ದೇವಿ ಹೆಸರಿನಲ್ಲಿ ಬಿಜೆಪಿ ನಾಯಕರ ಬಹುಪರಾಕ್, ಅಮ್ಮನೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಬಿಜೆಯ ರಾಜಕೀಯ ಗಿಮಿಕ್ ಮಂಗಳೂರು,ಫೆಬ್ರವರಿ 03 : ಭಕ್ತರ ಪಾಲಿನ ಆರಾಧ್ಯಮೂರ್ತಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ...
ಮರಳು ಮಾಫಿಯಾಗಳ ನಿಯಂತ್ರಿಸಿ ಕುದ್ರು ನಿವಾಸಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಡಿವೈಎಫ್ಐ ಆಗ್ರಹ ಮಂಗಳೂರು, ಫೆಬ್ರವರಿ 02 : ಮಂಗಳೂರಿನ ಕೊಣಾಜೆ ವ್ಯಾಪ್ತಿಯ ಉಳಿಯ ಕುದ್ರು ಎಂಬಲ್ಲಿ ಕಾಲು ಸೇತುವೆ ಧ್ವಂಸಗೊಳಿಸಿ ಕುದ್ರು ನಿವಾಸಿಗಳ ವಾಹನಗಳಿಗೆ...
ತೊಕ್ಕೊಟ್ಟು ಯುನಿಟಿ ಹಾಲ್ ವಿರುದ್ದ ಕ್ರಿಮಿನಲ್ ಕೇಸ್ ಟ್ರೇಡ್ ಲೈಸನ್ಸ್ ರದ್ಧತಿಗೆ ಶಿಫಾರಸು – ಟಿ.ಆರ್ ಸುರೇಶ್ ಮಂಗಳೂರು ಫೆಬ್ರವರಿ 2: ಮದುವೆ ಹಾಗೂ ಇನ್ನಿತರ ಖಾಸಗಿ ಸಮಾರಂಭ ನಡೆಯುವ ಹಾಲ್ ಗಳ ಪಕ್ಕದ ರಸ್ತೆ...
ಉಸ್ತುವಾರಿ ಸಚಿವ ಖಾದರ್ ಕ್ಷೇತ್ರದಲ್ಲಿ ಮರಳು ದಂಧೆಕೋರರ ಅಟ್ಟಹಾಸ ಮಂಗಳೂರು ಫೆಬ್ರವರಿ 2: ಮಂಗಳೂರಿನಲ್ಲಿ ಮರಳು ದಂಧೆಕೋರರ ಅಟ್ಟಹಾಸ ಮುಂದುವರೆದಿದೆ. ಇತ್ತೀಚೆಗೆ ಸರಕಾರದ ಅನುದಾನಕ್ಕೆ ಕಾಯದೇ ತಾವೇ ಹಣ ಒಟ್ಟುಗೂಡಿಸಿ ನಿರ್ಮಿಸಿದ ಸೇತುವೆ ಮಾಡಿದ್ದಾರೆ. ಜಿಲ್ಲಾ...
ಹೆಜಮಾಡಿ ಟೋಲ್ ಪ್ಲಾಜಾ ವಿರುದ್ದ ಫೆಬ್ರವರಿ 5 ರಂದು ಮೂಲ್ಕಿ ಬಂದ್ ಮಂಗಳೂರು ಫೆಬ್ರವರಿ 1: ಹೆಜಮಾಡಿ ಟೋಲ್ ಗೇಟ್ ನಲ್ಲಿ ಸ್ಥಳೀಯರಿಂದ ಬಲವಂತವಾಗಿ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಫೆಬ್ರವರಿ 5 ರಂದು...
ಸೀರಿಯಲ್ ಕಿಲ್ಲರ್ ಸೈನೈಡ್ ಮೋಹನ್ಗೆ ಜೀವಾವಧಿ ಶಿಕ್ಷೆ : ನ್ಯಾಯಾಲಯ ತೀರ್ಪು ಮಂಗಳೂರು, ಜನವರಿ 31 ; ಸೀರಿಯಲ್ ಕಿಲ್ಲರ್ ಸೈನಡ್ ಮೋಹನ್ಗೆ ಜೀವಾವಧಿ ಶಿಕ್ಷೆ ನೀಡಿ ನ್ಯಾಯಾಲಯ ಅದೇಶ ನೀಡಿದೆ. 6ನೇ ಪ್ರಕರಣದ ವಿಚಾರಣೆ...
ಭೂಗತ ಪಾತಕಿ ರವಿಪೂಜಾರಿ ಎರೆಸ್ಟ್ : ಆಫ್ರಿಕದಲ್ಲಿ ಬಂಧನಕ್ಕೊಳಪಟ್ಟ ರಿಮೋಟ್ ಕಂಟ್ರೋಲ್ ಪಾತಕಿ ಮಂಗಳೂರು, ಜನವರಿ 31 : ಭೂಗತ ಪಾತಕಿ ರವಿ ಪೂಜಾರಿ ಕೊನೆಗೂ ಎರೆಸ್ಟ್ ಅಗಿದ್ದಾನೆ. ಆಫ್ರಿಕಾದ ಸೆನೆಗಲ್ ನಲ್ಲಿ ರವಿ ಪೂಜಾರಿನ್ನು...
ಮಂಗಳೂರು-ಬೆಂಗಳೂರು ನಡುವೆ ಹೊಸ ರಾತ್ರಿ ರೈಲು ಸಂಚಾರ ಮಂಗಳೂರು ಜನವರಿ 31: ಮಂಗಳೂರು ಬೆಂಗಳೂರು ನಡುವೆ ಹೊಸ ರಾತ್ರಿ ರೈಲು ಹೋರಾಟ ನಡೆಸಲಿದೆ. ಯಶವಂತಪುರ (ಬೆಂಗಳೂರು) – ಶ್ರವಣಬೆಳಗೊಳ – ಹಾಸನ – ಮಂಗಳೂರು ಸೆಂಟ್ರಲ್...
ಕುಕ್ಕರ್ ಸಿಡಿದು ಬಾಲಕಿ ಗಂಭೀರ ಮಂಗಳೂರು ಜನವರಿ 31: ತರಕಾರಿ ಬೇಯಿಸಲು ಗ್ಯಾಸ್ ಮೇಲಿಟ್ಟಿದ್ದ ಕುಕ್ಕರ್ ಸಿಡಿದು ಬಾಲಿಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರಿನ ನೆಲ್ಯಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ನೆಲ್ಯಾಡಿ...
ಆಡಂಬರದ ಮದುವೆಗೆ ಹೈರಾಣಾದ ಹೆದ್ದಾರಿ ಪ್ರಯಾಣಿಕರು, ತೊಕ್ಕೊಟ್ಟು ನಲ್ಲಿ ಸಂಚಾರ ನಿಯಂತ್ರಿಸಲು ಮತ್ತೆ ವಿಫಲರಾದ ಪೋಲೀಸರು. ಮಂಗಳೂರು. ಜನವರಿ 30 :ಮಂಗಳೂರಿನ ಉಳ್ಳಾಲ ತೊಕ್ಕೋಟು ಸಮೀಪದ ಕಲ್ಲಾಪಿನಲ್ಲಿ ನಡೆದ ಅದ್ದೂರಿ ಮದುವೆಯಿಂದಾಗಿ ಮಂಗಳೂರು- ಕಾಸರಗೋಡು ಹೆದ್ದಾರಿ...