ರಮಾನಾಥ ರೈ ಬಣದ ರಾಜೇಶ್ ಕೊಟ್ಯಾನ್ ವಿರುದ್ದ ಗುಡುಗಿದ ಜನಾರ್ಧನ ಪೂಜಾರಿ ಮಂಗಳೂರು ಡಿಸೆಂಬರ್ 26: ಕಾಂಗ್ರೇಸ್ ನ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಹಾಗೂ ಸಚಿವ ರಮಾನಾಥ ರೈ ನಡುವೆ ಇರುವ ಮನಸ್ತಾಪ ಮತ್ತೆ...
ಅಯ್ಯಪ್ಪ ಮಾಲೆಧಾರಿಗಳ ಮೇಲೆ ಪೊಲೀಸರ ಲಾಠಿಚಾರ್ಜ್ ಮಂಗಳೂರು ಡಿಸೆಂಬರ್ 25: ಅಯ್ಯಪ್ಪ ವೃತಧಾರಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನಲ್ಲಿ ಗಂಜಿಮಠದಲ್ಲಿ ಅಯ್ಯಪ್ಪ ವೃತಧಾರಿಗೆ ಖಾಸಗಿ ಬಸ್ ಒಂದು ಡಿಕ್ಕಿ ಹೊಡೆದಿತ್ತು....
ಬಂಟರ ಭವನದ ಕಾರ್ಯಕ್ರಮದಲ್ಲಿ ಭೂತಾರಾಧನೆಗೆ ಅವಮಾನ ಮಂಗಳೂರು ಡಿಸೆಂಬರ್ 25: ಪರುಶುರಾಮನ ಸೃಷ್ಠಿಯಾದ ತುಳುನಾಡಿಗೆ ತನ್ನದೇ ಆದ ಸಂಸ್ಕೃತಿ, ಆಚರಣೆ, ಸಂಪ್ರದಾಯಗಳಿವೆ. ಈ ತುಳುನಾಡಿನಲ್ಲಿ ಭೂತರಾಧನೆಗೆ ಪ್ರಮುಖ ಸ್ಥಾನ. ಇಲ್ಲಿಯ ಪ್ರತಿಯೊಂದು ಆಚರಣೆಗಳಲ್ಲಿ ದೈವರಾಧನೆ ಹಾಸುಹೊಕ್ಕಿದೆ....
ಬೃಹತ್ ಮಟ್ಟದ ಮಾದಕ ವಸ್ತು ಮಾರಾಟ ಜಾಲ ಪತ್ತೆ ಇಬ್ಬರ ಬಂದನ ಮಂಗಳೂರು ಡಿಸೆಂಬರ್ 25: ಮಂಗಳೂರು ನಗರದಲ್ಲಿ ನಿಷೇದಿತ ಮಾದಕ ವಸ್ತಗಳಾದ ಎಲ್ ಎಸ್ ಡಿ , ಎಂ.ಡಿ ಎಂ.ಎ ಮತ್ತು ಎಂ ಡಿ...
ಸರಣಿ ರಜೆ ಜಿಲ್ಲೆಯ ಪ್ರಸಿದ್ದ ದೇವಸ್ಥಾನಗಳಲ್ಲಿ ಜನಸಂದಣಿ ಸುಬ್ರಹ್ಮಣ್ಯ ಡಿಸೆಂಬರ್ 25: ಸರಣಿ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪ್ರಸಿದ್ದ ದೇವಸ್ಥಾನಗಳಲ್ಲಿ ಇಂದು ಜನಜಂಗುಳಿ ಕಂಡುವ ಬಂದಿದೆ. ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ಪ್ರವಾಸಿ ತಾಣಗಳಲ್ಲಿ...
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಾಧಿಗಳ ಲೂಟಿ – ಬಿಜೆಪಿ ಪ್ರತಿಭಟನೆ ಸುಬ್ರಹ್ಮಣ್ಯ ಡಿಸೆಂಬರ್ 25: ಸರ್ಪ ಸಂಸ್ಕಾರ ಸೇವೆಯ ಹೆಸರಿನಲ್ಲಿ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಾಧಿಗಳ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ...
ರೌಡಿ ಶೀಟರ್ ಮಂಕಿ ಸ್ಟ್ಯಾಂಡ್ ವಿಜಯ್ ಗ್ಯಾಂಗ್ ಸದಸ್ಯ ನ ಬರ್ಬರ ಹತ್ಯೆ ಮಂಗಳೂರು ಡಿಸೆಂಬರ್ 25: ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದ್ದು ಕ್ರಿಸ್ಮಸ್ ಹಬ್ಬದ ಗುಂಗಿನಲ್ಲಿದ್ದ ರೌಡಿಶೀಟರ್ ಒಬ್ಬನನ್ನು ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆ...
ಮುಲ್ಕಿ ನಗರಪಂಚಾಯತ್ ಗುತ್ತಿಗೆದಾರನ ಮನೆ ಮೇಲೆ ಭೂಗತ ಪಾತಕಿಗಳ ಶೂಟೌಟ್ ಮಂಗಳೂರು ಡಿಸೆಂಬರ್ 23: ಮಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಮಂಗಳೂರಿನ ಹೊರವಲಯದಲ್ಲಿ ಉದ್ಯಮಿ ಮನೆ ಮೇಲೆ ದುಷ್ಕರ್ಮಿಗಳು ಶೂಟೌಟ್ ನಡೆಸಿದ್ದಾರೆ. ಮಂಗಳೂರು ಹೊರವಲಯದ...
ಸರಕಾರಿ ಬಸ್ ಹಾಗೂ ಅಕ್ಟೀವಾ ನಡುವೆ ಡಿಕ್ಕಿ, ಇಬ್ಬರು ಸ್ಥಳದಲ್ಲೇ ಸಾವು ಪುತ್ತೂರು, ಡಿಸೆಂಬರ್ 23: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಅಕ್ಟಿವಾ ಹೊಂಡಾ ನಡುವೆ ಪರಸ್ಪರ ಡಿಕ್ಕಿ ಹೊಡೆದ ಘಟನೆ ಪುತ್ತೂರಿನ ಬೆದ್ರಾಳ ಸಮೀಪ ನಡೆದಿದೆ....
ಸರಣಿ ರಜೆ ಉಡುಪಿ ದೇವಸ್ಥಾನ ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ ಉಡುಪಿ ಡಿಸೆಂಬರ್ 23: ಸರಣಿ ರಜೆ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ದೇವಸ್ಥಾನ ಹಾಗೂ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆ ಕಂಡು ಬಂದಿದೆ. ಶನಿವಾರದಿಂದ ನಿರಂತರವಾಗಿ 3...