ಕೋಟ ಗಿಳಿಯಾರು ಸಮೀಪ ಗೇರು ತೋಟಕ್ಕೆ ಬೆಂಕಿ ಆತಂಕದಲ್ಲಿ ಸ್ಥಳೀಯರು ಉಡುಪಿ ಮಾರ್ಚ್ 7: ಕರಾವಳಿ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲ ಧಗೆ ಹೆಚ್ಚಾಗುತ್ತಾ ಇದ್ದು, ಬಿಸಿಲ ಧಗೆ ಜಿಲ್ಲೆಯ ಕೆಲವೆ ಕಡೆಗಳಲ್ಲಿ ಅಲ್ಲಲ್ಲಿ ಅರಣ್ಯಗಳು...
ರಾಷ್ಟ್ರದ ಪ್ರಶ್ನೆ ಬಂದಾಗ ಜನರಿಗೆ ಅಸಹ್ಯ ಹುಟ್ಟಿಸುವ ಮಾತನಾಡಬಾರದು – ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಮಾರ್ಚ್ 7: ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಮೋದಿ ಮತ್ತು...
ಮಾರ್ಚ್ 19 ರಿಂದ 30 ದಿನಗಳ ಕಾಲ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ನಿಷೇಧ ಉಡುಪಿ, ಮಾರ್ಚ್ 7 : ರಾಷ್ಟ್ರೀಯ ಹೆದ್ದಾರಿ 169 ಎ ರ ತೀರ್ಥಹಳ್ಳಿ-ಉಡುಪಿ ರಸ್ತೆ ವ್ಯಾಪ್ತಿಯಲ್ಲಿ ಕಳೆದ ಜುಲೈ 10...
ಸರಕಾರಿ ವಾಹನಕ್ಕೆ ಕಾಯದೇ ಬೈಕ್ ಏರಿ ಸಭೆಗೆ ತೆರಳಿದ ಪುತ್ತೂರು ಸಹಾಯಕ ಆಯುಕ್ತ ಪುತ್ತೂರು ಮಾರ್ಚ್ 7: ಸರ್ಕಾರಿ ಅಧಿಕಾರಿಗಳು ಸಾಮಾನ್ಯವಾಗಿ ಸರ್ಕಾರದ ವಾಹನವನ್ನೇ ಕಾದು ಸಭೆ ಸಮಾರಂಭಗಳಿಗೆ ತೆರಳುವುದನ್ನು ಗಮನಿಸಿದ್ದೇವೆ. ಆದರೆ ಸರಳ ವ್ಯಕ್ತಿತ್ವಕ್ಕೆ...
ಮಂಗಳೂರು ಜೈಲಿನಲ್ಲಿ ಪೋಕ್ಸೋ ಪ್ರಕರಣ ಖೈದಿಯ ಕೊಲೆಯತ್ನ ಮಂಗಳೂರು ಮಾರ್ಚ್ 7: ಮಂಗಳೂರು ನಗರದ ಜಿಲ್ಲಾ ಕಾರಾಗೃಹದಲ್ಲಿ ಕೈದಿಯೊಬ್ಬನಿಗೆ ಚಾಕುವಿನಿಂದ ತಿವಿದು ಕೊಲೆಗೆ ಪ್ರಯತ್ನಿಸಿದ ಘಟನೆ ನಡೆದಿದೆ. ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಖೈದಿಯ ಮೇಲೆ ಕಾರಾಗೃಹದ...
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವಿವಾದ ಇಂದು ಸುಬ್ರಹ್ಮಣ್ಯ ಬಂದ್ ಮಂಗಳೂರು ಮಾರ್ಚ್ 7: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ತಮ್ಮ ಸ್ವಾಧೀನಕ್ಕೆ ನೀಡಬೇಕೆನ್ನುವ ಸಂಪುಟ ನರಸಿಂಹ ಮಠದ ಯತ್ನವನ್ನು...
ಆತ್ಮಹತ್ಯೆ ಯತ್ನಿಸಿ ಜೀವ ಉಳಿಸಿಕೊಳ್ಳಲು ಈಜಿ ದಡ ಸೇರಿದ ಪಾಗಲ್ ಪ್ರೇಮಿ ಮಂಗಳೂರು ಮಾರ್ಚ್ 7: ಪಾಗಲ್ ಪ್ರೇಮಿಯೊಬ್ಬ ಪ್ರೇಮವೈಫಲ್ಯದ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ನದಿಗೆ ಹಾರಿ ಕೊನೆಗೆ ಜೀವ ಉಳಿಸಿಕೊಳ್ಳಲು ಈಜಿ ದಡ ಸೇರಿದ ಘಟನೆ...
ಪರರಿಗೆ ಮಾದರಿಯಾದ ಶಾಸಕ ಡಾ. ಭರತ್ ಶೆಟ್ಟಿ ಮಂಗಳೂರು, ಮಾರ್ಚ್ 06 : ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ವೈಕ್ತಿತ್ವದಲ್ಲಿ ಎಲ್ಲರಿಗಿಂತ ಸ್ವಲ್ಪ ಭಿನ್ನವಾಗಿ ಕಾಣುತ್ತಿದ್ದಾರೆ....
ಸಿದ್ದರಾಮಯ್ಯ , ರಾಹುಲ್ ಗಾಂಧಿಗೆ ನಾಮ ಚುನಾವಣೆಯ ಸಂಕೇತ – ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಮಾರ್ಚ್ 6: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಿಲಕ ಇಟ್ಟುಕೊಂಡವರನ್ನು ನೋಡಿದರೆ ಭಯವಾಗುತ್ತದೆ ಎಂಬ ಹೇಳಿಕೆಗೆ ವಿಧಾನ ಪರಿಷತ್...
ವ್ಯವಸ್ಥಾಪನಾ ಸಮಿತಿಯ ಅಧಿಕ ಪ್ರಸಂಗೀತನಕ್ಕೆ ಮುನಿದನೇ ಪುತ್ತೂರು ಮಹಾಲಿಂಗೇಶ್ವರ ? ಮಂಗಳೂರು, ಮಾರ್ಚ್ 6: ಹತ್ತೂರಿನ ಒಡೆಯ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ಶಿವರಾತ್ರಿಯಂದು ಭಾರೀ ಅನಾಹುತವೊಂದು ಸಂಭವಿಸಿದೆ. ಶಿವರಾತ್ರಿ ಪ್ರಯುಕ್ತ ಉತ್ಸವ ಮೂರ್ತಿಯ...