ಮಂಗಳೂರು ಜೂನ್ 15: ಕನ್ನಡ ಚಿತ್ರರಂಗದ ಖ್ಯಾತ ನಟಿ ಕರಾವಳಿ ಬೆಡಗಿ ನಟಿ ಶುಭಾ ಪೂಂಜಾ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಲಾಕ್ ಡೌನ್ ನಡುವೆ ಕನ್ನಡ ಚಲನಚಿತ್ರರಂಗದಲ್ಲಿ ಸಾಲು ಸಾಲು ಮದುವೆಗಳು ನಡೆಯುತ್ತಿದ್ದು, ಇದಕ್ಕೆ ಇನ್ನೊಂದು...
ಗೌಜಿ, ಗದ್ಲ ಇಲ್ದೇ ಸಿಂಪಲ್ಲಾಗಿ ಹಸೆಮಣೆಯೇರಿದ ನಟನಾಮಣಿಯರು ಬೆಂಗಳೂರು, ಜೂನ್ 15 : ಕೊರೊನಾ ನಿಯಂತ್ರಣಕ್ಕಾಗಿ ಸರಕಾರ ಲಾಕ್ ಡೌನ್ ಜಾರಿ ಮಾಡಿದ್ದೇ ಮಾಡಿದ್ದು ಆಡಂಬರದ ಮದುವೆಗಳಿಗೆಲ್ಲ ಬ್ರೇಕ್ ಬಿದ್ದೇ ಬಿಡ್ತು. ಎಪ್ರಿಲ್, ಮೇ ತಿಂಗಳಂತೂ...
ಬೆಂಗಳೂರು, ಜೂನ್ 14 : ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಈಗ ತರಕಾರಿ ಕೃಷಿ ಮಾಡಿ ಸುದ್ದಿಯಾಗಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ನಗರ ಪ್ರದೇಶದ...
ಮುಂಬೈ, ಜೂನ್ 14 : ಬಾಲಿವುಡ್ ಪ್ರಸಿದ್ಧ ನಟ ಸುಶಾಂತ್ ಸಿಂಗ್ ರಜಪೂತ್ (34) ಬಾಂದ್ರಾದಲ್ಲಿರುವ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಮನೆ ತೆರಯದಿರುವಾಗ ಬಾಗಿಲು ಒಡೆದು ನೋಡಿದಾಗ ಸುಶಾಂತ್ ಆತ್ಮಹತ್ಯೆ ಮಾಡಿದ್ದು...
ನಟಿ ಮಲೈಕಾ ಅಪಾರ್ಟ್ಮೆಂಟ್ ಸೀಲ್ಡೌನ್! ಮುಂಬೈ, ಜೂನ್ 11, ಮುಂಬೈನಲ್ಲಿ ಕೊರೊನಾ ಸೃಷ್ಟಿಸಿದ ಅವಾಂತರ ಈಗ ಬಾಲಿವುಡ್ ಫಿಲ್ಮ್ ಇಂಡಸ್ಟ್ರಿಯಲ್ಲೂ ನಡುಕ ಹುಟ್ಟಿಸಿದೆ. ಇತ್ತೀಚೆಗಷ್ಟೇ ಮ್ಯೂಸಿಕ್ ಡೈರೆಕ್ಟರ್ ಆಗಿ ಹೆಸರು ಮಾಡಿದ್ದ ವಾಜಿದ್ ಖಾನ್ ಕೊರೊನಾಕ್ಕೆ...
ಸ್ಪೋರ್ಟ್ಸ್ ನಲ್ಲಿ ಸಂಪಾದನೆ ಆಗದ ಹಿನ್ನಲೆ ಬ್ಲೂ ಫಿಲ್ಮ್ ಇಂಡಸ್ಟ್ರೀಗೆ ಕಾಲಿಟ್ಟ ರೇಸರ್ ಕ್ಯಾನ್ಬೆರಾ: ಹಣ ಮನುಷ್ಯನನ್ನು ಹೆಗೆಲ್ಲಾ ಬದಲಾಯಿಸುತ್ತೆ ಅನ್ನೊದಕ್ಕೆ ಈ ಸ್ಟೋರಿ ಒಳ್ಳೆಯ ಉದಾಹರಣೆ. ಆಸ್ಟ್ರೇಲಿಯಾದ ಮೊಟ್ಟ ಮೊದಲ ಪೂರ್ಣ ಸಮಯದ ಮಹಿಳಾ...
ಹೃದಯಾಘಾತದಿಂದ ಇಂದು ಸಾವು ಬೆಂಗಳೂರು, ಜೂನ್ 7 : ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚಿರಂಜೀವಿ, ಇಂದು ಮಧ್ಯಾಹ್ನ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರಿಗೆ...
ಬಹು ನಿರೀಕ್ಷಿತ #777 ಚಾರ್ಲಿ ಸಿನೆಮಾದ ವಿಡಿಯೋ ತುಣುಕು ಬಿಡುಗಡೆ ಉಡುಪಿ ಜೂನ್ 6: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಹುಟ್ಟು ಹಬ್ಬವನ್ನು ತಮ್ಮ ಹುಟ್ಟೂರು ಉಡುಪಿಯಲ್ಲಿ ಮನೆಮಂದಿ ಜೊತೆ ಸರಳವಾಗಿ ಆಚರಿಸಿದರು. ಪ್ರತಿವರ್ಷ...
ಡಾನ್ ಪಾತ್ರದಲ್ಲಿ ಮಿಂಚಲಿದ್ದಾರೆ ರಿಷಬ್ ಶೆಟ್ಟಿ ಬೆಂಗಳೂರು, ಜೂನ್ 2 : 28 ವರ್ಷಗಳ ಹಿಂದೆ ಮಂಗಳೂರು ಭೂಗತ ಜಗತ್ತನ್ನು ಆಳಿದ್ದ ಅಮರ್ ಆಳ್ವ ಜೀವನ ಆಧರಿತ ಚಲನಚಿತ್ರ ತೆರೆಗೆ ಬರಲಿದ್ದು, ಕರಾವಳಿ ಮೂಲದ ನಿರ್ದೇಶಕ...
ಕಿರುತೆರೆಯಲ್ಲಿ ಮಿಂಚುತ್ತಿರುವ ಕುಂದಾಪುರದ ಪ್ರತಿಭೆ ನಾಗಿನಿ ಸಿರಿಯಲ್ ಅರ್ಜುನ್ ಆಲಿಯಾಸ್ ದೀಕ್ಷಿತ್ ಶೆಟ್ಟಿ ಜೊತೆ ಸಂದರ್ಶನ :Suni ಮಂಗಳೂರು ಮೇ 14: ಫುಲ್ ಫಿಟ್ ಆಗಿರೋ ದೇಹ ಸೌಂದರ್ಯ, ನೋಡೋಕೆ ಬೆಳ್ಳಗೆ, ಒಂದ್ಸಾರಿ ನೋಡಿದ ಕೂಡಲೇ...