Home ಸಿನೆಮಾ

ಸಿನೆಮಾ

ಮಂಗಳೂರಿನಲ್ಲಿ ಭಾಗ್ ಮಿಲ್ಕಾ ಭಾಗ್ ಖ್ಯಾತಿಯ ಫರ್ಹಾನ್ ಅಖ್ತರ್

ಮಂಗಳೂರಿನಲ್ಲಿ ಭಾಗ್ ಮಿಲ್ಕಾ ಭಾಗ್ ಖ್ಯಾತಿಯ ಫರ್ಹಾನ್ ಅಖ್ತರ್ ಮಂಗಳೂರು ಜನವರಿ 13: ಬಾಲಿವುಡ್ ನ ಖ್ಯಾತ ನಟ ಫರ್ಹಾನ್ ಅಖ್ತರ್ ಇಂದು ಮಂಗಳೂರಿಗೆ ಭೇಟಿ ನೀಡಿದ್ದರು. ಮಂಗಳೂರಿನಲ್ಲಿ ನಡೆಯಲಿರುವ ಇಂಪೀರಿಯಲ್ ಬ್ಲೂ ಸೂಪರ್...

ರಣ್ ವೀರ್ ಸಿಂಗ್ ಜೊತೆ ಎಂಗೇಜ್ ಆದ ಕರಾವಳಿ ಕನ್ನಡತಿ ದೀಪಿಕಾ ಪಡುಕೋಣೆ 

    ರಣ್ ವೀರ್ ಸಿಂಗ್ ಜೊತೆ ಎಂಗೇಜ್ ಆದ ಕರಾವಳಿ ಕನ್ನಡತಿ ದೀಪಿಕಾ ಪಡುಕೋಣೆ   ಮುಂಬೈ ಜನವರಿ 06 : ಪದ್ಮಾವತಿ ಖ್ಯಾತಿಯ ಕನ್ನಡತಿ ದೀಪಿಕಾ ಪಡುಕೋಣೆಯ ಹಾರ್ಟ್ ಬ್ರೇಕಿಂಗ್ ನ್ಯೂಸ್‍ವೊಂದು ಬಾಲಿವುಡ್‍ನಲ್ಲಿ ತುಂಬಾ ಹರಿದಾಡುತ್ತಿದೆ. ದೀಪಿಕಾ ಪಡುಕೋಣೆ ತನ್ನ...

ಪದ್ಮಾವತಿ ಪದ್ಮಾವತ್‌ ಆದರೂ ಹಠ ಬಿಡದ ಕರ್ಣಿ ಸೇನೆ : ಚಿತ್ರ ಬಿಡುಗಡೆಗೆ ಭಾರಿ ವಿರೋಧ

 ಪದ್ಮಾವತಿ ಪದ್ಮಾವತ್‌ ಆದರೂ ಹಠ ಬಿಡದ ಕರ್ಣಿ ಸೇನೆ : ಚಿತ್ರ ಬಿಡುಗಡೆಗೆ ಭಾರಿ ವಿರೋಧ ನವದೆಹಲಿ, ಜನವರಿ 05 : ದೇಶಾದ್ಯಂತ ತೀವ್ರ ಚರ್ಚೆ ಹಾಗೂ ವಿರೋಧ ವ್ಯಕ್ತವಾಗಿರುವ ಪದ್ಮಾವತಿಗೆ ಚಲನ ಚಿತ್ರ...

ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿದ್ದ ನಟ ನಿರ್ಮಾಪಕನಿಗೆ ನಟಿಯಿಂದ ಚಪ್ಪಲಿ ಪೂಜೆ

ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿದ್ದ ನಟ ನಿರ್ಮಾಪಕನಿಗೆ ನಟಿಯಿಂದ ಚಪ್ಪಲಿ ಪೂಜೆ ಬೆಂಗಳೂರು,ಡಿಸೆಂಬರ್ 31: ಕನ್ಯತ್ವ ಪರೀಕ್ಷೆಗೆ ಒತ್ತಾಯಿಸಿದ್ದ ನಟ ನಿರ್ಮಾಪಕನಿಗೆ ನಟಿಯಿಂದ ಪೋಲಿಸರ ಸಮುಖದಲ್ಲೇ ಚಪ್ಪಲಿ ಪೂಜೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. "ನಿರ್ದೇಶಕನ ಜತೆ...

