ಉಡುಪಿ ಮಲ್ಪೆ ಸೇಂಟ್ ಮೇರಿಸ್ ದ್ವೀಪದಲ್ಲಿ ಅಧಿಕಾರಿಗಳ ಭರ್ಜರಿ ಪಾರ್ಟಿ……!? ಉಡುಪಿ: ಕೊರೊನಾದಿಂದಾಗಿ ಇಡೀ ದೇಶ ಲಾಕ್ ಡೌನ್ ನಲ್ಲಿದ್ದು, ಜನರಿಗೆ ಮನೆಯಿಂದ ಹೊರಗೆ ಬರದಂತೆ ಆದೇಶ ಹೊರಡಿಸಿರುವ ಸರಕಾರಿ ಅಧಿಕಾರಿಗಳೇ ಕಾನೂನು ಉಲ್ಲಂಘಿಸಿ ಪಾರ್ಟಿ...
ಮಂಗಳೂರಿಗೆ ಮೇ 12 ರಂದೇ ಬರಲಿದೆ ದುಬೈ ವಿಮಾನ ಮಂಗಳೂರು ಮೇ.09: ದುಬೈನಿಂದ ಮಂಗಳೂರಿಗೆ ಮೇ 14ರ ಬದಲಿಗೆ 12ರಂದೇ ವಿಮಾನ ಬಿಡಲು ಏರ್ ಇಂಡಿಯಾ ಒಪ್ಪಿದ್ದು, ಕನ್ನಡಿಗರು 2 ದಿನ ಮುಂಚಿತವಾಗಿಯೇ ತಾಯ್ನಾಡಿಗೆ ಮರಳಲಿದ್ದಾರೆ...
ಮಲಗಿದ್ದ ಮಗುವನ್ನು ಹೊತ್ತೊಯ್ದು ತಿಂದ ಚಿರತೆ ರಾಮನಗರ :ಮನೆಯಲ್ಲಿ ಮಲಗಿದ್ದ 3 ವರ್ಷದ ಮಗುವನ್ನು ಚಿರತೆಯೊಂದು ಹೊತ್ತೊಯ್ದು ಕೊಂದು ತಿಂದಿರುವ ಘಟನೆ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಚಂದ್ರಣ್ಣ ಹಾಗೂ ಮಂಗಳಗೌರಮ್ಮ...
ಮತ್ತೆ ಬಂಟ್ವಾಳದ ಮೂವರಿಗೆ ಕೊರೊನಾ ಸೊಂಕು ಮಂಗಳೂರು ಮೇ.09: ಫಸ್ಟ್ ನ್ಯೂರೋದಿಂದಾಗಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇಂದು ಬಂಟ್ವಾಳದಲ್ಲಿ ಮತ್ತೆ ಮೂರು ಜನರಿಗೆ ಕೊರೋನಾ ಪಾಸಿಟಿವ್ ದೃಢ...
14 ದಿನ ಕ್ವಾರಂಟೈನ್ ನಲ್ಲಿರಲು ಒಪ್ಪುವುದಾದರೆ ಉಡುಪಿಗೆ ಸ್ವಾಗತ ಜಿಲ್ಲಾಧಿಕಾರಿ ಜಿ. ಜಗದೀಶ್ ಉಡುಪಿ ಮೇ.08: ಉಡುಪಿಯಲ್ಲಿ 14 ದಿನ ಸರಕಾರಿ ಕ್ವಾರಂಟೈನಲ್ಲಿರಲು ಒಪ್ಪುವುದಾದರೆ ಉಡುಪಿ ಜಿಲ್ಲೆಗೆ ಬರಲು ಸ್ವಾಗತ ಎಂದ ಉಡುಪಿ ಜಿಲ್ಲಾಧಿಕಾರಿ ಜಿ....
ಉಡುಪಿಯಲ್ಲಿ ಮದ್ಯಪಾನದ ಅವಾಂತರ..ಮದ್ಯ ಸಿಕ್ಕನಂತರವೂ 4 ಸಾವು ಉಡುಪಿ ಮೇ.08: ಉಡುಪಿಯಲ್ಲಿ ಕೊರೊನಾ ಕ್ಕಿಂತ ಅತೀ ಹೆಚ್ಚು ಸುದ್ದಿಯಾಗ್ತಾ ಇರೊದು ಮದ್ಯಪಾನದಿಂದ ಉಂಟಾಗಿರುವ ಸಾವುಗಳು. ಈ ಮೊದಲು ಲಾಕ್ ಡೌನ್ ನಲ್ಲಿ ಮದ್ಯ ಇಲ್ಲದೆ ಸಾವುಗಳು...
ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಜಟಾಪಟಿ ಉಡುಪಿ ಮೇ.08: ಉಡುಪಿಯ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಇಂದು ಸಣ್ಣ ಜಟಾಪಟಿ ನಡೆದಿದೆ. ಬೈಂದೂರು ತಾಲೂಕಿನ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಪರ್ಷಿಯನ್ ಮಾದರಿಯ 8 ಬೋಟುಗಳು ಉತ್ತರ ಕನ್ನಡ ಜಿಲ್ಲೆಯ...
ಕಂಟೈನರ್ ಲಾರಿಯಲ್ಲಿ 100 ಕ್ಕೂ ಅಧಿಕ ವಲಸೆ ಕಾರ್ಮಿಕರು ಪತ್ತೆ ಪುತ್ತೂರು ಮೇ.08:ಕಂಟೈನರ್ ಲಾರಿಯಲ್ಲಿ ನೂರಾರು ಬಿಹಾರ ಮೂಲದ ವಲಸೆ ಕಾರ್ಮಿಕರು ಪತ್ತೆಯಾದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಿರಾಢಿಯಲ್ಲಿ ನಡೆದಿದೆ. ಎರಡು ಕಂಟೈನರ್...
ಕಂದಾಯ ಇಲಾಖೆ ಸಿಬ್ಬಂದಿಗಳನ್ನು ಕೊವಿಡ್ -19 ವಿಮೆ ಸೌಲಭ್ಯದಡಿ ಸೇರಿಸಲು ಒತ್ತಾಯ ಪುತ್ತೂರು ಮೇ.08: ಕೋವಿಡ್-19 ವಿಮೆ ಸೌಲ್ಯಭ್ಯದಡಿ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನೂ ಸೇರಿಸಲು ದಕ್ಷಿಣಕನ್ನಡ ಜಿಲ್ಲಾಧಿಕಾರಿಗೆ ಪತ್ರ ಮೂಲಕ ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು...
ಸುಳ್ಳು ಸುದ್ದಿ ನಂಬಿ ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಸೇರಿದ ಸಾವಿರಾರು ವಲಸೆ ಕಾರ್ಮಿಕರು ಮಂಗಳೂರು ಮೇ.08:ಸುಳ್ಳು ಸುದ್ದಿ ನಂಬಿ ಸಾವಿರಾರು ವಲಸೆ ಕಾರ್ಮಿಕರು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿರುವ ಘಟನೆ ಇಂದು ನಡೆದಿದೆ. ಉತ್ತರ...