ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಸೀಲ್ ಡೌನ್ ಮಾಡುವ ಚಿಂತನೆ ಇಲ್ಲ ಮಂಗಳೂರು ಎ.12: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಸೀಲ್ ಡೌನ್ ಮಾಡುವ ಚಿಂತನೆ ಇಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ....
ಬೇಜಾರ್ ಆಗುತ್ತೆ ಅಂತ ಗೆಳೆಯನನ್ನು ಸೂಟ್ ಕೇಸ್ ನಲ್ಲಿ ತುಂಬಿದ ಯುವಕ ಮಂಗಳೂರು: ಕೊರೊನಾದಿಂದಾಗಿ ಮಂಗಳೂರು ನಗರದ ಅಪಾರ್ಟ್ಮೆಂಟ್ಗಳ ನಿವಾಸಿಗಳು ಬೇರೆ ಜನರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ. ಈ ಹಿನ್ನಲೆ ಲಾಕ್ ಡೌನ್ ನಿಂದಾಗಿ ಪ್ಲ್ಯಾಟ್...
ಆಶಾ ಕಾರ್ಯಕರ್ತೆಯರಿಗೆ ಹಲ್ಲೆ ನಡೆಸಿದ ಎಸ್ ಡಿಪಿಐ ಕಾರ್ಯಕರ್ತರ ಬಂಧನ ಮಂಗಳೂರು ಎ.11: ಆಶಾ ಕಾರ್ಯಕರ್ತೆಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಇಬ್ಬರು SDPI ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಇಸ್ಮಾಯಿಲ್, ಅಶ್ರಫ್ ಎಂದು ಗುರುತಿಸಲಾಗಿದೆ....
ಕರ್ನಾಟಕದಲ್ಲಿ ಏಪ್ರಿಲ್ 30ರವರೆಗೆ ಲಾಕ್ಡೌನ್ ವಿಸ್ತರಣೆ ಬೆಂಗಳೂರು ಎಪ್ರಿಲ್ 11: ಕೊರೊನಾ ವೈರಸ್ ನಿಯಂತ್ರಿಸುವ ಕ್ರಮವಾಗಿ ಜಾರಿಯಲ್ಲಿರುವ ಲಾಕ್ ಡೌನ್ ಅನ್ನು ಕರ್ನಾಟಕದಲ್ಲಿ ಏಪ್ರಿಲ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ದೇಶದಾದ್ಯಂತ ಹೇರಲಾಗಿರುವ...
ರಸ್ತೆಗಳಿದ ಎಲ್ಲಾ ವಾಹನ ಜಪ್ತಿ ಮಾಡಲು ಪೊಲೀಸ್ ಆಯುಕ್ತರ ಆದೇಶ ಮಂಗಳೂರು ಎ. 11: ಇಂದಿನಿಂದ ಮಂಗಳೂರಿನಲ್ಲಿ ರಸ್ತೆಗಿಳಿದ ಎಲ್ಲಾ ವಾಹನಗಳನ್ನು ಸೀಝ್ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಡಾ. ಪಿ.ಎಸ್ ಹರ್ಷ ಆದೇಶಿಸಿದ್ದಾರೆ. ಜಿಲ್ಲಾಡಳಿತದ...
ಚಿರತೆ ದಾಳಿಗೆ ಬಲಿಯಾದ ಮಹಿಳೆ ಒಂದು ವರ್ಷದ ನಂತರ ದೊರೆತ ಅಸ್ಥಿಪಂಜರ ಮಂಗಳೂರು ಎಪ್ರಿಲ್ 09: ಮಂಗಳೂರು ಹೊರವಲಯದ ಬಜ್ಪೆ ಕೊಳಂಬೆ ಗ್ರಾಮದಲ್ಲಿ ಮಹಿಳೆಯ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಕೊಳಂಬೆ ಗ್ರಾಮದ ಹೊಯಿಗೆ ಬೈಲು ಗುಡ್ಡ ಪ್ರದೇಶದಲ್ಲಿ...
ಕೇರಳ ರೋಗಿಗಳಿಂದ ದಕ್ಷಿಣಕನ್ನಡದಲ್ಲಿ ಮತ್ತೆ ಹೆಚ್ಚಿದ ಕೊರೊನಾ ಆತಂಕ…!! ಮಂಗಳೂರು,ಎಪ್ರಿಲ್ 09. ಕಾಸರಗೋಡಿನಿಂದ ಮಂಗಳೂರಿಗೆ ಕೊರೊನಾ ಆತಂಕ ಹೆಚ್ಚಾಗಲಿದೆ ಎನ್ನುವ ಆತಂಕದ ನಡುವೆಯೇ ಇದೀಗ ಇಂಥಹುದೇ ಒಂದು ಘಟನೆ ಬೆಳಕಿಗೆ ಬಂದಿದೆ. ಕಾಸರಗೋಡಿನಿಂದ ಮಂಗಳೂರಿನ ಖಾಸಗಿ...
ರಾಜ್ಯದಲ್ಲಿ 6 ನೇ ಬಲಿ ಪಡೆದ ಕೊರೊನಾ ಗದಗ ಎಪ್ರಿಲ್ 9: ರಾಜ್ಯದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ಗದಗದಲ್ಲಿ ಕೊರೊನಾ ತನ್ನ 6 ನೇ ಬಲಿ ಪಡೆದುಕೊಂಡಿದೆ. ಏಪ್ರಿಲ್ 4ರಂದು ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ...
ಕೊನೆಗೂ ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಾರಂಭವಾದ ಸಗಟು ವ್ಯಾಪಾರ ಮಂಗಳೂರು ಎಪ್ರಿಲ್ 8: ಸೆಂಟ್ರಲ್ ಮಾರುಕಟ್ಟೆ ವ್ಯಾಪಾರ ವ್ಯವಹಾರಗಳು ಇನ್ನು ಬೈಕಂಪಾಡಿ ಎಪಿಎಂಸಿ ನಡೆಯಲಿದ್ದು, ಕಳೆದ ಹಲವು ದಿನಗಳ ಗೊಂದಲದ ಬಳಿಕ ಕೊನೆಗೂ ಹಣ್ಣು ಮತ್ತು...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಸುರಿದ ಭಾರಿ ಮಳೆ ಮಂಗಳೂರು ಎ. 7: ದಕ್ಷಿಣಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಒಂದು ಕಡೆ ಕೊರೊನಾ ಇನ್ನೊಂದು ಕಡೆ ಬಾರಿ ಬಿಸಿಲಿನಿಂದಾಗಿ ಕಂಗೆಟ್ಟಿದ್ದ ಜನರಿಗೆ...