ಮೂಡಬಿದಿರೆ ತಾಲೂಕು ಕಚೇರಿಗೆ ಎಸಿಬಿ ದಾಳಿ ಮಂಗಳೂರು ಅಕ್ಟೋಬರ್ 14: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕು ಕಚೇರಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಇಂದು ಡೀಡೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ನಾಗರಿಕರೊಬ್ಬರು ನೀಡಿದ...
ಉಪ್ಪಳದ ಯುವಕನ ಮೇಲಿನ ಹಲ್ಲೆ ಖಂಡಿಸಿ ಎಬಿವಿಪಿಯಿಂದ ಪ್ರತಿಭಟನೆ ಮಂಗಳೂರು ಅಕ್ಟೋಬರ್ 12: ಕಾಸರಗೊಡಿನ ಉಪ್ಪಳದ ಯುವಕ ಪ್ರಣವ್ ಶೆಟ್ಟಿ ಮೇಲಿನ ಹಲ್ಲೆಯನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು...
ಕ್ಯಾಬಿನ್ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಶಿರ್ವ ಡಾನ್ ಬಾಸ್ಕೋ ಶಾಲೆ ಪ್ರಾಂಶುಪಾಲ ಉಡುಪಿ ಅಕ್ಟೋಬರ್ 12 : ಉಡುಪಿ ಶಿರ್ವದ ಪ್ರತಿಷ್ಠಿತ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲರಾದ ವಂದನೀಯ ಮಹೇಶ್ ಡಿಸೋಜಾ ಅವರು...
ಕಳೆದ ವಾರ ನಾಲ್ವರ ಬಲಿ ಪಡೆದ ಅಡ್ಕಾರು ಮಾವಿನಕಟ್ಟೆ ಬಳಿ ಭೀಕರ ಅಪಘಾತ: ಮೂರು ಸಾವು ಸುಳ್ಯ ಅಕ್ಟೋಬರ್ 11: ವಾರದ ಹಿಂದೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರ ಬಲಿ ಪಡೆದ ಸ್ಥಳದಲ್ಲಿ...
ಮಂಗಳೂರಿಗರಿಗೆ ಶುಭಸುದ್ದಿ ಮುಂದಿನ ಆದೇಶದ ತನಕ ಕಡ್ಡಾಯ ಪ್ರಾಪರ್ಟಿ ಕಾರ್ಡ್ ಗೆ ವಿನಾಯಿತಿ ಮಂಗಳೂರು ಅಕ್ಟೋಬರ್ 11: ಮಂಗಳೂರಿಗರಿಗೆ ತಲೆ ನೋವು ತಂದಿಟ್ಟಿದ್ದ ಕಡ್ಡಾಯ ಪ್ರಾಪರ್ಟಿ ಕಾರ್ಡ್ ಆದೇಶದಿಂದ ರಾಜ್ಯ ಸರಕಾರ ವಿನಾಯಿತಿ ನೀಡಿರುವುದು ಸ್ವಲ್ಪಮಟ್ಟಿನ...
ಮಂಗಳೂರು ಮಹಾನಗರಪಾಲಿಕೆಯಲ್ಲಿ ನೀರಿನ ಹಳೆ ಬಾಕಿಯೇ 16 ಕೋಟಿ ರೂಪಾಯಿ ಮಂಗಳೂರು ಅಕ್ಟೋಬರ್ 11: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಂಪರ್ಕಗಳಿಂದ ಸುಮಾರು 35 ಕೋಟಿ ರೂಪಾಯಿ ಸಂಗ್ರಹವಾಗಬೇಕಿದೆ. ಇದರಲ್ಲಿ 11 ಕೋಟಿ ರೂಪಾಯಿ...
ಕದ್ರಿ ಗೋಪಾಲನಾಥ್ ಅವರ ಮಗನಿಗೆ ಕುವೈತ್ ನಿಂದ ಬರಲು ತುರ್ತು ವಿಸಾ ನೀಡಲು ಕ್ರಮ ವಿದೇಶಾಂಗ ಸಚಿವಾಲಯ ಮಂಗಳೂರು ಅಕ್ಟೋಬರ್ 11: ಇಂದು ವಿಧಿವಶರಾದ ಸಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲನಾಥ್ ಅವರು ಅಂತ್ಯಕ್ರಿಯೆ ಇಂದು ಅಥವಾ...
ಜಂಗಲ್ ಸಫಾರಿಗೆ ಹೋದವರನ್ನು ಬೆನ್ನಟ್ಟಿದ ಸಿಂಹ ಬಳ್ಳಾರಿ ಅಕ್ಟೋಬರ್ 11: ಜಂಗಲ್ ಸಫಾರಿಗೆ ಹೋದ ಜನರ ಜೀಪನ್ನು ಸಿಂಹವೊಂದು ಬೆನ್ನಟ್ಟಿದ್ದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹೊಸಪೇಟೆ ತಾಲೂಕಿನ ಕಮಲಾಪುರದ ಬಳಿ ಇರುವ ಅಟಲ್ ಬಿಹಾರ ವಾಜಪೇಯಿ...
ಸ್ಯಾಕ್ಸೋಪೋನ್ ಮಾಂತ್ರಿಕ ಕದ್ರಿ ಗೋಪಾಲನಾಥ್ ನಿಧನ ಮಂಗಳೂರು ಅಕ್ಟೋಬರ್ 11: ಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕದ್ರಿಗೋಪಾಲನಾಥ್ ರನ್ನು ಮಂಗಳೂರಿನ ಖಾಸಗಿ ಅಸ್ಪತ್ರೆಗ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ...
ಖಾತೆ ಬದಲಾವಣೆಗೆ ಲಂಚ ಸ್ವೀಕರಿಸಿದ್ದ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ ಪುತ್ತೂರು ಅಕ್ಟೋಬರ್ 10: ಖಾತೆ ಬದಲಾವಣೆಗೆ ಲಂಚ ಸ್ವೀಕಾರ ಮಾಡುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನು ಎಸಿಬಿ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ.ರಾಮಕುಂಜದ ವಿ.ಎ ದುರ್ಗಪ್ಪ ಅವರೇ ಎಸಿಬಿ ಬಲೆಗೆ...