ಜಿಲ್ಲೆಯಲ್ಲಿ ನಿರಂತರವಾಗಿ ಸಾವಿಗೀಡಾಗುತ್ತಿರುವ ಎಂಡೋಸಂತ್ರಸ್ತರು ಪುತ್ತೂರು ಸೆಪ್ಟೆಂಬರ್ 26: ಎಂಡೋ ಸಲ್ಫಾನ್ ಸಂಬಂಧಿಸಿದ ಕಾಯಿಲೆಯಿಂದ ಬಳುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಎಂಡೋ ಸಂತ್ರಸ್ತರು ಸಾವಿಗೀಡಾಗುತ್ತಿರುವುದು ಆತಂಕಕಾರಿಯಾಗಿದೆ....
ಅತ್ಯಂತ ದುಬಾರಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರ ಬಂಧನ ಮಂಗಳೂರು ಸಪ್ಟೆಂಬರ್ 26: ಮಂಗಳೂರು ಹೊರವಲಯದ ಕುಂಟಿಕಾನ ಎಂಬಲ್ಲಿ ನಿಷೇಧಿತ ಅತ್ಯಂತ ದುಬಾರಿ ಮಾದಕ ವಸ್ತು ಎಂ ಡಿ , ಎಂ ಎ ಮತ್ತು...
ಈಜುಕೊಳಕ್ಕೆ ಕೆಮಿಕಲ್ ಮಿಶ್ರಣ – ಮೂರು ವಿಧ್ಯಾರ್ಥಿಗಳು ಅಸ್ವಸ್ಥ ಮಂಗಳೂರು ಸೆಪ್ಟೆಂಬರ್ 26: ಮಂಗಳೂರಿನ ಅಲೋಶಿಯಸ್ ಕಾಲೇಜಿನ ಸ್ವಿಮ್ಮಿಂಗ್ ಪೂಲ್ ಸ್ವಿಮ್ಮಿಂಗ್ ತರಬೇತಿ ಪಡೆಯುತ್ತಿದ್ದ ಮೂವರು ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಮಂಗಳೂರಿನ ಅಲೋಶಿಯಸ್ ಕಾಲೇಜಿನ...
ಸಸ್ಪೆಂಡ್ ಮಾಡಿದ್ದಕ್ಕೆ ಎಕ್ಸ್ ಪರ್ಟ್ ಕಾಲೇಜಿನ ವಿಧ್ಯಾರ್ಥಿ ಆತ್ಮಹತ್ಯೆ ಮಂಗಳೂರು ಸೆಪ್ಟೆಂಬರ್ 26: ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ವಿಧ್ಯಾರ್ಥಿಯೊಬ್ಬ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಉರ್ವಾದಲ್ಲಿ ನಡೆದಿದೆ. ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ...
ಫೆಬ್ರವರಿ 16 ರಿಂದ ಧರ್ಮಸ್ಥಳದಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಮಂಗಳೂರು ಸೆಪ್ಟೆಂಬರ್ 26: ಶ್ರೀಕ್ಷೇತ್ರ ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿರುವ ಭಗವಾನ್ ಬಾಹುಬಲಿ ಸ್ವಾಮಿ ವಿಗ್ರಹಕ್ಕೆ 2019ರ ಫೆಬ್ರವರಿ 16ರಿಂದ ಮಹಾ ಮಸ್ತಕಾಭಿಷೇಕ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ...
ಕಟೀಲು ಮೇಳದ ಟ್ರಸ್ಟ್ ವಿರುದ್ದ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಂಗಳೂರು ಸೆಪ್ಟೆಂಬರ್ 25: ಕಟೀಲು ಯಕ್ಷಗಾನ ಮೇಳದಕ್ಕೆ ಸಂಬಂಧಿಸಿದ ಯಕ್ಷ ಧರ್ಮಭೋದಿನಿ ಚಾರಿಟೇಬಲ್ ಟ್ರಸ್ಟ್ ವಿರುದ್ದ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ಪತ್ನಿಯಿಂದ ಕೊಲೆಯಾದ ಮಹಮ್ಮದ್ ಸಮೀರ್ ಮೃತ ದೇಹ ಮಂಗಳೂರಿಗೆ ಮಂಗಳೂರು ಸೆಪ್ಟೆಂಬರ್ 25: ಪತ್ನಿ ಮತ್ತು ಆಕೆಯ ಪ್ರಿಯಕರನಿಂದ ತಮಿಳುನಾಡಿನಲ್ಲಿ ಕೊಲೆಯಾದ ಮಂಗಳೂರಿನ ಮಹಮ್ಮದ್ ಸಮೀರ್ ಅವರ ಮೃತ ದೇಹ ಇಂದು ಮಂಗಳೂರಿಗೆ ತರಲಾಗಿದೆ. ಸಮೀರ್...
ಬೇಟೆಗಾರರ ಗುಂಡೇಟಿಗೆ ಮೃತಪಟ್ಟ ಜಿಂಕೆ ಮಂಗಳೂರು ಸೆಪ್ಟೆಂಬರ್ 25:ಬೇಟೆಗಾರರ ಗುಂಡೇಟು ತಿಂದು ಚುಕ್ಕೆ ಜಿಂಕೆಯೊಂದು ಸತ್ತ ಘಟನೆ ಗೋಪಶಿಟ್ಟಾ ಅರಣ್ಯದಲ್ಲಿ ನಡೆದಿದೆ. ಗೋಪಶಿಟ್ಟಾ ಅರಣ್ಯ ವಲಯ ವ್ಯಾಪ್ತಿಯ ಹಣಕೋಣದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ...
ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ತಲವಾರ್ ದಾಳಿ – ಸ್ಥಿತಿ ಗಂಭೀರ ಮಂಗಳೂರು ಸೆಪ್ಟೆಂಬರ್ 24: ಇಂದು ಬೆಳ್ಳಂಬೆಳಿಗ್ಗೆಯಷ್ಟೇ ತಲವಾರ್ ದಾಳಿ ನಡೆದಿದ್ದ ಮಂಗಳೂರಿನಲ್ಲಿ ಇಂದು ಸಂಜೆ ಮತ್ತೆ ತಲವಾರು ಝಳಪಿಸಿದೆ. ಮಂಗಳೂರು ತಾಲೂಕಿನ ಕೈಕಂಬದ...
ಪ್ರೇಮ ವೈಫಲ್ಯಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಂಗಳೂರು ಸೆಪ್ಟೆಂಬರ್ 24: ಪ್ರೇಮ ವೈಫಲ್ಯದ ಹಿನ್ನಲೆಯಲ್ಲಿ ಮನನೊಂದು ಯುವತಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನಡುಪದವು ಪಿ.ಎ ಕಾಲೇಜು ಬಳಿ ನಡೆದಿದೆ. ದಾವಣಗೆರೆ ಹರಪನಹಳ್ಳಿ...