ದೇವಸ್ಥಾನದ ಗೂಳಿಯನ್ನು ಬೀಡದ ಗೋಕಳ್ಳರು ಉಡುಪಿ ಅಕ್ಟೋಬರ್ 2: ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಗೂಳಿಯನ್ನು ಅಪಹರಿಸಲು ಯತ್ನಿಸಿದ್ದ ಗೊಕಳ್ಳರು ಅಲ್ಲೆ ಪಕ್ಕದ ಹಟ್ಟಿಯಲ್ಲಿರುವ ದನಗಳ ಕೂಗಿಗೆ ಗೂಳಿಯನ್ನು ಬಿಟ್ಟು ಓಡಿ ಹೋದ ಘಟನೆ ನಡೆದಿದೆ....
ಉಸ್ತುವಾರಿ ಸಚಿವೆ ಜಯಮಾಲಾಗೆ ಕಾಂಗ್ರೇಸ್ ಕಾರ್ಯಕರ್ತರಿಂದ ಮುತ್ತಿಗೆ ಉಡುಪಿ ಅಕ್ಟೋಬರ್ 2: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾಗೆ ಸ್ವಪಕ್ಷಿಯರೇ ಕಾಂಗ್ರೇಸ್ ಕಚೇರಿಯಲ್ಲಿ ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಎತ್ತಂಗಡಿಗೆ ಸಚಿವೆ...
ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ಡಿಕೆ ಶಿವಕುಮಾರ್ ಉಡುಪಿ ಅಕ್ಟೋಬರ್ 02: ಸಿಬಿಐ ಹಾಗೂ ಇಡಿ ತನಿಖೆಯಿಂದ ಹೈರಾಣಾಗಿರುವ ಡಿಕೆ ಶಿವಕುಮಾರ್ ರವರು ಇಂದು ಕೊಲ್ಲೂರು ಮೂಕಾಂಬಿಕೆಗೆ ಶರಣಾಗಿದ್ದಾರೆ. ರಾಜ್ಯ ಸರಕಾರದ ಪ್ರಭಾವಿ ಮಂತ್ರಿ ಡಿ...
ಗೃಹ ಬಂಧನದಿಂದ ಮುಕ್ತಿಗೊಳಿಸಿ ಹಿರಿಯ ಜೀವಕ್ಕೆ ಆಶ್ರಯ ನೀಡಿದ ಉಪ್ಪಿನಂಗಡಿ ಎಸ್ ಐ ಪುತ್ತೂರು ಅಕ್ಟೋಬರ್ 1: ಸೊಸೆಯ ಗೃಹ ಬಂಧನದಿಂದ ಮನೆ ಮಂದಿಗೆ ಬೇಡವಾದ ಹಿರಿಯ ಜೀವವನ್ನು ಉಪ್ಪಿನಂಗಡಿ ಸಬ್ ಇನ್ಸಪೆಕ್ಟರ್ ನಂದ್ ಕುಮಾರ್...
ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಗುವನ್ನು ಕೊಂದು ಮಣ್ಣಿನಡಿ ಹೂತು ಹಾಕಿದ ಪಾಪಿ ತಂದೆ ಬೆಳ್ತಂಗಡಿ ಅಕ್ಟೋಬರ್ 1: ಅಕ್ರಮ ಸಂಬಂದದಿಂದ ಹುಟ್ಟಿದ ಒಂದು ವಾರದ ಗಂಡು ಮಗುವನ್ನು ಕೊಂದು ಮಣ್ಣಿನಡಿಯಲ್ಲಿ ಹೂತು ಹಾಕಿದ ಘಟನೆ ಬೆಳ್ತಂಗಡಿ...
ಡಿವೈಎಫ್ಐ ನಿಂದ ಹರೇಕಳ ಗ್ರಾಮಕ್ಕೆ ಬಸ್ ಸೌಕರ್ಯಕ್ಕೆ ಒತ್ತಾಯಿಸಿ ರಸ್ತೆ ತಡೆ ಮಂಗಳೂರು ಸೆಪ್ಟೆಂಬರ್ 1: ಹರೇಕಳ ಗ್ರಾಮಕ್ಕೆ ಸಮರ್ಪಕ ಬಸ್ ಸೌಕರ್ಯಕ್ಕೆ ಒತ್ತಾಯಿಸಿ ಹಾಗು ಸರಕಾರಿ ಬಸ್ ಸೇವೆ ಆರಂಭಿಸಲು ಆಗ್ರಹಿಸಿ ಇಂದು ಹರೇಕಳದಲ್ಲಿ...
ಸಾರಿಗೆ ವಾಹನಗಳಿಗೆ ಅಕ್ಟೋಬರ್ 3 ರಿಂದ ಶಿರಾಢಿ ಘಾಟ್ ಮುಕ್ತ ಮಂಗಳೂರು ಅಕ್ಟೋಬರ್ 1: ಈ ಭಾರಿ ಮಳೆಗಾಲದಲ್ಲಿ ಭೂ-ಕುಸಿತ ಉಂಟಾಗಿ ಸಂಪೂರ್ಣ ಬಂದ್ ಆಗಿದ್ದ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಹಸಿರು ನಿಶಾನೆ...
ಕುಂದಾಪುರ ಲಾಡ್ಜ್ ನಲ್ಲಿ ವಿವಾಹಿತರ ಆತ್ಮಹತ್ಯೆ ಉಡುಪಿ ಸೆಪ್ಟೆಂಬರ್ 30: ಕುಂದಾಪುರದ ಲಾಡ್ಜ್ ನಲ್ಲಿ ಮಹಿಳೆ ಹಾಗೂ ಪುರುಷ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲೆ ಕುಂದಾಪುರದಲ್ಲಿರುವ ಹರಿಪ್ರಸಾದ್ ಲಾಡ್ಜಿನಲ್ಲಿ ಈ ಘಟನೆ ನಡೆದಿದೆ....
ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಹಠತ್ ಸಾವು ಮಂಗಳೂರು, ಸೆಪ್ಟೆಂಬರ್ 30 : ಬೈಕ್ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮಂಗಳೂರಿನ ಹೊರವಲಯದ ಉಳ್ಳಾಲ ತೊಕ್ಕೊಟ್ಟುವಿನಲ್ಲಿ ಸಂಭವಿಸಿದೆ. ದೇವದಾಸ್ ಶ್ರೀಯಾನ್(58) ಅವರೇ ಹೃದಯಾಘಾತಕ್ಕೆ ಬಲಿಯಾದ ದುರ್ದೈವಿಯಾಗಿದ್ದಾರೆ....
ಆತ್ಮಹತ್ಯೆಯ ನಗರವಾಗುತ್ತಿರುವ ಮಂಗಳೂರು..!! ಮಂಗಳೂರು, ಸೆಪ್ಟೆಂಬರ್ 30 : ನಗರದ ಹೊರ ವಲಯದ ವಳಚ್ಚಿಲ್ ಶ್ರೀನಿವಾಸ ಇಂಜಿನೀಯರಿಂಗ್ ಕಾಲೇಜಿನ 3 ನೆ ಸೆಮಿಸ್ಟರ್ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಶನ್ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಶರತ್ ಬಾಬು (20)...