ಇನ್ನು ಹೈ ರಿಸ್ಕ್ ರಾಜ್ಯಗಳಿಂದ ಬರುವವರಿಗೆ ಸ್ವಂತ ಖರ್ಚಿನಲ್ಲೇ ಕೊರೊನಾ ಟೆಸ್ಟ್ ಬೆಂಗಳೂರು ಮೇ .30: ಇನ್ನು ಕೊರೊನಾ ಹೈ ರಿಸ್ಕ್ ರಾಜ್ಯಗಳಿಂದ ವಿಮಾನ, ರೈಲಿನಲ್ಲಿ ಬರುವವರಿಗೆ ಇನ್ನು ಮುಂದೆ ಸ್ವಂತ ಖರ್ಚಿನಲ್ಲಿ ಕೋವಿಡ್-19 ಟೆಸ್ಟ್...
ಇಂದಿನಿಂದಲೇ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ನಿಲ್ಲಿಸಿದ ರಾಜ್ಯ ಸರಕಾರ ಬೆಂಗಳೂರು ಮೇ.30: ಕೊರೊನಾ ಸೊಂಕಿತರ ಮಧ್ಯಾಹ್ನ ಹೆಲ್ತ್ ಬುಲೆಟಿನ್ ನನ್ನು ರಾಜ್ಯ ಸರಕಾರ ಇಂದಿನಿಂದ ನಿಲ್ಲಿಸಿದೆ. ಕೊರೊನಾ ಸೋಂಕಿತರು, ಗುಣಮುಖರಾದವರ ಬಗ್ಗೆ ಇಲ್ಲಿವರೆಗೂ ರಾಜ್ಯ ಆರೋಗ್ಯ...
ಕೊರೊನಾ ವಾರಿಯರ್ಸ್ ಗಳಿಗೆ ಸಂಬಳ ನಿಡದೇ ಸತಾಯಿಸಿದ ರಾಜ್ಯಸರಕಾರ ಮಂಗಳೂರು ಮೇ.30: ನ್ಯಾಷನಲ್ ಹೆಲ್ತ್ ಮಿಷನ್ ನಡಿಯಲ್ಲಿ ಬರುವ ವೈದ್ಯರು, ನರ್ಸ್,ಲ್ಯಾಬ್ ಟೆಕ್ನೀಷಿಯನ್ಸ್ ಗೆ ರಾಜ್ಯ ಸರಕಾರ ಕಳೆದ ಎರಡು ತಿಂಗಳಿನಿಂದ ಸಂಬಳ ನೀಡದೆ ಸತಾಯಿಸುತ್ತಿದ್ದು,...
ಸಂಡೇ ಸಂಪೂರ್ಣ ಲಾಕ್ ಡೌನ್ ಇಲ್ಲ ಬೆಂಗಳೂರು: ಲಾಕ್ ಡೌನ್ 4.0 ಮುಗಿಯಲು ಇನ್ನು ಒಂದೇ ದಿನ ಇರುವಾಗಲೇ ರಾಜ್ಯದಲ್ಲಿ ಲಾಕ್ ಡೌನ್ ನ್ನು ಬಹುತೇಕ ಸಡಿಲಿಕೆ ಮಾಡಲಾಗಿದ್ದು, ಈಗ ರಾಜ್ಯ ಸರಕಾರ ಮತ್ತೊಂದು ಮಹತ್ವದ...
ಕರಾವಳಿಗೆ ಮಹಾರಾಷ್ಟ್ರ ಕಂಟಕ ಟೆಸ್ಟಿಂಗ್ ಆಗದೇ ಉಳಿದಿದೆ 6700 ಕೇಸು ಮಂಗಳೂರು, ಮೇ 29: ಮಹಾರಾಷ್ಟ್ರದಿಂದ ನಿರ್ಗಮಿತ ಜನರು ಉಡುಪಿ ಜಿಲ್ಲೆಗೆ ಕಂಟಕವಾಗಿರುವಾಗಲೇ ಅಲ್ಲಿನ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿರುವುದು ಟೆಸ್ಟಿಂಗ್ ರಿಪೋರ್ಟ್. ಉಡುಪಿ ಮತ್ತು ದಕ್ಷಿಣ...
ಮುಂಗಾರು ಮಳೆಗೆ ಕ್ಷಣಗಣನೇ ಆರಂಭ….!! ಮಂಗಳೂರು ಮೇ.29: ಜೂನ್ 5 ರ ನಂತರ ಪ್ರಾರಂಭವಾಗಬೇಕಿದ್ದ ಮುಂಗಾರು ಮಳೆ ಜೂನ್ 1 ರಂದೇ ಕೇರಳಕ್ಕೆ ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನಲೆ ಕರಾವಳಿ...
ಜೆಪ್ಪು ಮಾರ್ಕೆಟ್ ಬಳಿ ನಡು ರಸ್ತೆಯಲ್ಲೇ ಸ್ಪೋಟಗೊಂಡ ಗ್ಯಾಸ್ ಸಿಲಿಂಡರ್…!! ಮಂಗಳೂರು ಮೇ.29: ನಡು ರಸ್ತೆಯಲ್ಲೇ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಘಟನೆ ಮಂಗಳೂರಿನ ಜೆಪ್ಪು ಮಾರ್ಕೆಟ್ ಬಳಿ ನಡೆದಿದೆ. ಗ್ಯಾಸ್ ಸಿಲಿಂಡರ್ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದರೂ...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮಹಾಸ್ಪೋಟ ಒಂದೇ ದಿನ 24 ಜನರಿಗೆ ಕೊರೋನಾ ಪಾಸಿಟಿವ್ ಮಂಗಳೂರು ಮೇ.28: ಉಡುಪಿ ನಂತರ ಈಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಹಾರಾಷ್ಟ್ರದ ಕೊರೊನಾ ನಂಟು ಭಾರಿ ಆಘಾತವನ್ನೆ ಉಂಟು ಮಾಡಿದ್ದು, ಕೊರೊನಾ...
ರೈಲು ಸಂಚಾರ ಇದೆ ಎಂದು ನಂಬಿ ರಸ್ತೆಗೆ ಬಿದ್ದ ವಲಸೆ ಕಾರ್ಮಿಕರು….!! ಮಂಗಳೂರು ಮೇ.28: ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿರುವ ಶ್ರಮಿಕ್ ಎಕ್ಸ್ ಪ್ರೆಸ್ ನಂತರವೂ ವಲಸೆ ಕಾರ್ಮಿಕರ ಸ್ಥಿತಿ ಇನ್ನೂ ಸುಧಾರಿಸಿಲ್ಲ. ಪ್ರತಿ ಭಾರಿ ತಮ್ಮ...
19 ಕಾರ್ಮಿಕರ ಸ್ವಾಗತ ನೆಪದಲ್ಲಿ ಕಾಂಗ್ರೆಸ್- ಬಿಜೆಪಿ ಶಾಸಕರ ಕಿತ್ತಾಟ…!! ಮಂಗಳೂರು ಮೇ 28: ಅರಬ್ಬೀ ಸಮುದ್ರ ಮಧ್ಯೆ ಲಕ್ಷದ್ವೀಪದಲ್ಲಿ ಅತಂತ್ರರಾಗಿದ್ದ ಕಾರ್ಮಿಕರನ್ನು ಎರಡು ತಿಂಗಳ ಬಳಿಕ ಮಂಗಳೂರಿಗೆ ಕರೆತರಲಾಗಿದೆ. ಒಟ್ಟು 19 ಮಂದಿ ಇದ್ದ...