ಕನ್ನಡದ ಹಿರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ್ ಇನ್ನಿಲ್ಲ ಬೆಂಗಳೂರು ಸೆಪ್ಟೆಂಬರ್ 20: ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಧ್ಯಾಹ್ನ ಮೃತಪಟ್ಟಿದ್ದಾರೆ. ಸದಾಶಿವ ಬ್ರಹ್ಮಾವರ್ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎಂದು...
ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮುಚ್ಚಲು ಸರಕಾರ ಆದೇಶ ಉಡುಪಿ ಸೆಪ್ಟೆಂಬರ್ 20: ನೂರಾರು ವರುಷಗಳ ಇತಿಹಾಸವಿರುವ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಬಾಗಿಲು ಮುಚ್ಚಲು ಸರಕಾರ...
ಕರ್ತವ್ಯದಲ್ಲೇ ಕಂಠಪೂರ್ತಿ ಮದ್ಯಸೇವನೆ, ಪೋಲೀಸ್ ಪೇದೆ ಅಮಾನತು ಮಂಗಳೂರು, ಸೆಪ್ಟಂಬರ್ 19 : ಕರ್ತವ್ಯದಲ್ಲಿರುವಾಗಲೇ ಕುಡಿದು ಕರ್ತವ್ಯ ಲೋಪವೆಸಗಿದ ಮಂಗಳೂರು ಪಶ್ಚಿಮ ವಲಯ ಟ್ರಾಫಿಕ್ ಪೋಲೀಸ್ ಆಶೋಕ್ ಗೌಡರನ್ನು ಹಿರಿಯ ಪೋಲೀಸ್ ಅಧಿಕಾರಿಗಳು ಅಮಾನತು ಮಾಡಿ...
ಪೋಲೀಸರನ್ನ ತನಗನಿಸಿದಂತೆ ಕುಣಿಸುವುದರಲ್ಲಿ ಸೈ ಆದರೇ ರಮಾನಾಥ ರೈ! ಮಂಗಳೂರು, ಸೆಪ್ಟಂಬರ್ 19: ಓಸಿ ಜೀವನವೇ ಲೇಸು ಸರ್ವಜ್ಞ ಎನ್ನುವಂತೆ ಕೆಲವು ಮಂದಿ ತನಗೆ ಅರ್ಹತೆ ಇಲ್ಲದಿದ್ದರೂ, ಸರಕಾರದ ಕೆಲವೊಂದು ಸೌಲಭ್ಯಗಳನ್ನು ದುರುಪಯೋಗಪಡಿಸೋದು ಸಾಮಾನ್ಯ. ತನ್ನ...
ಡ್ಯೂಟಿಯಲ್ಲೇ ಟೈಟಾದ ಪೋಲೀಸಪ್ಪ ಮಂಗಳೂರು, ಸೆಪ್ಟಂಬರ್ 19: ಡ್ಯೂಟಿಯಲ್ಲಿರುವಾಗಲೇ ಪೊಲೀಸ್ ಪೇದೆಯೊಬ್ಬ ಕಂಠಪೂರ್ತಿ ಕುಡಿದು ತೂರಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಟ್ರಾಫಿಕ್ ಪೊಲೀಸ್ ಆಗಿ ಕರ್ತವ್ಯದಲ್ಲಿದ್ದಾಗಲೇ ಕುಡಿದ ಮತ್ತಿನಲ್ಲಿ ತೂರಾಡುತ್ತಿದ್ದಾಗ ಸಾರ್ವಜನಿಕರು ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ....
ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ ಮಂಗಳೂರು, ಸೆಪ್ಟಂಬರ್ 19: ಮಂಗಳೂರಿನ ಹೈ ಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಮೂರನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ...
ಡಾಂಬಾರು ಡಬ್ಬಿಗೆ ಬಿದ್ದ ನಾಯಿಯನ್ನು ಬದುಕಿಸಿದ ಅನಿಮಲ್ ಕೇರ್ ಟ್ರಸ್ಟ್ ಮಂಗಳೂರು ಸೆಪ್ಟೆಂಬರ್ 18: ಡಾಂಬರು ಡಬ್ಬಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನಾಯಿಯನ್ನು ಮಂಗಳೂರಿನ ಅನಿಮಲ್ ಕೇರ್ ಟ್ರಸ್ಟ್ ಸಿಬ್ಬಂದಿ ರಕ್ಷಿಸಿದ್ದಾರೆ....
ಗೌರಿ ಲಂಕೇಶ ಹತ್ಯೆ ಪ್ರಕರಣ ಬಂಧನ ಭೀತಿಯಲ್ಲಿ ನಾಲ್ವರು – ನಿರೀಕ್ಷಣಾ ಜಾಮೀನಿಗೆ ಅರ್ಜಿ ಮಂಗಳೂರು ಸೆಪ್ಟೆಂಬರ್ 17: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ದಳದಿಂದ ವಿಚಾರಣೆಗೊಳಪಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯ...
ರಸ್ತೆ ನಿಧಾನಗತಿಯ ಕಾಮಗಾರಿ ಖಂಡಿಸಿ ಡಿವೈಎಫ್ ಐ ನಿಂದ ಪ್ರತಿಭಟನೆ ಮಂಗಳೂರು ಸೆಪ್ಟೆಂಬರ್ 17: ಮಂಗಳೂರು ನಗರದ ಪಾಲಿಕೆ ವ್ಯಾಪ್ತಿಯ ಬಜಾಲ್ ಜೆ.ಎಮ್ ರೋಡ್ ನಿಂದ ಪಕ್ಕಲಡ್ಕ ದ ವರೆಗಿನ ಮುಖ್ಯರಸ್ತೆಯ ನಿಧಾನಗತಿಯ ಕಾಮಗಾರಿಯನ್ನು ಖಂಡಿಸಿ...
ಹುಲಿವೇಷಧಾರಿಗಳ ಮೇಲೆ ದೈವಾವೇಶ ಉಡುಪಿ ಸೆಪ್ಟೆಂಬರ್ 16: ಉಡುಪಿಯಲ್ಲಿ ಹುಲಿ ವೇಷಧಾರಿಗಳಿಗೆ ದೈವಾವೇಶ ಬಂದಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ಹುಲಿಕುಣಿತದ ಸಂದರ್ಭದಲ್ಲಿ ಇಬ್ಬರು ಹುಲಿ ವೇಷದಾರಿಗಳ ಮೈಮೇಲೆ ದೈವದ ಆವೇಶ ಬಂದಿದ್ದು ಈ...