Connect with us

DAKSHINA KANNADA

ಪುತ್ತೂರು ಎಂಟು ಮಂದಿ ಪೊಲೀಸರಿಗೆ ಹೋಂ ಕ್ವಾರಂಟೈನ್

ಪುತ್ತೂರು ಎಂಟು ಮಂದಿ ಪೊಲೀಸರಿಗೆ ಹೋಂ ಕ್ವಾರಂಟೈನ್

ಪುತ್ತೂರು ಮೇ.25: ಕೊರೊನಾ ಲಾಕ್ ಡೌನ್ ಸಂದರ್ಭ ಜಿಲ್ಲೆಯ ಗಡಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪುತ್ತೂರಿನ ಎಂಟು ಪೋಲೀಸರನ್ನು ಹೋಂ ಕ್ವಾರ್ಂಟೈನ್ ಮಾಡಲಾಗಿದೆ.

ಪುತ್ತೂರು ನಗರ ಠಾಣೆಯ ನಾಲ್ವರು ಪೊಲೀಸರು ಹಾಗೂ ಪುತ್ತೂರು ಮಹಿಳಾ ಠಾಣೆ ಇಬ್ಬರು ಹಾಗೂ ಟ್ರಾಫಿಕ್ ಠಾಣೆ ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 8 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಕ್ವಾರಂಟೈನ್ ಮಾಡಲಾದ ಪೊಲೀಸರಿಗೆ ಗಂಟಲು ನೋವು ಮತ್ತು ಜ್ವರದ ಲಕ್ಷಣಗಳು ಕಾಣಿಸಿಕೊಂಡಿರುವ ಹಿನ್ನಲೆ ವೈದ್ಯರು 14 ದಿನಗಳ ಹೋಂ ಕ್ವಾರಂಟೈನ್ ಗೆ ಸೂಚಿಸಿದ್ದಾರೆ. 14 ದಿನಗಳ ಬಳಿಕ ಜ್ವರದ ಲಕ್ಷಣಗಳು ಕಾಣಿಸಿಕೊಂಡಲ್ಲಿ ಗಂಟಲು ದ್ರವ ಪರೀಕ್ಷೆ ಸಾಧ್ಯತೆ.

Facebook Comments

comments