ಕೇರಳ: ಹೊಲಿ ವುಂಡ್ ಖ್ಯಾತಿಯ ನಟಿ ಜಾನಕಿ ಸುಧೀರ್ ಅವರ ಟಾಪ್ ಲೆಸ್ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿಯ ಟಾಪ್ ಲೆಸ್ ಪೋಟೋಶೂಟ್ ಗೆ ಅಭಿಯಾನಿಗಳು ಫಿದಾ ಆಗಿದ್ದಾರೆ. ನಟಿ ಹಾಗೂ...
ಬ್ರಹ್ಮಾವರ ಅಗಸ್ಟ್ 14: ಬ್ರಹ್ಮಾವರದ ಮಾಬುಕಳ ಬ್ರಿಡ್ಜ್ ಬಳಿ ಬೈಕ್ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡವರನ್ನು ಕೊಡಂಕೂರು ನಿವಾಸಿ ಅಶೋಕ್ ಸುವರ್ಣ ಎಂದು ಗುರುತಿಸಲಾಗಿದೆ. ಆರ್ ಟಿಓ ಎಜೆಂಟ್ ಆಗಿ ಕೆಲಸ...
ರಾಜಸ್ಥಾನ ಅಗಸ್ಟ್ 14:ಶಾಲೆಯಲ್ಲಿರುವ ನೀರಿನ ಕೊಡವನ್ನು ಮುಟ್ಟಿದ್ದಾನೆ ಎಂಬ ಕಾರಣಕ್ಕೆ ಶಿಕ್ಷಕನಿಂದ ಹಲ್ಲೆಗೊಳಗಾಗಿದ್ದ ದಲಿತ ಬಾಲಕ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ. ಸುರಾನಾ ಗ್ರಾಮದ ಖಾಸಗಿ ಶಾಲೆಯ ವಿದ್ಯಾರ್ಥಿ ಇಂದ್ರ ಮೇಘವಾಲ್ ಮೃತ ಬಾಲಕ, ರಾಜಸ್ಥಾನದ ಜಾಲೋರ್ ಜಿಲ್ಲೆಯ...
ಮುಂಬೈ ಅಗಸ್ಟ್ 14: ಭಾರತದ ಶೇರು ಮಾರುಕಟ್ಟೆಯಲ್ಲಿ ದಿಗ್ಗಜರಾಗಿರುವ ಕಿಂಗ್ ಆಫ್ ಬಿಲ್ ರಾಕೇಶ್ ಜುಂಜುನ್ ವಾಲಾ ಇಂದು ನಿಧನರಾಗಿದ್ದಾರೆ. 62 ವರ್ಷ ವಯಸ್ಸಿನ ರಾಕೇಶ್ ಜುಂಜುನ ವಾಲಾ ಅವರನ್ನು ಅಸ್ವಸ್ಥ ಹಿನ್ನಲೆ ಬೆಳಿಗ್ಗೆ ಮುಂಬೈ...
ಉಡುಪಿ,ಆಗಸ್ಟ್ 13: ಮಹಾರಾಜ ಶ್ರೀ ವರಾಹಸ್ವಾಮಿ ದೇವಸ್ಥಾನಕ್ಕೆ ಮಂಗಳವಾರ ಹಾಡಹಗಲೇ ದರೋಡೆ ಮಾಡಲು ಯತ್ನಿಸಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ ಘಟನೆ ಬೈಂದೂರಿನಲ್ಲಿ ನಡೆದಿದೆ. ಕಂಬದಕೋಣೆ ನಿವಾಸಿ ಕರುಣಾಕರ ದೇವಾಡಿಗ ಹಾಗೂ 17 ವರ್ಷ ವಯಸ್ಸಿನ ಆತನ...
ಮಂಡ್ಯ ಅಗಸ್ಟ್ 13: ಕೊನೆಕ್ಷಣದಲ್ಲಿ ನಾಗರ ಹಾವಿನಿಂದ ತಮ್ಮ ಮಗನನ್ನು ತಾಯಿಯೊಬ್ಬರು ಕಾಪಾಡಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ಈ ವಿಡಿಯೋ ಎದೆ ಝಲ್ ಅನ್ನಿಸುತ್ತಿದೆ. ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಕೆ.ಎಂ.ದೊಡ್ಡಿ...
ಬೆಂಗಳೂರು, ಆಗಸ್ಟ್ 13: ಬಿಗ್ ಬಾಸ್ ಕನ್ನಡ ಒಟಿಟಿ ಪ್ರಾರಂಭವಾಗಿ ಕೆಲ ದಿನಗಳೇ ಕಳೆದಿದೆ. ಮೊದಲ ಬಾರಿಗೆ ಕನ್ನಡದಲ್ಲಿ ಇಂತಹದ್ದೊಂದು ಪ್ರಯತ್ನ ಮಾಡಿರುವ ವಾಹಿನಿಯು ಸದ್ಯ ಸಖತ್ ಗಮನ ಸೆಳೆಯುತ್ತಿದೆ. ಇನ್ನು ಬಿಗ್ ಬಾಸ್ ಎಂದರೆ...
ಬೆಂಗಳೂರು, ಆಗಸ್ಟ್ 13: ಬಿಬಿಎಂಪಿ ಮಹಿಳಾ ಮಾಜಿ ಉಪಮೇಯರ್ ಓರ್ವರು ಫೇಸ್ ಬುಕ್ ಲೈವ್ ಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪಾಲಿಕೆ ಮಾಜಿ ಉಪಮೇಯರ್ ಶಹತಾಜ್ ಖಾನಂ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಫೇಸ್ ಬುಕ್...
ಕುಂದಾಪುರ ಅಗಸ್ಟ್ 13 : ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ವಿಶ್ವಹಿಂದೂ ಪರಿಷತ್, ಭಜರಂಗದಳ ಕುಂದಾಪುರ ನಗರ, ಬಿ.ಸಿ.ರೋಡ್ ಘಟಕ ವತಿಯಿಂದ ಕುಂದಾಪುರ ಬಸ್ರೂರು ಹುಣಸೆಕಟ್ಟೆ ಬ್ರಿಡ್ಜ್ ಬಳಿಯಿಂದ ಕುಂದಾಪುರ ಶಾಸ್ತ್ರಿ ಸರ್ಕಲ್ ವರೆಗೆ...
ಮಡಿಕೇರಿ, ಆಗಸ್ಟ್ 13: ಹಾಸನದಿಂದ ಮಡಿಕೇರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಬಸ್ನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಆನೆಕಾಡು ತೊಂಡೂರು ಬಳಿ ನಡೆದಿದೆ. ಇಂದು...