ಹಿಂದೂ ದೇಶವಾದ ಭಾರತದಲ್ಲಿ ಪ್ರತಿನಿತ್ಯ ಹಿಂದೂಗಳ ಅಪಮಾನ ಅವಮಾನ ಮಾಡುತ್ತಿದ್ದು ಇದಕ್ಕೆ ಉತ್ತರ ನೀಡಲು ಬಜರಂಗದಳ ದೇಶಾದ್ಯಂತ ಶೌರ್ಯ ರಥ ಯಾತ್ರೆ ಆರಂಭಿಸಿದೆ. ದೇಶಕ್ಕಾಗಿ ಹಿಂದೂತ್ವಕ್ಕಾಗಿ ಅನೇಕರು ಹುತಾತ್ಮರಾಗಿದ್ದಾರೆ, ಅವರ ಬಲಿದಾನ ಎಂದಿಗೂ ವ್ಯರ್ಥವಾಗಲು ಬಿಡಲ್ಲ...
ವಿಜಯನಗರ ಅಕ್ಟೋಬರ್ 09: ಟಿಪ್ಪರ್ ಹಾಗೂ ಕ್ರೂಸರ್ ವಾಹನಗಳ ನಡುವೆ ನಡೆದ ಭೀಕರ ರಸ್ತೆ ಅಪಘಾತಕ್ಕೆ 7 ಮಂದಿ ಸಾವನಪ್ಪಿದ ಘಟನೆ ಇಲ್ಲಿನ ಹೊಸಪೇಟೆ ಬಳಿ ನಡೆದಿದೆ. ಸಾವನಪ್ಪಿದವರನ್ನು ಹೊಸಪೇಟೆ ನಿವಾಸಿಗಳಾದ ಉಮಾ (45), ಕೆಂಚವ್ವ...
ಪುತ್ತೂರು ಅಕ್ಟೋಬರ್ 09: ಕಳೆಂಜ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ನಿರ್ಮಿಸುತ್ತಿರುವ ಮನೆ ಅರಣ್ಯ ಜಾಗದಲ್ಲಿದೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮನೆ ತೆರವುಗೊಳಿಸಲು ಆಗಮಿಸಿದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಬಿಜೆಪಿ ಶಾಸಕರ ನಡುವೆ...
ಇಸ್ರೇಲ್ ಅಕ್ಟೋಬರ್ 09: ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಸಾವಿರಾರು ಜನರನ್ನು ಕೊಂದ ಗಾಜಾಪಟ್ಟಿಯ ಉಗ್ರರ ವಿರುದ್ದ ಇದೀಗ ಇಸ್ರೇಲ್ ಭೀಕರವಾದ ಯುದ್ದಕ್ಕೆ ನಿಂತಿದ್ದು, ಇಡೀ ಗಾಜಾಪಟ್ಟಿಗೆ ಆಹಾರ ನೀರು ಇಂಧನ ಸಿಗದಂತೆ ಸಂಪೂರ್ಣ...
ಇಸ್ರೇಲ್ ನಲ್ಲಿ 12 ಕ್ಕೂ ಅಧಿಕ ಜನ ಕರ್ನಾಟಕದವರಿದ್ದು ಅವರ ನೆರವಿದೆ ರಾಜ್ಯ ಸರ್ಕಾರ ಧಾವಿಸಿದ್ದು ಪ್ರತ್ಯೇಕ ಹೆಲ್ಪ್ ಲೈನ್ ಆರಂಭಿಸಿದೆ. ಬೆಂಗಳೂರು: ಇಸ್ರೇಲ್ – ಪ್ಯಾಲೆಸ್ತೀನ್ನ ಹಮಾಸ್ ಉಗ್ರರ ನಡುವಿನ ಕದನ 2 ನೇ...
ಬೆಂಗಳೂರು ಅಕ್ಟೋಬರ್ 09 : ನಾನು ಯಾವುದೇ ಹಿಟ್ ಅಂಡ್ ರನ್ ಮಾಡಿಲ್ಲ, ಇದು ಆಕಸ್ಮಿಕವಾಗಿ ಆದ ಅಅಘಾತ ಇದರಿಂದಾಗಿ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆನೆ ಎಂದು ನಟ ನಾಗಭೂಷಣ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅರವರು...
ನಾಡಹಬ್ಬ ದಸರಾಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕ್ಷೇತ್ರದ ನವೀಕರಣದ ರೂವಾರಿ ಗೌರವಾನ್ವಿತ ಬಿ.ಜನಾರ್ಧನ ಪೂಜಾರಿಯವರ ನೇತೃತ್ವದಲ್ಲಿ ನಡೆಯಲಿರುವ ಮಂಗಳೂರು ದಸರಾ ಸಂದರ್ಭದಲ್ಲಿ ಈ ಬಾರಿಯೂ ಸಹ ಕಳೆದ ವರ್ಷಗಳಂತೆ ಪಾಲಿಕೆ ವತಿಯಿಂದಲೇ 1.30 ಕೋಟಿ ರೂ ವೆಚ್ಚದಲ್ಲಿ...
ಕೇರಳ ಅಕ್ಟೋಬರ್ 09: ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿರುವ ಕೇರಳದ ನರ್ಸ್ ಭಾರತದಲ್ಲಿರುವ ವಾಸಿಸುವ ತನ್ನ ಪತಿಯೊಂದಿಗೆ ವೀಡಿಯೊ ಕರೆ ಮಧ್ಯದಲ್ಲಿದ್ದಾಗ ಪ್ಯಾಲೆಸ್ತೀನ್ ಭಯೋತ್ಪಾದಕ ಗುಂಪು ಹಮಾಸ್ನ ದಾಳಿಯ ಸಮಯದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಏಳು ವರ್ಷಗಳಿಂದ...
ದೇವಸ್ಥಾನಕ್ಕೆ ಬರುವ ಭಕ್ತರು ನವಿಲನ್ನು ನೋಡಿಯೇ ಹೋಗುತ್ತಾರೆ. ಪ್ರಸ್ತುತ ಕಾಲಿಗೆ ಕಟ್ಟಿದ ಗೆಜ್ಜೆ ಸಪ್ಪಳದೊಂದಿಗೆ ತನ್ನ ನರ್ತನದ ಮೂಲಕ ಭಕ್ತರ ಕಣ್ಮನ ತಣಿಸುತ್ತಿದೆ ಈ ನಾಟ್ಯ ಮಯೂರಿ. ಮಂಗಳೂರು : ಹತ್ತಾರು ಪುರಾಣ ಪ್ರಸಿದ್ದ ಮತ್ತು...
ಮಂಗಳೂರು ಅಕ್ಟೋಬರ್ 09: ಮಂಗಳೂರಿನ ಪ್ರಮುಖ ಉದ್ಯಮಿ ಎಂ.ಆರ್ ಕಾಮತ್ ಅವರ ಅಸಹಜ ಸಾವಿನ ಕುರಿತಂತೆ ಕೂಲಂಕುಷವಾಗಿ ತನಿಖೆ ನಡೆಸಬೇಕೆಂದು ಉದ್ಯಮಿ ಬಿ.ಆರ್ ಶೆಟ್ಟಿ ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿದ್ದಾರೆ. ಬಿ.ಆರ್.ಶೆಟ್ಟಿ ಅವರು...