ವಿಶಾಖ ಪಟ್ಟಣಂ ಜನವರಿ 11: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ತೆಲುಗು ಯೂ ಟ್ಯೂಬರ್ ಫನ್ ಬಕೆಟ್ ಭಾರ್ಗವ್ ಎಂದು ಖ್ಯಾತಿಯ ಚಿಪ್ಪದ ಭಾರ್ಗವ್ ಗೆ ವಿಶಾಖಪಟ್ಟಣಂನ ಪೋಕ್ಸೋ ವಿಶೇಷ ನ್ಯಾಯಾಲಯವೊಂದು 20 ವರ್ಷಗಳ...
ಬೆಂಗಳೂರು ಜನವರಿ 11: ಚಂದನ್ ಶೆಟ್ಟಿಯ ಜೊತೆ ವೈವಾಹಿಕ ಸಂಬಂಧ ಕಡಿದುಕೊಂಡ ಬೆನ್ನಲ್ಲೇ ನಿವೇದಿತಾ ಗೌಡ ಸಖತ್ ಗ್ಲಾಮರಸ್ ಆಗಿ ಕಾಣಿಸಿತೊಡಗಿದ್ದರು. ಆದರೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಅರು ಇದೇ ಮೊದಲ ಬಾರಿ...
ಕೇರಳ ಜನವರಿ 09: ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ದ ಅಶ್ಲೀಲ ಕಮೆಂಟ್ ಮಾಡಿದ್ದಕ್ಕೆ ಖ್ಯಾತ ಉದ್ಯಮಿ ಚೆಮ್ಮನೂರು ಜ್ಯುವೆಲರ್ಸ್ ಮಾಲೀಕನನ್ನ ಅರೆಸ್ಟ್ ಮಾಡಿಸಿದ್ದ ನಟಿ ಹನಿರೋಸ್ ಇದೀಗ ಯೂಟ್ಯೂಬರ್ ಗಳ ವಿರುದ್ದ ತಿರುಗಿ ಬಿದ್ದಿದ್ದಾರೆ. ತಮ್ಮ...
ಬೆಂಗಳೂರು ಜನವರಿ 09: ಬಿಗ್ ಬಾಸ್ ಸೀಸನ್ 11 ರಲ್ಲಿ ತಮ್ಮ ಮನೋರಂಜನೆ ವಿಚಾರದಿಂದಲೇ ಬಿಗ್ ಬಾಸ್ ಸೀಸನ್ ನಲ್ಲಿ ಉತ್ತಮ ಆಟ ಆಡುತ್ತಿರುವ ಧನರಾಜ್ ಆಚಾರ್ ಈ ಬಾರಿ ಹರಕೆಯ ಕುರಿಯಾಗಿದ್ದಾರೆ. ಟಿಕೆಟ್ ಟು...
ಕೇರಳ ಜನವರಿ 08: ನಟಿ ಹನಿ ರೋಸ್ ಅವರ ಪೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮಾಡಿದ್ದ ಆರೋಪದ ಮೇಲೆ ಕೇರಳದ ಉದ್ಯಮಿ ಚೆಮ್ಮನೂರು ಜ್ಯುವೆಲ್ಲರ್ ಮಾಲೀಕ ಬಾಬಿ ಚೆಮನೂರು ನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ....
ತಮಿಳುನಾಡು ಜನವರಿ 08: ತಮಿಳು ಸ್ಟಾರ್ ವಿಶಾಲ್ ಆರೋಗ್ಯದ ಬಗ್ಗೆ ಇದೀಗ ನಟಿ ಖುಷ್ಪೂ ಮಾಹಿತಿ ನೀಡಿದ್ದು, ವಿಶಾಲ್ ಜ್ವರದಿಂದ ಬಳಲುತ್ತಿದ್ದ ಕಾರಣ ಅವರ ಕೈ ಅಲುಗಾಡುತ್ತಿತ್ತು ಎಂದು ಹೇಳಿದ್ದಾರೆ. ವಿಶಾಲ್ ಅವರು ನಟಿಸಿರುವ ಮದಗಜರಾದ...
ದುಬೈ ಜನವರಿ 07: ದುಬೈನಲ್ಲಿ ನಡೆಯಲಿರುವ 24ಎಚ್ ದುಬೈ 2025 ಕಾರ್ ರೇಸಿಂಗ್ ನ ತರಬೇತಿ ವೇಳೆ ತಮಿಳು ನಟ ಅಜಿತ್ ಕುಮಾರ್ ಡ್ರೈವ್ ಮಾಡುತ್ತಿದ್ದ ರೇಸಿಂಗ್ ಕಾರ್ ಅಪಘಾತಕ್ಕೀಡಾದ ಘಟನೆ ನಡೆದಿದ್ದು, ಈ ಅಪಘಾತದಲ್ಲಿ...
ಚೆನ್ನೈ ಜನವರಿ 05: ತಮಿಳಿನ ಖ್ಯಾತ ನಟ ವಿಶಾಲ್ ಅವರ ನೂತನ ಸಿನೆಮಾ ಮದಗಜರಾಜ ಚಿತ್ರದ ಪ್ರೀ ರಿಲೀಸ್ ಫಂಕ್ಷನ್ ನಡೆದಿದ್ದು, ಅದರಲ್ಲಿ ನಟ ವಿಶಾಲ್ ಮೈಕ್ ಹಿಡಿದಾಗ ಕೈ ನಡುಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ...
ಬೆಂಗಳೂರು ಡಿಸೆಂಬರ್ 30: ಕಳೆದ ವರ್ಷ ಯಶ್ ಹುಟ್ಟುಹಬ್ಬದ ಸಂದರ್ಭ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶದಿಂದ ಮೂವರು ಅಭಿಮಾನಿಗಳು ಸಾವನಪ್ಪಿದ್ದರು. ಈ ಹಿನ್ನಲೆ ಈ ಬಾರಿ ಅಭಿಮಾನಿಗಳಿಗೆ ಯಶ್ ಖಡಕ್ ಸಂದೇಶ ನೀಡಿದ್ದು, ಯಾವುದೇ...
ಮುಂಬೈ ಡಿಸೆಂಬರ್ 28: ಮರಾಠಿ ನಟಿ ಊರ್ಮಿಳಾ ಕೊಠಾರೆ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಮೆಟ್ರೋ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಸಾವನಪ್ಪಿದ ಘಟನೆ ಮುಂಬೈನ ಕಂಡಿವಲಿ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಅಪಘಾತದಲ್ಲಿ ನಟಿಯಲ್ಲದೆ,...