ಉಡುಪಿ ಕ್ವಾರಂಟೈನ್ ನಲ್ಲಿರುವವರಿಂದ ಹೊರಗೆ ಬಿಡಿ ಎಂದು ಗಲಾಟೆ ಉಡುಪಿ ಮೇ.26: ಉಡುಪಿ ಕ್ವಾರಂಟೈನ್ ಸೆಂಟರ್ ನಲ್ಲಿದ್ದವರು ಗದ್ದಲ ಎಬ್ಬಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಮುಂಬೈಯಿಂದ ಆಗಮಿಸಿದ ಜನರಿಗೆ ಸರಕಾರಿ ಕ್ವಾರಂಟೈನ್ 14 ದಿನ ಕಡ್ಡಾಯ...
ನೌಕರನಿಗೆ ಕೊರೊನಾ ಸೊಂಕು ಹಿನ್ನಲೆ ನಾಳೆ ಉಡುಪಿ ಜಿಲ್ಲಾಪಂಚಾಯತ್ ಬಂದ್ ಉಡುಪಿ ಮೇ.25: ಉಡುಪಿಯಲ್ಲಿ ಕೊರೊನಾ ಈಗ ಸರಕಾರಿ ಕಚೇರಿಗಳಿಗೆ ತಟ್ಟಿದ್ದು, ಈ ಮೊದಲು ಪೊಲೀಸ್ ಠಾಣೆಗಳು ಸೀಲ್ ಡೌನ್ ಆದರೆ ಈಗ ಜಿಲ್ಲಾ ಪಂಚಾಯತ್...
ಪುತ್ತೂರು ಎಂಟು ಮಂದಿ ಪೊಲೀಸರಿಗೆ ಹೋಂ ಕ್ವಾರಂಟೈನ್ ಪುತ್ತೂರು ಮೇ.25: ಕೊರೊನಾ ಲಾಕ್ ಡೌನ್ ಸಂದರ್ಭ ಜಿಲ್ಲೆಯ ಗಡಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪುತ್ತೂರಿನ ಎಂಟು ಪೋಲೀಸರನ್ನು ಹೋಂ ಕ್ವಾರ್ಂಟೈನ್ ಮಾಡಲಾಗಿದೆ. ಪುತ್ತೂರು ನಗರ ಠಾಣೆಯ ನಾಲ್ವರು...
ಉಡುಪಿಯಲ್ಲಿ 100 ಗಡಿ ದಾಟಿದ ಕೊರೊನಾ ಸೊಂಕಿತರ ಸಂಖ್ಯೆ ಉಡುಪಿ, ಮೇ 25: ಉಡುಪಿ ಮಹಾರಾಷ್ಟ್ರದಿಂದ ಬಂದ ಕೊರೊನಾ ಸೊಂಕಿತರ ಸಂಖ್ಯೆಯಿಂದ ಸಂಪೂರ್ಣ ಕಂಗಾಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಿದೆ....
ಶಾಸಕ ರಘುಪತಿ ಭಟ್ ಮುತುವರ್ಜಿಯಲ್ಲಿ ರಸ್ತೆಗಿಳಿದ ಖಾಸಗಿ ಬಸ್ಸುಗಳು ಉಡುಪಿ ಮೇ.25: ರಾಜ್ಯಸರಕಾರ ಲಾಕ್ ಡೌನ್ 4.0 ದಲ್ಲಿ ಸಾರಿಗೆ ವ್ಯವಸ್ಥೆ ಪ್ರಾರಂಭಕ್ಕೆ ಅವಕಾಶ ನೀಡಿದ್ದರೂ ಕೂಡ ಆರ್ಥಿಕ ನಷ್ಟದ ಕಾರಣ ಕರಾವಳಿಯಲ್ಲಿ ಯಾವುದೇ ಖಾಸಗಿ...
ಬೆಳ್ತಂಗಡಿ ಮೂಲದ ವ್ಯಕ್ತಿ ಕೊರೊನಾಗೆ ಬಲಿ ಮಂಗಳೂರು ಮೇ.25: ಕೊರೊನಾಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಬಲಿ ಪಡೆದಿದೆ. ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿ ಮೂಲದ ವ್ಯಕ್ತಿಯೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಹೃದಯ ಕಾಯಿಲೆ ಸಂಬಂಧಿಸಿದಂತೆ ಚಿಕಿತ್ಸೆಗೆಂದು 45 ವರ್ಷದ...
ಸಂಸದೆ ಶೋಭಾ ಕರಂದ್ಲಾಜೆ ಹೆಸರಲ್ಲಿ ನಕಲಿ ಟ್ವೀಟ್…..ಏಕಿ ಮಿನಿಟ್ ಎಂದು ಕಾಲೇಳೆದ ಖಾದರ್ ಮಂಗಳೂರು ಮೇ.24: ಇಂದು ಪಾಣೆಮಂಗಳೂರಿನ ನೇತ್ರಾವತಿ ನದಿಗೆ ಹಾರಿ ಮೃತಪಟ್ಟದ ನಿಶಾಂತ್ ಎಂಬ ಯುವಕನ ಕುರಿತ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ...
ಮೊಬೈಲ್ನಿಂದ ವಿಟ್ಲದ ಪೊಲೀಸ್ ಸಿಬ್ಬಂದಿಗೆ ಬಂತಾ ಕೊರೊನಾ….? ಮಂಗಳೂರು: ಇಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ದಾಖಲಾದ ಒಂದು ಪ್ರಕರಣ ಸದ್ಯ ಕುತೂಹಲ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಒಬ್ಬರಿಗೆ...
ಉಡುಪಿ 9 ತಿಂಗಳ ತುಂಬು ಗರ್ಭಿಣಿಗೆ ಕೊರೊನಾ ಸೊಂಕು ಉಡುಪಿ ಮೇ.24: ಕೊರೊನಾ ಪ್ರಕರಣಗಳಿಂದ ಇಂದು ಉಡುಪಿ ಜಿಲ್ಲೆ ತತ್ತರಿಸಿದೆ. ಇಂದು ಒಂದೇ ದಿನ ಉಡುಪಿ ಜಿಲ್ಲೆಯಲ್ಲಿ 23 ಪ್ರಕರಣ ದಾಖಲಾಗುವುದರೊಂದಿಗೆ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ...
ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ ಮಂಗಳೂರು ಮೇ 24 : ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ. ಸ್ಥಳೀಯರು ಯುವಕನ ರಕ್ಷಣೆ ಮಾಡಿದರೂ ಕೂಡ ಚಿಕಿತ್ಸೆ...