ಕೊನೆಗೂ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವರು ಹೊರ ರಾಜ್ಯದ ಮೀನು ವಾಹನ ಪ್ರವೇಶಕ್ಕೆ ನಿರ್ಬಂಧ ಮಂಗಳೂರು: ಯಾವುದೇ ಮುಂಜಾಗೃತಾ ಕ್ರಮಗಳಿಲ್ಲದೆ ಬಂದರು ಪ್ರದೇಶದಲ್ಲಿ ಹೊರ ರಾಜ್ಯ ಮೀನು ಲಾರಿಗಳಿಗೆ ಜಿಲ್ಲೆಯಲ್ಲಿ ಮೀನು ಮಾರಾಟಕ್ಕೆ ಅವಕಾಶ ನೀಡಿದ್ದ...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಎರಡು ಕೊರೊನಾ ಪ್ರಕರಣ ದೃಢ ಮಂಗಳೂರು ಎಪ್ರಿಲ್ 27: ದಕ್ಷಿಣಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಪ್ರಕರಣ ಹೆಚ್ಚಾಗಾತ್ತಲೆ ಇದ್ದು, ಇಂದು ಮತ್ತೆ ಇಬ್ಬರಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಫಸ್ಟ್...
ಅಗತ್ಯ ಬಿದ್ದರೆ ಕಠಿಣ ಕ್ರಮಕೈಗೊಳ್ಳಿ – ಕೋಟ ಶ್ರೀನಿವಾಸ ಪೂಜಾರಿ ಬಂಟ್ವಾಳ ಎಪ್ರಿಲ್ 26: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದ ಹಿನ್ನಲೆ ಅಗತ್ಯ ಎನಿಸಿದರೆ ಜಿಲ್ಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ...
ಮೀನುಗಾರಿಕೆಗೆ ಅವಕಾಶ ನೀಡುವ ನೆಪದಲ್ಲಿ ಜಿಲ್ಲೆಯನ್ನು ಕೊರೊನಾ ಹಾಟ್ ಸ್ಪಾಟ್ ಮಾಡಲು ಹೊರಟ ಜಿಲ್ಲಾಡಳಿತ ಮಂಗಳೂರು ಎಪ್ರಿಲ್ 26: ಮಂಗಳೂರು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಬೇಜವಬ್ದಾರಿಯ ತನಕ್ಕೆ ಮಂಗಳೂರು ಕೊರೊನಾ ಹಾಟ್ ಸ್ಪಾಟ್ ಆಗುವ ಸಾಧ್ಯತೆ...
ಕರಾವಳಿಯಲ್ಲಿ ಕೆಲವೆಡೆ ಬಾರಿ ಗಾಳಿ ಮಳೆ ಬಂಟ್ವಾಳ ಎಪ್ರಿಲ್ 26: ದಕ್ಷಿಣಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇಂದು ಭಾರಿ ಗುಡುಗು ಸಿಡಿಲಿನೊಂದಿಗೆ ಮಳೆಯಾಗಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನು ಎರಡರಿಂದ ಮೂರು ದಿನ ಭಾರಿ...
ಸಣ್ಣ ಮಳೆಗೆ ಪಂಪ್ ವೆಲ್ ಪ್ಲೈಓವರ್ ನಲ್ಲಿ ಬಿರುಕು ಮಂಗಳೂರು ಎಪ್ರಿಲ್ 26: ಮೊದಲ ಮಳೆಗೆ ದಕ್ಷಿಣಕನ್ನಡ ಜಿಲ್ಲೆಯ ಹೆಸರಾತ ಪಂಪ್ ವೆಲ್ ಪ್ಲೈಓವರ್ ಬಿರುಕು ಬಿಟ್ಟಿದ್ದು ವಾಹನ ಸವಾರರನ್ನು ಆತಂಕಕೀಡು ಮಾಡಿದೆ. ರಾಷ್ಟ್ರೀಯ ಹೆದ್ದಾರಿ...
ಒಂದೇ ಪಾಸಿಟಿವ್ ಕೇಸ್ ನಿಂದ 50ಕ್ಕೂ ಅಧಿಕ ಜನರಿಗೆ ಕ್ವಾರಂಟೈನ್ ಮಂಗಳೂರು ಎಪ್ರಿಲ್ 26: ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದೆ ಕೊರೋನಾದಿಂದ ಮೃತಪಟ್ಟ ಹಿನ್ನಲೆ ಈ ಆಸ್ಪತ್ರೆಯ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್...
ದ.ಕ ಜಿಲ್ಲೆಯಲ್ಲಿ ಇಂದು ಕೂಡ ಮತ್ತೊಬ್ಬ ಮಹಿಳೆಗೆ ಕೊರೋನಾ ಪಾಸಿಟಿವ್ ಮಂಗಳೂರು ಎಪ್ರಿಲ್ 26: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಕೂಡ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಕೊರೊನಾ ಪಾಸಿಟಿವ್ ಪಿ-432 ರ ಸಂಪರ್ಕದಿಂದ 47...
ನಗರದ ಬೋಳೂರಿನ ಜನರ ಹೃದಯ ವೈಶಾಲ್ಯತೆ ಬಗ್ಗೆ ನನಗೆ ಹೆಮ್ಮೆ ಇದೆ – ಶಾಸಕ ಕಾಮತ್ ಮಂಗಳೂರು ಎಪ್ರಿಲ್ 25: ಇಂದು ಕೊರೊನಾ ಸೋಂಕಿತ ವ್ಯಕ್ತಿಗಳ ಶವ ಸಂಸ್ಕಾರದ ವಿಚಾರವಾಗಿ ನಾಗರಿಕರೊಂದಿಗೆ ಚರ್ಚಿಸಲು ಎರಡನೇ ಬಾರಿಗೆ...
ಬೆಂಗಳೂರು ಖಾಸಗಿ ವಾಹಿನಿ ಪತ್ರಕರ್ತನಿಗೆ ಕೊರೊನಾ ಸೊಂಕು 30 ಕ್ಕೂ ಹೆಚ್ಚು ಪರ್ತಕರ್ತರಿಗೆ ಕ್ವಾರಂಟೈನ್ ಬೆಂಗಳೂರು: ಕೊರೊನಾ ಈಗ ಸುದ್ದಿ ಮಾದ್ಯಮದವರ ಬೆನ್ನು ಬಿದ್ದಿದ್ದು ಬೆಂಗಳೂರಿನ ಸುದ್ದಿ ವಾಹಿನಿಯೊಂದರ ಕ್ಯಾಮೆರಾಮನ್ ಗೆ ಕೊರೋನಾ ಸೋಂಕು ದೃಢಪಟ್ಟ...