ಕತ್ತಲೆ ಕೋಣೆ ಶೂಟಿಂಗ್ ವೇಳೆ ನಡೆದ ಹಾರರ್ ಘಟನೆ

ಕತ್ತಲೆ ಕೋಣೆ ಶೂಟಿಂಗ್ ವೇಳೆ ನಡೆದ ಹಾರರ್ ಘಟನೆ ಉಡುಪಿ ಡಿಸೆಂಬರ್ 21: ಕರಾವಳಿಯ ಕಲಾವಿದರು ಸೇರಿ 'ಕತ್ತಲೆ ಕೋಣೆ' ಎನ್ನುವ ನೈಜ ಕಥೆ ಆಧಾರಿತ ಹಾರರ್ ಸಿನೆಮಾ ಬರುತ್ತಿದ್ದು, ಇದರ ಶೂಟಿಂಗ್ ವೇಳೆ...

ಪ್ರಿಯಾಂಕಾ ಚೋಪ್ರಾರ unread mail ದಾಖಲೆ ಮುರಿಯಲು ಸವಾಲು..!

ಪ್ರಿಯಾಂಕಾ ಚೋಪ್ರಾರ unread mail ದಾಖಲೆ ಮುರಿಯಲು ಸವಾಲು..! ಮುಂಬೈ,ಡಿಸೆಂಬರ್ 09: ಪ್ರಸ್ತುತ ನಂಬರ್ ಒನ್ ಮೋಹಕ ಚೆಲುವೆ ಪಟ್ಟ ಗಿಟ್ಟಿಸಿರುವ ನಟಿ ಪ್ರಿಯಾಂಕ ಚೊಪ್ರಾ ಸಿಕ್ಕಾಪಟ್ಟೆ ಬಿಸಿ. ದೇಶ ವಿದೇಶಗಳಲ್ಲಿ ಸದಾ ಸುತ್ತುತ್ತಿರುವ ಈ...

ನೀಲಿ ತಾರೆ ಸನ್ನಿ ಲಿಯೋನ್ ಹಿಂದೂ ದೇವತೆ : ನಿರ್ದೇಶಕರಿಗೆ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡ

  ನೀಲಿ ತಾರೆ ಸನ್ನಿ ಲಿಯೋನ್ ಹಿಂದೂ ದೇವತೆ : ನಿರ್ದೇಶಕರಿಗೆ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡ ನವದೆಹಲಿ. ಡಿಸೆಂಬರ್ 06 : ಪದ್ಮಾವತಿ ಸಿನಿಮಾ ಬಿಡುಗಡೆ ಯಾಗಲು ಹಲವು ಅಡ್ಡಿ ಆತಂಕಗಳು ಎದುರಾಗುತ್ತಲೇ ಇರುವಾಗ...

ರಸ್ತೆ ಬದಿ ಹಾಡುತ್ತಿದ್ದ ಮಕ್ಕಳಿಗೆ ಧನ ಸಹಾಯ ಮಾಡಿದ ಸೂಪರ್ ಸ್ಟಾರ್ ಉಪೇಂದ್ರ

ರಸ್ತೆ ಬದಿ ಹಾಡುತ್ತಿದ್ದ ಮಕ್ಕಳಿಗೆ ಹಣ ಸಹಾಯ ಮಾಡಿದ ಸೂಪರ್ ಸ್ಟಾರ್ ಉಪೇಂದ್ರ ಮಂಗಳೂರು ಡಿಸೆಂಬರ್ 05: ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಅಂಧ ಮಕ್ಕಳಿಗೆ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆದ ಘಟನೆ...

