ಚೆನ್ನೈ, ನವೆಂಬರ್ 10 : ಡ್ರಗ್ಸ್ ದಂಧೆಯನ್ನು ಬಯಲಿಗೆಳೆಯುತ್ತಾನೆ ಎಂದು ಟಿವಿ ಪತ್ರಕರ್ತನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಡ್ರಗ್ ಡೀಲರ್ಗಳ ಕುರಿತು ಪೊಲೀಸರಿಗೆ...
ಬೆಂಗಳೂರು, ನವೆಂಬರ್ 10: ಸೆ.30ರಂದು ಮಾಸ್ಕ್ ಧರಿಸದೆ ಮತ್ತು ಅಂತರ ಕಾಯ್ದುಕೊಳ್ಳದೆ ರಾಲಿ ನಡೆಸಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಉಲ್ಲಂಘಿಸಿದ್ದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ 9 ಮಂದಿಗೆ ನ.7ರಂದು ದಂಡ ವಿಧಿಸಲಾಗಿದೆ...
ಉಪ್ಪಿನಂಗಡಿ, ನವೆಂಬರ್ 9: ಅಡಿಕೆ ವರ್ತಕರೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿ ನಗದು ಮತ್ತು ಚಿನ್ನದ ಸರ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳ ತಾಲೂಕು ಸಜಿಪಪಡು ಗ್ರಾಮದ ನಿವಾಸಿ...
ಸುಬ್ರಹ್ಮಣ್ಯ ನವೆಂಬರ್ 9: ರಾಜ್ಯದ ಶ್ರೀಮಂತ ದೇಗುಲವಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಅಭಿವೃದ್ಧಿ ಸಮಿತಿಯು ಅಧಿಕಾರ ಸ್ವೀಕರಿಸಿತು. ಸುಳ್ಯ ಶಾಸಕ ಎಸ್.ಅಂಗಾರರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಸರಕಾರ ನೇಮಿಸಿದ್ದು, ಅಧ್ಯಕ್ಷರ ಜೊತೆಗೆ ಸಮಿತಿ...
ಮಂಗಳೂರು ನವೆಂಬರ್ 9: ಹಂಪನಕಟ್ಟೆ ರಸ್ತೆ ಕಾಂಕ್ರೀಟಿಕರಣ ಮತ್ತು ಒಳಚರಂಡಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆ ಸಂಚಾರ ನಿಷೇಧಿಸಿರುವುದು ಮಂಗಳೂರು ಜನರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಇಡೀ ದಿನ ಮಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು...
ಮಂಗಳೂರು ನವೆಂಬರ್ 9: ನಿನ್ನೆ ಪಾಣೆಮಂಗಳೂರು ಸೇತುವೆ ಬಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಶವ ಇಂದು ಪತ್ತೆಯಾಗಿದೆ. ನದಿಗೆ ಹಾರಿದ ಯುವಕ ಪುತ್ತೂರು ತಾಲೂಕಿನ ಬಲ್ನಾಡು ಕಾಂತಿಲ ನಿವಾಸಿ ಸುಚೇತನ್ (27) ಎಂದು...
ಮೈಸೂರು ನವೆಂಬರ್ 9: ಮದುವೆ ಸಂಭ್ರಮದಲ್ಲಿ ಪ್ರಿವೆಡ್ಡಿಂಗ್ ಪೋಟೋ ಶೂಟ್ ಮಾಡಲು ಹೋಗಿ ತೆಪ್ಪ ಮುಳುಗಿ ನವಜೋಡಿ ಸಾವನಪ್ಪಿರುವ ಘಟನೆ ಮೈಸೂರಿನ ತಲಕಾಡಿನಲ್ಲಿ ನಡೆದಿದೆ. ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾಗಿದ್ದ ಚಂದ್ರು ಮತ್ತು ಶಶಿಕಲಾ ಮದುವೆ ನಿಶ್ಚಯವಾಗಿತ್ತು....
ಮಲ್ಪೆ, ನವೆಂಬರ್ 09: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ಜೆಟ್ ಸ್ಕೀ ಮತ್ತು ಪ್ರವಾಸೀ ದೋಣಿಯ ಚಾಲಕರು ರಕ್ಷಿಸಿದ್ದಾರೆ. ಉಡುಪಿಯ ಮಲ್ಪೆ ಬೀಚಿನಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರು ಮೂಲದ ಮೂರು ಜನ ಪ್ರವಾಸಿಗರು ಬೆಂಗಳೂರಿನಿಂದ ಬಂದಿದ್ದ ಹತ್ತು...
ಹರಿದ್ವಾರ, ನವೆಂಬರ್ 09: ಮೂಲತಃ ಉಡುಪಿಯವರಾಗಿದ್ದು , ಅತ್ಯಂತ ಎಳೆಯ ವಯಸ್ಸಲ್ಲೇ ಜೀವನದ ಜಂಜಾಟಗಳನ್ನೂ ಎದುರಿಸಿ , ಅಧ್ಯಾತ್ಮದ ಸೆಳೆತದಿಂದ ಆ ತರುಣ ವಯಸ್ಸಿನಲ್ಲಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಮಂತ್ರದೀಕ್ಷೆ ಪಡೆದು ಹೇಗೋ ಹಠದಿಂದ...
ಉಡುಪಿ, ನವೆಂಬರ್ 09:ಯುವವಾಹಿನಿ ಉಡುಪಿ ಘಟಕದ ವತಿಯಿಂದ ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿ ಪ್ರಧಾನ ಸಮಾರಂಭ ವು ದಿನಾಂಕ 8/11/2020 ರಂದು ಚಿಟ್ಪಾಡಿ ಬೀಡಿನಗುಡ್ಡೆ ಸಮೀಪದ ಶ್ರೀ ಲಕ್ಷ್ಮಿ ಸಭಾ ಭವನದಲ್ಲಿ ಘಟಕದ...