ಪಿಲಿಕೋಲದ ವೇಳೆ ಹುಲಿವೇಷಧಾರಿ ವ್ಯಕ್ತಿ ಮೈಮುಟ್ಟಿದ ವಿಡಿಯೋ ವೈರಲ್ ಉಡುಪಿ ಮೇ 6: ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಶನಿವಾರ ನಡೆದ ಪಿಲಿಕೋಲದ ವೇಳೆ ಹುಲಿವೇಷ ಧಾರಿ ವ್ಯಕ್ತಿ ಮೈಮುಟ್ಟಿದ ವೀಡಿಯೋ ಈಗ ವೈರಲ್ ಆಗಿದೆ. ಉಡುಪಿ...
ಮಂಗಳೂರಿನಲ್ಲಿ ಶೂನ್ಯ ಸಾಧನೆಯನ್ನು ಹೇಳಿದ ಪ್ರಧಾನಿ ಮೋದಿ – ರಣದೀಪ್ ಸುರ್ಜೆವಾಲ ಮಂಗಳೂರು ಮೇ 06: 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಮಂಗಳೂರಿನಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ . ಈಗ ಮತ್ತೆ ನಿನ್ನೆ...
ಪ್ರಧಾನಿ ಮೋದಿ ಭೇಟಿ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಗುಂಡು ಪತ್ತೆ ಮಂಗಳೂರು ಮೇ 5: ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಚುನಾವಣಾ ಪ್ರಚಾರ ಮುಗಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಾಪಾಸ್ ಹೊರಡುವ ವೇಳೆ...
ಈ ನಿಮ್ಮ ಪ್ರೀತಿಯನ್ನು ಬಡ್ಡಿ ಸಮೇತ ಹಿಂದಿರುಗಿಸುತ್ತೇನೆ- ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಮೇ 05: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಮಂಗಳೂರಿಲ್ಲಿ ಇಂದು ಬಿಜೆಪಿ ಬೃಹತ್ ಚುನಾವಣಾ ಪ್ರಚಾರ ಸಭೆ ನಡೆಯಿತು. ಸಮಾವೇಶದಲ್ಲಿ ಭಾಗವಹಿಸಿ...
ಮೋದಿ ಭದ್ರತೆಗೆ ನಿಯೋಜನೆಗೊಂಡ ಮಹಿಳಾ ಎಸ್ ಪಿಜಿ ಕಮಾಂಡೋ ಮಂಗಳೂರು ಮೇ 5: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಬಿಜೆಪಿ ಬೃಹತ್ ಚುನಾವಣಾ ಪ್ರಚಾರ ಸಭೆಯನ್ನು ಏರ್ಪಡಿಸಿತ್ತು. ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ಬೃಹತ್...
ಮಾತು ಕೇಳದಿದ್ದರೆ ನೀರಿಲ್ಲದ ಕಡೆ ವರ್ಗ- ವೈರಲ್ ಆಯಿತು ಶಾಸಕಿ ಶಕುಂತಲಾ ಶೆಟ್ಟಿ ದರ್ಪ ಮಂಗಳೂರು, ಮೇ 5: ತನ್ನ ಮಾತು ಕೇಳದ ಅಧಿಕಾರಿಗಳನ್ನು ನೀರಿಲ್ಲದ ಕಡೆ ವರ್ಗಾವಣೆ ಮಾಡುವುದಾಗಿ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ...
ಮಲ್ಲೂರಿನ ಜನತೆ ದೈವಕ್ಕೆ ಯಾವುದೇ ಅಪಚಾರವೆಸಗಿಲ್ಲ-ಗ್ರಾಮಸ್ಥರ ಸ್ಪಷ್ಟನೆ ಮಂಗಳೂರು, ಮೇ 5: ಆವೇಶ ಭರಿತ ದೈವವೊಂದು ತನ್ನ ಆಯುಧವನ್ನು ನೆಲಕ್ಕೆ ಊರಿ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಚಾರಕ್ಕೆ...
ಯಾವುದೇ ಸಹಾಯ ಮಾಡದೇ ಸಂತ್ರಸ್ಥರ ಪೋಟೋ ಬಳಸಿಕೊಂಡ ಶಾಸಕ ಮಂಗಳೂರು , ಮೇ.4: ಮಂಗಳೂರಿನ ಶಾಸಕರೊಬ್ಬರು ಸಹಾಯ ಮಾಡದೇ ಸಾಧನೆ ಪುಸ್ತಕದಲ್ಲಿ ಸಂತ್ರಸ್ತರ ಪೋಟೋ ಬಳಸಿಕೊಂಡ ಘಟನೆ ನಡೆದಿದೆ. ತಮ್ಮ ಪೋಟೋ ಬಳಕೆ ವಿರುದ್ದ ಸಂತ್ರಸ್ತರು...
ಮೋದಿ ಹವಾಕ್ಕೆ ಸಜ್ಜಾಗುತ್ತಿರುವ ಮಂಗಳೂರು ಮಂಗಳೂರು ಮೇ 4: ನಾಳೆ ಮೇ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಚುನಾವಣಾ ಪ್ರಚಾರಕ್ಕೆ ಮಂಗಳೂರಿಗೆ ಆಗಮಿಸಲಿದ್ದು ಸಮಾವೇಶ ನಡೆಯಲಿರುವ ಕೇಂದ್ರ ಮೈದಾನದಲ್ಲಿ ಸಿದ್ದತೆ...
ಪ್ರಕಾಶ್ ರೈ ನನ್ನ ಎಕ್ಕಡಕ್ಕೆ ಸಮಾನ – ಹುಚ್ಚ ವೆಂಕಟ್ ಮಂಗಳೂರು ಮೇ 04: ಖ್ಯಾತ ನಟ ಪ್ರಕಾಶ್ ರೈ ವಿರುದ್ದ ಹುಚ್ಚ ವೆಂಕಟ್ ಗರಂ ಆಗಿದ್ದಾರೆ. ಪ್ರದಾನಿ ನರೇಂದ್ರ ಮೋದಿ ವಿರುದ್ದ ಹೇಳಿಕೆಗಳನ್ನು ನೀಡುತ್ತಿರುವ...