ಮಂಗಳೂರು ಜೂನ್ 5: ಕರಾವಳಿಗೆ ಮುಂಗಾರು ಮಳೆ ಪ್ರವೇಶಿಸಿರುವ ಹಿನ್ನಲೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎರಡು ದಿನ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ,...
ಉಳ್ಳಾಲ, ಜೂನ್ 05: ಅಪರಿಚಿತ ತಂಡವೊಂದು ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಧರ್ಮನಗರದಲ್ಲಿ ನಿನ್ನೆ ಸಂಜೆ ನಡೆದಿದೆ. ಗುರುವಾರ ತೊಕ್ಕೊಟ್ಟು ಬಳಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆಸಲಾಗಿದೆ...
ರೇ…. ನನ್ನ ಆತ್ಮಕ್ಕೆ ಆಗಾಗ ರೇಗುವ ರೋಗದ ರಾಗವನ್ನು ದಯಪಾಲಿಸುತ್ತಲೇ ಇರುತ್ತೇನೆ. ನಾನು ಸಾಗುವ ದಾರಿಯಲ್ಲಿ ನೆಲ ನುಣುಪಾಗಿದೆ, ಅಷ್ಟೇನು ಅಡೆತಡೆಗಳಿಲ್ಲ. ಆದರೆ ನಾನೇ ಸೃಷ್ಟಿಸಿಕೊಂಡ ಒಂದಷ್ಟು ತೊಡಕುಗಳಿದೆ. ನಿಜ ನಾನೇ ಸೃಷ್ಟಿಸಿಕೊಂಡಿದ್ದು. ಅದಕ್ಕೊಂದು ಹೆಸರು...
ಮಂಗಳೂರು ಜೂನ್ 04: ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಕೊರೊನಾ ಸೊಂಕು ತಗುಲಿದ್ದು, ಸಾಮಾಜಿಕ ಜಾಲತಾಣ ಮೂಲಕ ಈ ಮಾಹಿತಿ ನೀಡಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಅವರು, “ನನಗೆ ಸ್ವಲ್ಪ...
ಮಂಗಳೂರು ಜೂನ್ 04: ನಿಷೇಧಿತ ಮಾದಕ ವಸ್ತು ಎಂಡಿಎಂಎ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದು ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 10 ಲಕ್ಷ ಮೌಲ್ಯದ 170 ಎಂಡಿಎಂಎ ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಉಪ್ಪಳ...
ಉಡುಪಿ ಜೂನ್ 04: ರಿವರ್ಸ್ ತೆಗೆಯುವಾಗ ಆದ ಅಚಾತುರ್ಯದಿಂದ ಕಾರು ಬಾವಿಗೆ ಬಿದ್ದಿರುವ ಘಟನೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ನಡೆದಿದೆ. ಖ್ಯಾತ ಶ್ರೀಕೃಷ್ಣ ಪಂಚಾಂಗ ಕರ್ತೃ ಶ್ರೀನಿವಾಸ ಅಡಿಗರ...
ಉಡುಪಿ ಜೂನ್ 4: ಉಡುಪಿಯಲ್ಲಿ ಕೊರೊನಾ ಪ್ರಕರಣಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ 50ಕ್ಕೂ ಅಧಿಕ ಕೊರೊನಾ ಪ್ರಕರಣಗಳಿಂದ ಗ್ರಾಮಗಳನ್ನು ಸೀಲ್ ಮಾಡುತ್ತಿದ್ದ, ಇದಾಗಲೇ 33 ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಇನ್ನು ಮತ್ತೆ 7 ಗ್ರಾಮಗಳನ್ನು ಜಿಲ್ಲಾಡಳಿತ...
ಕೇರಳ ಜೂನ್ 04: ಇದೊಂದು ಮನಕಲಕುವ ದೃಶ್ಯವಾಗಿದ್ದು, ತನ್ನನ್ನು ಸಾಕಿ ಬೆಳೆಸಿದ ಮಾವುತನ ಸಾವಿಗೆ ಆನೆ ಅಂತಿಮ ದರ್ಶನಕ್ಕೆ ಬಂದು, ತನ್ನ ಕಣ್ಣೀರಿನ ಶೃದ್ದಾಂಜಲಿ ಸಲ್ಲಿಸಿರುವ ಘಟನೆ ಕೇರಳದಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ...
ಮಂಗಳೂರು ಜೂನ್ 04: ಕೇರಳದಲ್ಲಿ ಮುಂಗಾರು ಪ್ರವೇಶವಾಗುತ್ತಿದ್ದಂತೆ ಕರಾವಳಿಯಲ್ಲೂ ಮಳೆಯ ಆರ್ಭಟ ಜೋರಾಗಿದೆ. ನಿನ್ನೆ ರಾತ್ರಿಯಿಂದಲೇ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಭಾರತಕ್ಕೆ ಕೇರಳ ಮೂಲಕ ನಿನ್ನೆ ಮುಂಗಾರು ಮಳೆ ಪ್ರವೇಶ...
ಮಂಗಳೂರು, ಜೂನ್ 04: ಮೂಡಬಿದಿರೆಯ ಜೈನಪೇಟೆಯ ರಸ್ತೆ ಬದಿ ನಿಂತಿದ್ದ ವೃದ್ಧೆಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ರಿಕ್ಷಾ ಸವಾರನನ್ನು ಮೂಡಬಿದಿರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೇ 30 ರಂದು ಜೈನಪೇಟೆಯ ಜೈನಮಠದ ತಿರುವಿನಲ್ಲಿ ವೃದ್ದ ಮಹಿಳೆ...