ಮಂಗಳೂರು ಮಹಾ ಮಳೆಗೆ 20 ಕೋಟಿ ನಷ್ಟ ಮಂಗಳೂರು ಮೇ 31: ಮೇ 29 ರಂದು ಕರಾವಳಿಯಲ್ಲಿ ಸುರಿದಿದ್ದ ಮಹಾಮಳೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ 20 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಮೇ 29...
8ನೇ ಮಹಡಿಯಿಂದ ಬಿದ್ದು ಸಾವನಪ್ಪಿದ 5 ವರ್ಷದ ಮಗು ಮಂಗಳೂರು ಮೇ 31: ಬಹುಮಹಡಿ ವಸತಿ ಸಂಕೀರ್ಣದ 8ನೇ ಮಹಡಿಯಿಂದ ಕೆಳಗೆ ಬಿದ್ದು ಮಗು ಸಾವನ್ನಪ್ಪಿದ ದಾರುಣ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ಈ ಘಟನೆ ನಡೆದಿದೆ....
ಕೋಮು ದ್ವೇಷ ಕಾರುತ್ತಿದ್ದ ಜನರನ್ನು ಒಂದಾಗಿಸಿದ ಮಳೆ ಮಂಗಳೂರು ಮೇ 30: ಮಂಗಳೂರಿನಲ್ಲಿ ಸುರಿದ ಮಹಾ ಮಳೆ ಕೋಮುದ್ವೇಷಗಳಿಂದ ಬಡಿದಾಡಿಕೊಳ್ಳುತ್ತಿದ್ದ ಜನರನ್ನು ಒಂದಾಗಿಸಿದೆ. ಸದಾ ಕೋಮು ದ್ವೇಷ ಕಾರುತ್ತಿದ್ದ ಜನರನ್ನು ಈ ಮಳೆ ಒಂದಾಗಿಸಿದೆ. ಮಳೆಗೆ...
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್ ಭೇಟಿ – ಪರಿಹಾರದ ಭರವಸೆ ಮಂಗಳೂರು ಮೇ 30: ಮಹಾಮಳೆಗೆ ತುತ್ತಾಗಿದ್ದ ಕರಾವಳಿಯಲ್ಲಿ ಇಂದು ಮಳೆ ಪ್ರಮಾಣ ಕಡಿಮೆಯಾಗಿದೆ. ನಿನ್ನೆ ಸುರಿದಿದ್ದ ಬಾರಿ ಮಳೆಗೆ ತತ್ತರಿಸಿ ಹೋಗಿದ್ದ...
ಮಂಗಳೂರು ಮಹಾಮಳೆಗೆ ಯುವ ಚಿತ್ರ ನಿರ್ದೇಶಕನ ಬಲಿ ಮಂಗಳೂರು ಮೇ 30: ಮಂಗಳೂರು ಮಹಾಮಳೆಗೆ ಇನ್ನೊಂದು ಬಲಿಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಎರ್ಮಾಯಿ ಪಾಲ್ಸ್ ನಲ್ಲಿ ಶೂಟ್ ಗೆ ತೆರಳಿದ್ದ ಯುವ ಚಿತ್ರ ನಿರ್ದೇಶಕ...
ಮಹಾಮಳೆಗೆ ನಲುಗಿದ ಮಂಗಳೂರು ಸಹಜ ಸ್ಥಿತಿಯತ್ತ ಮಂಗಳೂರು ಮೇ 30: ಮಂಗಳೂರಿನಲ್ಲಿ ರಾದ್ದಾಂತ ಸೃಷ್ಠಿಸಿದ ಮಹಾಮಳೆ ಇಂದು ಬಿಡುವು ಪಡೆದಿದೆ. ನಿನ್ನೆ ಒಂದೇ ದಿನ ಅಂದಾಜು 300 ಮಿಲಿಮೀಟರ್ ನಷ್ಟು ಸುರಿದಿದ್ದ ಮಳೆ ಇಂದು ಕಡಿಮೆಯಾಗಿದೆ....
ಮಳೆಯಿಂದ ಮೃತರ ಕುಟುಂಬಗಳಿಗೆ ಪರಿಹಾರ ವಿತರಣೆ ಮಂಗಳೂರು ಮೇ 30: ನಿನ್ನೆ ಸುರಿದ ಭಾರಿ ಮಳೆಗೆ ಸಾವನಪ್ಪಿದ ಇಬ್ಬರು ಮೃತರ ಕುಟುಂಬಗಳಿಗೆ ಪರಿಹಾರವನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಇಂದು ಬೆಳಿಗ್ಗೆ ವಿತರಿಸಿದರು. ನಿನ್ನೆ ಸುರಿದ ಭಾರಿ...
ಮಳೆ ಭಾದಿತ ಪ್ರದೇಶಗಳಿಗೆ ಜನಪ್ರತಿನಿಧಿಗಳ ಭೇಟಿ ಮಂಗಳೂರು ಮೇ 29: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಭಾದಿತ ಪ್ರದೇಶಗಳಿಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹಾಗು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್...
ಮೆಕುನು ಚಂಡಮಾರುತದ ಪರಿಣಾಮ ಅಲ್ಲ ಇದು ಮುಂಗಾರು ಮಳೆ – ಜಿಲ್ಲಾಧಿಕಾರಿ ಮಂಗಳೂರು ಮೇ 29: ಇಂದು ಸುರಿದ ಮೇಘ ಸ್ಪೋಟಕ್ಕೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿದೆ. ಈ ನಡುವೆ ಮಾಧ್ಯಮಗಳಲ್ಲಿ ಮೆಕುನು...
ಭಾರಿ ಮಳೆ ಇಂದು ಮತ್ತು ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ ಮಂಗಳೂರು ಮೇ 29: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆ ಸಂಪೂರ್ಣ ಜಲಾವೃತವಾಗಿದೆ. ಭಾರಿ ಮಳೆ ಹಿನ್ನಲೆ ಇಂದು ಮತ್ತು...