ಖಳನಟ ಸಂಪತ್ ಉಡುಪಿ ಮಠ ಭೇಟಿ

ಖಳನಟ ಸಂಪತ್ ಉಡುಪಿ ಮಠ ಭೇಟಿ ಉಡುಪಿ ಅಕ್ಟೋಬರ್ 27: ಖ್ಯಾತ ಬಹುಭಾಷಾ ನಟ ಸಂಪತ್ ಅವರು ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಶ್ರೀಕೃಷ್ಣನ ದರ್ಶನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀಕೃಷ್ಣನ...

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಥೆಯಾಧಾರಿತ ಚಿತ್ರ ‘ಕಾನೂರಾಯಣ’ ಕ್ಕೆ ಚಾಲನೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಥೆಯಾಧಾರಿತ ಚಿತ್ರ 'ಕಾನೂರಾಯಣ' ಕ್ಕೆ ಚಾಲನೆ ಬೆಳ್ತಂಗಡಿ,ಅಕ್ಟೋಬರ್ 21: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಶೋಗಾಥೆ, ಸಮಸ್ಯೆಗಳು ಹಾಗೂ ಸವಾಲುಗಳನ್ನು ಪ್ರತಿಬಿಂಬಿಸುವ ' ಕಾನೂರಾಯಣ' ಚಲನಚತ್ರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಧರ್ಮಸ್ಥಳ...
- Advertisement -

Latest article

ದನದ ಕರುವಿನ ಜೊತೆ ಬಲವಂತ ಲೈಂಗಿಕ ಕ್ರಿಯೆ ನಡೆಸಿದ ವಿಕೃತ ಕಾಮಿಗೆ ಧರ್ಮದೇಟು

ದನದ ಕರುವಿನ ಜೊತೆ ಬಲವಂತ ಲೈಂಗಿಕ ಕ್ರಿಯೆ ನಡೆಸಿದ ವಿಕೃತ ಕಾಮಿಗೆ ಧರ್ಮದೇಟು ಮಂಗಳೂರು ಜುಲೈ 17: ವಿಕೃತ ಕಾಮಿಯೊಬ್ಬ ಹಸುವಿನ ಕರುವೊಂದರ ಮೇಲೆ ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಸಾರ್ವಜನಿಕರ ಕೈಗೆ ಸಿಕ್ಕಬಿದ್ದ...

ಕಟೀಲು ದೇವಸ್ಥಾನದ ಆವರಣದಲ್ಲಿ ಕೆಟ್ಟ ಶಬ್ದ ಬಳಸಿ ಪತ್ರಕರ್ತರಿಗೆ ನಿಂಧಿಸಿದ ಸಚಿವ ರೇವಣ್ಣ

ಕಟೀಲು ದೇವಸ್ಥಾನದ ಆವರಣದಲ್ಲಿ ಕೆಟ್ಟ ಶಬ್ದ ಬಳಸಿ ಪತ್ರಕರ್ತರಿಗೆ ನಿಂಧಿಸಿದ ಸಚಿವ ರೇವಣ್ಣ ಮಂಗಳೂರು ಜುಲೈ 14: ಅತೃಪ್ತರ ರಾಜೀನಾಮೆಯಿಂದಾಗಿ ಪತನದತ್ತ ಮೈತ್ರಿ ಸರಕಾರ ಸಾಗುತ್ತಿರುವ ಹಿನ್ನಲೆಯಲ್ಲಿ ಸೂಪರ್ ಸಿಎಂ ರೇವಣ್ಣ ಅವರ ಟೆಂಪಲ್...

ಸುಳ್ಯ ಅರಂಬೂರು ಬಳಿ ಭೀಕರ ರಸ್ತೆ ಅಪಘಾತ ಮೂವರ ಸಾವು

ಸುಳ್ಯ ಅರಂಬೂರು ಬಳಿ ಭೀಕರ ರಸ್ತೆ ಅಪಘಾತ ಮೂವರ ಸಾವು ಸುಳ್ಯ ಜುಲೈ 14: ಅಟೋರಿಕ್ಷಾವನ್ನು ಓವರ್ ಟೇಕ್ ಮಾಡುವ ಬರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿರುವ...