ಅಕ್ರಮ ಮರಳು ಅಡ್ಡೆಗೆ ದಾಳಿ ಭಾರಿ ಪ್ರಮಾಣದ ಅಕ್ರಮ ಮರಳು ವಶಕ್ಕೆ ಮಂಗಳೂರು ಜನವರಿ 15: ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಮರಳು ಅಡ್ಡೆಗೆ ಇಂದು ಬೆಳ್ಳಂಬೆಳಿಗ್ಗೆ ಪಣಂಬೂರು ಎಸಿಪಿ ನೇತೃತ್ವದಲ್ಲಿ ದಾಳಿ ನಡೆದಿದೆ. ಮಂಗಳೂರು ಹೊರವಲಯದ ಅಡ್ಡೂರಿನ...
ಹೋಮ್ ಸ್ಟೇ ಕಟ್ಟಡದಲ್ಲಿ ಅಂದರ್ ಬಾಹರ್ ಜೂಜು 21 ಮಂದಿ ವಶಕ್ಕೆ ಮಂಗಳೂರು ಜನವರಿ 14: ಹೋಮ್ ಸ್ಟೇ ಕಟ್ಟಡದಲ್ಲಿ ಅಂದರ್ ಬಾಹರ್ ಜೂಜು ಆಟ ಆಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು ಅಂದಾಜು...
ಕರಾವಳಿ ಹಿಂದೂ ಸಂಘಟನೆ ಮುಖಂಡರ ಹತ್ಯೆಗೆ ಸ್ಕೇಚ್ ಹಾಕಿದ ಪ್ರಮುಖ ಆರೋಪಿ ಬಂಧನ ಮಂಗಳೂರು ಜನವರಿ 14 ಹಿಂದೂ ಸಂಘಟನೆಯ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಶಂಕೆಯ ಆಧಾರದ ಮೇಲೆ ಕಾಸರಗೋಡಿನ ಕುಖ್ಯಾತ್ ಡಾನ್ ಒಬ್ಬನನ್ನು...
ಲಾರಿ ಚಾಲಕರಿಂದ ಮೊಬೈಲ್ ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ ಮಂಗಳೂರು ಜನವರಿ 13: ಪಣಂಬೂರು ಮತ್ತು ಸುರತ್ಕಲ್ ಪರಿಸರದಲ್ಲಿ ನಿಲ್ಲಿಸಿದ್ದ ಲಾರಿಗಳ ಚಾಲಕ/ನಿರ್ವಾಹಕರಿಗೆ ಚೂರಿಯಿಂದ ಇರಿದು ಬೆದರಿಸಿ ಮೊಬೈಲ್ ಗಳನ್ನು ದರೋಢೆ ಮಾಡುತ್ತಿದ್ದ ಮತ್ತು ಕುಳಾಯಿಯ...
ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಕೇರಳ ವಿಧ್ಯಾರ್ಥಿಗಳ ಗ್ಯಾಂಗ್ ಆರೆಸ್ಟ್ ಮಂಗಳೂರು ಜನವರಿ 13: ಕೇರಳದಿಂದ ಗಾಂಜಾ ಖರೀದಿ ಮಾಡಿ ಮಂಗಳೂರಿನಲ್ಲಿ ವಿಧ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸರಬರಾಜು ಮಾಡುತ್ತಿದ್ದ ಕೇರಳ ಮೂಲದ ವಿಧ್ಯಾರ್ಥಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ...
ಟ್ರಾಫಿಕ್ ವಾರ್ಡನ್ ಆಗಿ ರಸ್ತೆಗಿಳಿದ ಉಸ್ತುವಾರಿ ಸಚಿವ ಯು.ಟಿ ಖಾದರ್ ಮಂಗಳೂರು ಜನವರಿ 12: ತೊಕ್ಕೊಟ್ಟು ಪಂಪ್ ವೆಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ...
ರಸ್ತೆ ಕಾಮಗಾರಿ ನಡೆಯಲಿರುವ ಬಜಾಲ್ ಪರಿಸರಕ್ಕೆ ಶಾಸಕ ಕಾಮತ್ ಭೇಟಿ ಮಂಗಳೂರು ಜನವರಿ 12: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 53 ನೇ ಬಜಾಲ್ ವಾರ್ಡಿನ ಜಲ್ಲಿಗುಡ್ಡೆ ಪರಿಸರಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ....
ಸೇತುವೆಯಿಂದ ನದಿಗೆ ಬಿದ್ದ ಬೊಲೆರೋ ವಾಹನ ಮಹಿಳೆ ಸಾವು ಮಂಗಳೂರು ಜನವರಿ 12: ಕಿನ್ನಿಗೋಳಿ ಸಮೀಪ ಸಂಕಲಕರಿಯದಲ್ಲಿ ಬೊಲೆರೋ ಒಂದು ನದಿಗೆ ಬಿದ್ದ ಪರಿಣಾಮ ಓರ್ವ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಕಾರ್ಕಳ...
ಹಿಂದೂ ನಾಯಕರ ಹತ್ಯೆಗೆ ಸಂಚು ಬಿಜೆಪಿಯ ಲೋಕಸಭಾ ಚುನಾವಣಾ ಗಿಮಿಕ್ – ಎಸ್ ಡಿ ಪಿಐ ಮಂಗಳೂರು ಜನವರಿ 11: ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸಂಘಪರಿವಾರದ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಸುಳ್ಳು...
ಎಮ್ ಆರ್ ಪಿ ಎಲ್ ವಿರುದ್ದ ಪೊರಕೆ ಹಿಡಿದು ಪ್ರತಿಭಟನೆ ಮಂಗಳೂರು ಜನವರಿ 10: ಕೋಕ್ ಸಲ್ಫರ್ ಘಟಕದಿಂದ ಉಂಟಾಗಿರುವ ಮಾಲಿನ್ಯದಿಂದ ಊರಿನ ಪರಿಸರವನ್ನು ರಕ್ಷಿಸಲು ಸರಕಾರ ಹೊರಡಿಸಿರುವ ಆರು ಅಂಶಗಳ ಪರಿಹಾರವನ್ನು ಜಾರಿಗೊಳಿಸದಿರುವ ಎಮ್ಆರ್...