ಮಂಗಳೂರು ಜನವರಿ 11: ಶಿವಮೊಗ್ಗ ಬಾಂಬ್ ಟ್ರಯಲ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂದಿಸಿದಂತೆ ಮಂಗಳೂರಿನಲ್ಲಿ ಓರ್ವನನ್ನು ಎನ್ಐಎ ವಶಕ್ಕೆ ಪಡೆದಿದೆ. ಬಂಧಿತನನ್ನು ಮಂಗಳೂರಿನ ತೊಕ್ಕೊಟ್ಟುವಿನ ಬಬ್ಬುಕಟ್ಟೆ ನಿವಾಸಿ ಮಝೀನ್ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಶಂಕಿತ ಉಗ್ರ...
ಮಂಗಳೂರು, ಜನವರಿ 11: ನಿಷೇಧಿತ ಮಾದಕ ಪದಾರ್ಥ ಗಾಂಜಾ ಮಾರಾಟ ಹಾಗೂ ಸೇವನೆ ಪ್ರಕರಣ ಸಂಬಂಧ ನಗರದ ಪೊಲೀಸರು ನಗರ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ಇಬ್ಬರು ವೈದ್ಯರು, ಏಳು ವೈದ್ಯ ವಿದ್ಯಾರ್ಥಿಗಳು ಸೇರಿದಂತೆ 10 ಮಂದಿ...
ಮಂಗಳೂರು ಜನವರಿ 11: ಇಸ್ತ್ರೀ ಪೆಟ್ಟಿಗೆ ಆನ್ ಮಾಡಿಟ್ಟ ಕಾರಣ ಪ್ಲಾಟ್ ಒಂದರಲ್ಲಿ ಅಗ್ನಿ ಅನಾಹುತ ಸಂಭವಿಸಿದ ಘಟನೆ ನಗರದ ಕದ್ರಿ ಕಂಬಳ ರಸ್ತೆಯ ಸಾಯಿ ಜಗನ್ನಾಥ್ ಹೆಸರಿನ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಮಂಗಳೂರಿನ ಜೈಲು ರಸ್ತೆ...
ಮಂಗಳೂರು ಜನವರಿ 11 : ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ರಿಲಯನ್ಸ್ ಜಿಯೋ ಮಂಗಳವಾರ 5ಜಿ ಸೇವೆ ಆರಂಭಿಸಿದೆ. ಮಂಗಳೂರು ಮತ್ತು ಇತರ ಏಳು ನಗರಗಳಲ್ಲಿ 5ಜಿ ಸೇವೆಗಳನ್ನು ರಿಲಯನ್ಸ್ ಜಿಯೊ ಆರಂಭಿಸಿದೆ. 5ಜಿ ವೆಲ್ಕಮ್...
ಬೆಂಗಳೂರು ಜನವರಿ 10: ಕಾಮಗಾರಿ ನಡೆಯುತಿದ್ದ ಮೆಟ್ರೋ ಪಿಲ್ಲರ್ ಒಂದು ಕುಸಿದು ಬಿದ್ದು ತಾಯಿ ಮತ್ತು ಮಗು ಸಾವನಪ್ಪಿರುವ ಘಟನೆ ಬೆಂಗಳೂರಿನ ನಾಗವಾರ ಬಳಿ ನಡೆದಿದೆ. ಮೃತರನ್ನು ತೇಜಸ್ವಿನಿ (23) ಹಾಗೂ ಅವರ ಎರಡೂವರೆ ವರ್ಷದ...
ಮಂಗಳೂರು, ಜನವರಿ 10 : ಹಿರಿಯ ಸಾಹಿತಿ, ಲೇಖಕಿ ನಾಡೋಜ ಡಾ.ಸಾರಾ ಅಬೂಬಕರ್(87) ಮಂಗಳವಾರ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ನಾಲ್ವರು ಪುತ್ರರು ಹಾಗೂ ಅಪಾರ ಬಂಧುಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ಮೂಲತಃ ಕಾಸರಗೋಡಿನ...
ಮಂಗಳೂರು ಜನವರಿ 10: ಕಾಂತಾರ ಸಿನೆಮಾ ಆಸ್ಕರ್ ಪ್ರಶಸ್ತಿಯ ಎರಡು ವಿಭಾಗಗಳಿಗೆ ನಾಮ ನಿರ್ದೇಶನಗೊಂಡಿದೆ ಎಂದು ಸಿನೆಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮಾಹಿತಿ ಹಂಚಿಕೊಂಡಿದೆ. ಕಾಂತಾರ ಸಿನೆಮಾ ನೂರನೇ ದಿನ ಪೂರೈಸಿದ ಬೆನ್ನಲ್ಲೆ ಇದೀಗ...
ಮಂಗಳೂರು ಜನವರಿ 10: ಶಾಲೆಗೆ ತಯಾರಾಗಿ ಹೊರಟಿದ್ದ ವಿಧ್ಯಾರ್ಥಿ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೃತ ವಿಧ್ಯಾರ್ಥಿಯನ್ನು ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಹಸೀಮ್ (17) ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಎಂದಿನಂತೆ...
ಮಂಗಳೂರು ಜನವರಿ 09: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀ ರಾಮ ಮಂದಿರದ ಬೃಹತ್ ರಜತ ದ್ವಾರಕ್ಕೆ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಭಕ್ತರು ನೀಡಿದ ಅಂದಾಜು 170 ಕೆಜಿ ಬೆಳ್ಳಿಯನ್ನು ಕಾಶೀಮಠಾಧೀಶರಾದ ಶ್ರೀಮದ್...
ಮಂಗಳೂರು ಜನವರಿ 09: ಸಾಮಾಜಿಕ ಜಾಲತಾಣದಲ್ಲಿ ಸಚಿವ ವಿ. ಸುನಿಲ್ ಕುಮಾರ್ ವಿರುದ್ಧ ಅವಹೇಳನಕಾರಿಯಾದ ಬರಹ ಬರೆದ ಇಬ್ಬರಿಗೆ ಬೆಂಗಳೂರಿನ 12ನೇ ಸಿಟಿ ಸಿವಿಲ್ ನ್ಯಾಯಾಲಯ ದಂಡ ವಿಧಿಸುವ ಜತೆಗೆ ಕ್ಷಮೆಯಾಚನೆಗೆ ಸೂಚಿಸಿದೆ. ಕೊರೊನಾ ಲಾಕ್ಡೌನ್...