ಎಪ್ರಿಲ್ 16 ರಿಂದ ಖಾಸಗಿ ಬಸ್ ದರ ಹೆಚ್ಚಳ ಉಡುಪಿ ಎಪ್ರಿಲ್ 13: ಎಪ್ರಿಲ್ 16 ರಿಂದ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಖಾಸಗಿ ಬಸ್ ಪ್ರಯಾಣ ಹೆಚ್ಚಳವಾಗಲಿದೆ. ದಕ್ಷಿಣಕನ್ನಡ ಮತ್ತು ಉಡುಪಿಯ ಎರಡೂ ಜಿಲ್ಲೆಗಳ...
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – ಪಡ್ಡಾಯಿ ತುಳು ಸಿನೆಮಾ ಅತ್ಯುತ್ತಮ ಪ್ರಾದೇಶಿಕ ಚಿತ್ರ ಮಂಗಳೂರು, ಎಪ್ರಿಲ್ 14 : ಕಡಲ ತೀರದ ಮೀನುಗಾರರ ಕಥೆಯನ್ನು ಆಧರಿಸಿ ನಿರ್ಮಾಣವಾಗಿರುವ ಹಾಗೂ ಅಭಯಸಿಂಹ ನಿರ್ದೇಶಿಸಿದ ತುಳುವಿನ ‘ಪಡ್ಡಾಯಿ’ ಸಿನೆಮಾ...
ಜಸ್ಟಿಸ್ ಫಾರ್ ಆಸೀಫಾ : ಮಂಗಳೂರಿನಲ್ಲಿ ಎನ್ ಎಸ್ ಯು ಐ ನಿಂದ ಮೊಂಬತ್ತಿಯ ಪ್ರತಿಭಟನೆ ಮಂಗಳೂರು, ಎಪ್ರಿಲ್ 13 : ಜಮ್ಮುವಿನಲ್ಲಿ ಕತುವಾದಲ್ಲಿ ನಡೆದ ಪೈಶಾಚಿಕ ಕೃತ್ಯದಲ್ಲಿ ಸಾವನ್ನಪ್ಪಿದ ಬಾಲಕಿ ಹಸೀಫಾ ಗೇ ಮಂಗಳೂರಿನಲ್ಲಿ ಶ್ರದ್ದಾಂಜಲಿ...
ಕೈರಂಗಳ ದನ ಕಳ್ಳತನ, ಮೂರು ಆರೋಪಿಗಳ ಬಂಧನ ಮಂಗಳೂರು, ಎಪ್ರಿಲ್ 13 : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದಲ್ಲಿರುವ ಅಮೃತಧಾರ ಗೋ ಶಾಲೆಯಲ್ಲಿ ಜರುಗಿದ ಗೋವಿನ ಕಳ್ಳತನಕ್ಕೆ...
ಪಂಪ್ ವೆಲ್ ಪ್ಲೈ ಓವರ್ ಬರ್ತಡೇ ಪಾರ್ಟಿ ವಿಡಿಯೋ ಮಂಗಳೂರು ಎಪ್ರಿಲ್ 13: ಪಂಪ್ ವೆಲ್ ಪ್ಲೈ ಓವರ್ ತನ್ನ 8ನೇ ವರ್ಷದ ಹುಟ್ಟಹಬ್ಬವನ್ನು ಆಚರಿಸಿಕೊಂಡಿದೆ. ಮಂಗಳೂರಿನ ಪ್ರಮುಖ ಅತೀ ಮುಖ್ಯವಾದ ಪ್ಲೈಓವರ್ ಇದಾಗಿದ್ದು, ಕಾಮಗಾರಿ...
ಮಂಗಳೂರಿನಿಂದ ಸೌದಿಗೆ ದೂದು ಪೇಡಾ ಪಾರ್ಸೆಲಿನ ಕರಾಮತ್ತು : ಗಳೆಯನಿಂದ ಬಂತು ಆಪತ್ತು ಸೌದಿಗೆ ತೆರಳುವ ಯುವಕನ ಕೈಯ್ಯಲ್ಲಿ ಪೇಡಾ ಪಾರ್ಸೆಲ್ ಕೊಟ್ಟ ಗೆಳೆಯ..ಸಂಶಯ ಬಂದು ಪೊಟ್ಟಣ ಬಿಚ್ಚಿದಾಗ ಕಂಡುಬಂದದ್ದೇನು ಗೊತ್ತೇ…? ಮಂಗಳೂರು, ಎಪ್ರಿಲ್ 13: ಇದು...
ಮಂಗಳೂರು,ಎಪ್ರಿಲ್ 13 : ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಯೊಬ್ಬರು ಪೊಲೀಸ್ ಹೆಡ್ ಕಾನ್ಸ್ಟೇಬಲ್ ಕಾರಿನಲ್ಲೇ ಮಗುವಿಗೆ ಜನ್ಮವಿತ್ತ ಪ್ರಸಂಗ ಗುರುವಾರ ಮಂಗಳೂರಿನಲ್ಲಿ ನಗರದಲ್ಲಿ ನಡೆದಿದೆ. ತೊಕ್ಕೊಟ್ಟು ಸಮೀಪದ ಕೋಟೆಕಾರು ಬೀರಿ ನಿವಾಸಿ, ಮಂಗಳೂರು ಗ್ರಾಮಾಂತರ ಪೊಲೀಸ್...
ದಕ್ಷಿಣ ಕನ್ನಡದ ಎಂಟು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರೆಡಿ, ಘೋಷಣೆಯೊಂದೇ ಬಾಕಿ ! ಮಂಗಳೂರು, ಎಪ್ರಿಲ್ 13 : ಗೊಂದಲದ ಗೂಡಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು...
ಸಂಸತ್ ಕಲಾಪಕ್ಕೆ ಎಳ್ಳು ನೀರು ಬಿಟ್ಟ ಕಾಂಗ್ರೆಸಿನ ಧೋರಣೆ ಖಂಡಿಸಿ ಸಂಸದ ಕಟೀಲ್ ನೇತ್ರತ್ವದಲ್ಲಿ ಉಪವಾಸ ಮಂಗಳೂರು, ಎಪ್ರಿಲ್ 12 : ಸಂಸತ್ ಕಲಾಪ ನಡೆಯಲು ಬಿಡದ ವಿಪಕ್ಷಗಳ ವರ್ತನೆ ಖಂಡಿಸಿ ಕೇಂದ್ರ ಸರ್ಕಾರದ ಉಪವಾಸ...
ದುಷ್ಕರ್ಮಿಗಳಿಂದ ತಲಪಾಡಿಯಲ್ಲಿ ಬಾರ್ ಗೆ ನುಗ್ಗಿ ದಾಂಧಲೆ ಮಂಗಳೂರು ಎಪ್ರಿಲ್ 12: ಕಿಡಿಗೇಡಿಗಳ ತಂಡವೊಂದು ಬಾರ್ ನೊಳಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಮಂಗಳೂರು ಹೊರವಲಯದ ತಲಪಾಡಿ ಎಂಬಲ್ಲಿ ನಡೆದಿದೆ. ಈ ಘಟನೆ ಅಲ್ಲಿ ಇದ್ದ...