ಮಂಗಳೂರು ಸೆಪ್ಟೆಂಬರ್ 23:ಎಂಆರ್ ಪಿಎಲ್ ಚಿಮಣಿ ಕೊಳವೆಯಲ್ಲಿ ಬೆಂಕಿ ಸಹಿತ ದಟ್ಟ ಹೊಗೆ ಕಾಣಿಸಿಕೊಂಡ ಹಿನ್ನಲೆ ಭಯಭೀತರಾದ ಸ್ಥಳೀಯರು ಎಂಆರ್ ಪಿಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಜೋಕಟ್ಟೆ ಭಾಗದಲ್ಲಿರುವ ಎಂಆರ್ಪಿಎಲ್ನ ಚಿಮಿಣಿ ಕೊಳವೆಯಲ್ಲಿ...
ಮಂಗಳೂರು ಸೆಪ್ಟೆಂಬರ್ 23: ರಾತ್ರಿ ಕರ್ಪ್ಯೂ ಉಲ್ಲಂಘಿಸಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಶಾಕ್ ನೀಡಿದ್ದು, ವಾಹನ ಸಮೇತ ಸವಾರರನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಕೊರೊನಾ ಪ್ರಕರಣ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ವಾರಾಂತ್ಯದ ಕರ್ಫ್ಯೂವನ್ನು...
ಕಾಡು ರಾತ್ರಿಯ ನಿದ್ರೆ ಮುಗಿಸಿ ಮಂಜಾನೆ ತಿರುಗಾಟಕ್ಕೆ ಹೊರಟಿದ್ದ ಮೋಡಗಳನ್ನ ಕರೆದು ಮಳೆರಾಯ, ನೀರು ತುಂಬಿಸಿ ಒಂದಷ್ಟು ಊರುಗಳ ಪಟ್ಟಿ ನೀಡಿ ಹಂಚಲು ತಿಳಿಸಿದ . ಗಾಳಿ ಅವರನ್ನು ಹೊತ್ತೊಯ್ಯಲು ಸಿದ್ಧವಾಗಿತ್ತು .ಇಷ್ಟು ದಿನ ಕೆಲಸವನ್ನು...
ಪುತ್ತೂರು ಸೆಪ್ಟೆಂಬರ್ 22 :ಸುಳ್ಯ ತಾಲೂಕಿನ ಬಾಳಿಲ ಸಮೀಪದ ಮನೆಯೊಂದರ ಮೇಲೆ ದಾಳಿ ನಡೆಸಿದ ವಿಶೇಷ ಪೋಲೀಸ್ ಅರಣ್ಯ ಸಂಚಾರಿದಳ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರಕ್ತ ಚಂದನವನ್ನು ವಶಕ್ಕೆ ಪಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಬ್ದುಲ್ಲಾ...
ಮಂಗಳೂರು ಸೆಪ್ಟೆಂಬರ್ 22: ಕಣಜಗಳ ದಾಳಿಗೆ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡು ಸಾವನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ಎಡಪದವಿನ ಪಟ್ಲಚ್ಚಿಲ್ನ ನಿವಾಸಿ ಸದಾಶಿವ ಮತ್ತು ಕಮಲಾಕ್ಷಿ ದಂಪತಿ ಪುತ್ರ ಕೇಶವ ಯಾನೆ ಕಿಟ್ಟ(24) ಎಂದು...
ಉಪ್ಪಿನಂಗಡಿ ಸೆಪ್ಟೆಂಬರ್ 22: ಉಪ್ಪಿನಂಗಡಿ ಪರಿಸರದಲ್ಲಿ ಸರಣಿ ಕಳ್ಳತನ ನಡೆದಿದ್ದು, 2 ಮನೆಗಳಲ್ಲಿ ಕಳ್ಳತನ ನಡೆಸಿದರೆ. ಮತ್ತೆರಡು ಮನೆಗಳಲ್ಲಿ ಏನೂ ಸಿಗದೆ ಕಳ್ಳರು ವಾಪಾಸಾಗಿರುವ ಘಟನೆ ಉಪ್ಪಿನಂಗಡಿಯ ಕೊಪ್ಪಳ ಎಂಬಲ್ಲಿ ನಡೆದಿದೆ. ಉಪ್ಪಿನಂಗಡಿ ಗ್ರಾಮದ ಕೊಪ್ಪಳ...
ಸುಬ್ರಹ್ಮಣ್ಯ ಸೆಪ್ಟೆಂಬರ್ 22: ಅಕ್ರಮ ದನ ಸಾಗಾಟ ಸಂದರ್ಭ ವಾಹನ ಬಿದ್ದಿರುವ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿ ಹೋರಿಯೊಂದು ಕುಕ್ಕೆ ಸುಬ್ರಹ್ಮಣ್ಯದ ಶೇಷಕುಟೀರ ವಸತಿ ಗೃಹದ ಮುಂದೆ ರಸ್ತೆಯಲ್ಲಿ ಪತ್ತೆಯಾಗಿದ್ದು, ಸುಬ್ರಹ್ಮಣ್ಯ ಎಸ್ಐ ಜಂಬೂರಾಜ್ ಮಹಾಜನ್...
ಮಂಗಳೂರು ಸೆಪ್ಟೆಂಬರ್ 22: ಕೇಂದ್ರ ಸರಕಾರದ ವಿರುದ್ದ ದೆಹಲಿ ಗಡಿಭಾಗದಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನು ನಕಲಿ ರೈತರು ಎಂದು ಅಪಹಾಸ್ಯ ಮಾಡಿರುವ ಯಕ್ಷಗಾನದ ವಿಡಿಯೋ ತುಣಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಕ್ಷಗಾನದ ವೇದಿಕೆಯಲ್ಲಿ...
ಬೆಂಗಳೂರು ಸೆಪ್ಟೆಂಬರ್ 22: ಕೊರೊನಾಗೆ ಪತಿ ಬಲಿಯಾಗಿ ಜೀವನ ನಿರ್ವಹಣೆಗೆ ಕಷ್ಟವಾದ ಹಿನ್ನಲೆ ತಾಯಿ ಮಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ವರಲಕ್ಷ್ಮೀ(38) ಆತ್ಮಹತ್ಯೆಗೆ...
ಉಡುಪಿ ಸೆಪ್ಟೆಂಬರ್ 21: ವಲಸೆ ಕಾರ್ಮಿಕರೊಬ್ಬರ ಮೃತದೇಹ ಮನೆಯ ಶೌಚಾಲಯದಲ್ಲಿ ಪತ್ತೆಯಾದ ಘಟನೆ ಕಲ್ಯಾಣಪುರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಲ್ಲಿಕಾರ್ಜುನ(60) ಎಂದು ಗುರುತಿಸಲಾಗಿದ್ದು ಅವರ ವಾಸದ ಬಗ್ಗೆ ಮಾಹಿತಿ ತಿಳಿದಿಲ್ಲ ಎಂದು ಹೇಳಲಾಗಿದೆ. ತೋಟದ ಮಾಲಿಕ...