ಗ್ರಾಹಕರ ಸುಲಿಗೆಯಲ್ಲಿ ಮತ್ತೆ ನಿರತವಾದ ಕೇಬಲ್ ಮಾಫಿಯಾ, ಟ್ರಾಯ್ ನಿಯಮಕ್ಕೆ ಇಲ್ಲಿ ಬೆಲೆ ಇದೆಯಾ.. ಮಂಗಳೂರು, ಫೆಬ್ರವರಿ 20: ನಿಮ್ಮ ಆಯ್ಕೆ , ನಿಮ್ಮ ಹಕ್ಕು ಎನ್ನುವ ಸಿದ್ಧಾಂತದಡಿಯಲ್ಲಿ ಕೇಂದ್ರ ಸರಕಾರ ಕೇಬಲ್ ಟಿವಿ ಗ್ರಾಹಕರಿಗೆ...
ಕುರ್ನಾಡು ಗ್ರಾಮಸ್ಥರಿಂದ ಪುಲ್ವಾಮಾ ಹುತಾತ್ಮರಿಗೆ ಭಾವಪೂರ್ಣ ಶ್ರಧ್ಧಾಂಜಲಿ ಮಂಗಳೂರು, ಫೆಬ್ರವರಿ 19 : ಮಂಗಳೂರಿನ ಹೊರ ವಲಯದ ಕೊಣಾಜೆಯ ಕುರ್ನಾಡು ಗ್ರಾಮಸ್ಥರು ಹಾಗೂ ಮುಡಿಪಿನಲ್ಲಿ ನೆರೆದ ಸುತ್ತಮುತ್ತಲಿನ ಗ್ರಾಮಸ್ಥರ ಒಗ್ಗೂಡುವಿಕೆಯಲ್ಲಿ ಕಾಶ್ಮೀರದ ಪುಲ್ವಾಮಾ ದಲ್ಲಿ ಪಾಕಿ...
ವಿನಯ ಕುಮಾರ್ ಸೊರಕೆಯನ್ನು ಮುಸ್ಲೀಮರು ಬೆಂಬಲಿಸಲ್ಲ : ದ.ಕ.ಮುಸ್ಲಿಂ ಸಂಘಟನೆಗಳ ಒಕ್ಕೂಟ ನಿರ್ಣಯ ಮಂಗಳೂರು, ಫೆಬ್ರವರಿ 19 :ಲೋಕ ಸಭಾ ಚುನಾವಣೆ ಆರಂಭವಾಗಲು ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳುತ್ತಿವೆ. ಇದಕ್ಕೆ ಕರಾವಳಿ ಜಿಲ್ಲೆಗಳೂ ಹೊರತಾಗಿಲ್ಲ....
ಸಂಸದ ನಳಿನ್ ಮಾತು ಸುಳ್ಳಿನ ಕಂತೆ : ಸಚಿವ ಯುಟಿ ಖಾದರ್ ಮಂಗಳೂರು, ಫೆಬ್ರವರಿ 19 : ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಜಿಲ್ಲೆ ಸಂಸದರು ಗೊಂದಲದಲ್ಲಿದ್ದಾರೆ. ನಾವೆಲ್ಲಿ ಫ್ಲೈಓವರ್ ನಲ್ಲಿ ಕಾಮಗಾರಿ ನಿಧಾನಿಸಿದ್ದೇವೆ....
ದ್ವಿತೀಯ ಪಿಯುಸಿ ಪರೀಕ್ಷೆ ಉಡುಪಿ ಜಿಲ್ಲೆಯಲ್ಲಿ 15410 ವಿದ್ಯಾರ್ಥಿಗಳು ಉಡುಪಿ, ಫೆಬ್ರವರಿ 19 : ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ 15410 ಮಂದಿ ಹಾಜರಾಗಲಿದ್ದಾರೆ. ಮಾರ್ಚ್ 1 ರಿಂದ 18 ರ...
ಮತ-ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಲು ಹೋರಟ ಸಂಸದ ನಳಿನ್ ಕುಮಾರ್ – ಜೆ.ಆರ್ ಲೋಬೋ ಮಂಗಳೂರು ಫೆಬ್ರವರಿ 19: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ನಳಿನ್ ಕುಮಾರ್ ಕಟೀಲ್ ತಮ್ಮ ವೈಫಲ್ಯ ಮರೆಮಾಚಲು ಸಮುದಾಯಗಳ...
ಅರಣ್ಯಾಧಿಕಾರಿಗಳಿಗೆ ಮೂಡಿಗೆರೆ ಬಿಜೆಪಿ ಶಾಸಕನ ಅವಾಜ್ ವಿಡಿಯೋ ವೈರಲ್ ಚಿಕ್ಕಮಗಳೂರು ಫೆಬ್ರವರಿ 19: ಹುಲಿ ಉಗುರು ಮಾರಾಟಕ್ಕೆ ಯತ್ನಿಸಿ ಸಿಕ್ಕಿ ಬಿದ್ದ ಆರೋಪಿಗಳನ್ನು ಬಂಧಿಸಿದ್ದಕ್ಕೆ ಅಧಿಕಾರಿಗಳ ಮೇಲೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಗೂಂಡಾವರ್ತನೆ...
ಸರ ಕಳ್ಳಿಯರನ್ನು ಬಂಧಿಸಿದ ಮೂಲ್ಕಿ ಪೊಲೀಸರು ಮಂಗಳೂರು, ಫೆಬ್ರವರಿ 18 : ಸರಕಳ್ಳತನ ಮಾಡುತ್ತಿದ್ದ ನಾಲ್ಕು ಮಂದಿ ಕಳ್ಳಿಯರನ್ನು ಮಂಗಳೂರಿನ ಮೂಲ್ಕಿ ಪೋಲೀಸರು ಬಂಧಿಸಿದ್ದಾರೆ, ಬಂಧಿತರನ್ನು ತಮಿಳುನಾಡು ಮೂಲದ ಸೋಡಲಾ(30), ಹರಿಣಿ(29), ರೋಹಿಣಿ (30)ದಿವ್ಯ (23)...
ಉಳ್ಳಾಲ ಪ್ರಚೋದನಕಾರಿ ಫ್ಲೆಕ್ಸ್ ಕೇಸು ದಾಖಲಿಸಿದ ಎಸ್ ಡಿ ಪಿ ಐ ಮಂಗಳೂರು,ಫೆಬ್ರವರಿ 18: ಕೋಮು ಸೂಕ್ಷ್ಮಾ ಪ್ರದೇಶವಾದ ಉಳ್ಳಾಲದಲ್ಲಿ ಪ್ರಚೋದನಕಾರಿ ಫ್ಲೆಕ್ಸ್ ಹಾಕಿದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಸ್ ಡಿಪಿಐ ಈ...
ರಜೆ ಅರ್ಧಕ್ಕೆ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ಯೋಧನ ಮಾತುಗಳು ಕೇರಳ ಫೆಬ್ರವರಿ 16: ಪುಲ್ವಾಮ ದಾಳಿ ನಂತರ ಭಾರತೀಯ ಸೇನೆ ತನ್ನ ರಜೆಯಲ್ಲಿರುವ ಎಲ್ಲಾ ಯೋಧರಿಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಿದೆ. ಈ ಹಿನ್ನಲೆಯಲ್ಲಿ ಕೇರಳದ...