ಮಾಂಸ ತಿನ್ನುವ ತೀಟೆಗೆ ಲಂಗೂರ್ ಬೇಟೆ, ಪದ್ಮುಂಜಾ ಕಾಡಲ್ಲಿ ಹೆಚ್ಚಾಗಿದೆ ಬೇಟೆಗಾರರ ಭರಾಟೆ ಬೆಳ್ತಂಗಡಿ,ಅಕ್ಟೋಬರ್ 25: ದಕ್ಷಿಣಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುವ ಅರಣ್ಯಗಳ ಒಳಗೆ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಅಕ್ರಮ ಮರಕಳ್ಳ ಸಾಗಾಟಗಾರರು, ಹಾಲುಮಡ್ಡಿ ಕಳ್ಳಸಾಗಾಟ,...
ಆಳ್ವಾಸ್ ನುಡಿಸಿರಿ 2017 ಸರ್ವಾಧ್ಯಕ್ಷರಾಗಿ ಡಾ.ನಾಗತಿಹಳ್ಳಿ ಚಂದ್ರಶೇಖರ್ ಮಂಗಳೂರು ಅಕ್ಟೋಬರ್ 24: ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಡಿಸೆಂಬರ್ 1 ರಿಂದ 3 ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ 14ನೇ ವರ್ಷದ ಆಳ್ವಾಸ್...
ಆಳ್ವಾಸ್ನಲ್ಲಿ `ನಿಂಗೋಲ್ ಚಕೋಬ’ ಮಣಿಪುರಿ ಹಬ್ಬ ಮೂಡುಬಿದಿರೆ ಅಕ್ಟೋಬರ್ 24:ಮಣಿಪುರದಿಂದ ಹೊರಗೆ ಓದುವ ವಿದ್ಯಾರ್ಥಿಗಳ ಬಗ್ಗೆ ಮಣಿಪುರದ ಜನರಿಗೆ ಒಂದು ರೀತಿಯ ನಕಾರಾತ್ಮಕ ನಿಲುವಿದೆ. ಇತರ ರಾಜ್ಯಗಳಲ್ಲಿ ಓದುತ್ತಿರುವ ಮಣಿಪುರಿ ಮಕ್ಕಳು ತಮ್ಮ ಸಂಸ್ಕೃತಿಯನ್ನು ಅರಿಯಲಾರರು...
ಅನ್ನ ಕಸಿದ ಸರಕಾರದ ವಿರುದ್ದ ಕಲ್ಲಡ್ಕ ಮಕ್ಕಳಿಂದ ಭತ್ತ ಬೆಳೆಯುವ ಮೂಲಕ ತಪರಾಕಿ ಬಂಟ್ವಾಳ,ಅಕ್ಟೋಬರ್ 23 :ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಿಂದ ಕಲ್ಲಡ್ಕದ ಶಾಲೆಗೆ ಮಧ್ಯಾಹ್ನದ ಅನ್ನಕ್ಕಾಗಿ ಬರುತ್ತಿದ್ದ ಧನ ಸಹಾಯವನ್ನು ನಿಲ್ಲಿಸಿದ ರಾಜ್ಯ ಸರ್ಕಾರಕ್ಕೆ...
ಮುಖ್ಯಮಂತ್ರಿ ದ.ಕ ಜಿಲ್ಲಾ ಪ್ರವಾಸ : ಪರಿಸ್ಥಿತಿ ನಿಭಾಯಿಸಲು ಎಡವಿದ ಪೋಲಿಸ್ ಇಲಾಖೆ ಮಂಗಳೂರು, ಅಕ್ಟೋಬರ್ 23 : ಮುಖ್ಯಮಂತ್ರಿ ಸಿದ್ಧರಾಮಯ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಅಕ್ಟೋಬರ್ 22...
ಮಕ್ಕಾ-ಮದೀನಾ ವಿರುದ್ಧ ಅವಹೇಳನ,ಮುಸ್ಲೀಂ ಸಂಘಟನೆಗಳ ಅಕ್ರೋಶ ಪುತ್ತೂರು, ಅಕ್ಟೋಬರ್ 22 : ಪವಿತ್ರ ಕ್ಷೇತ್ರವಾದ ಮಕ್ಕಾ-ಮದೀನಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಲಾಗಿದೆ. ಇದು ಮುಸ್ಲೀಂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ...
ಲಂಚ ಸ್ವೀಕರಿಸಿ ಸಿಕ್ಕಿಹಾಕಿಕೊಂಡ ವಜಾಗೊಂಡ ಪೇದೆಗೆ ಸಜಾ ಮಂಗಳೂರು, ಅಕ್ಟೋಬರ್ 21: 2010 ರಲ್ಲಿ ಮಂಗಳೂರಿನಲ್ಲಿ ನಡೆದ ಸೂರ್ಯಮಣಿ ಹರಳಿನ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡದೆ ಇರಲು ವ್ಯಕ್ತಿಯೋರ್ವನಿಂದ 12 ಸಾವಿರ ಲಂಚ ಪಡೆದ ಆರೋಪಿ ಪೋಲೀಸ್...
ಟ್ರಾಫಿಕ್ ಜಾಮ್ ಗೆ ಕಾರಣವಾಯಿತು ಬಸ್ ಸಿಬ್ಬಂದಿಗಳ ಕಿರಿಕ್ ಮಂಗಳೂರು,ಅಕ್ಟೋಬರ್ 21: ಟೈಮಿಂಗ್ ವಿಚಾರ ಹಾಗೂ ಸೈಡ್ ಕೊಡುವ ವಿಚಾರದಲ್ಲಿ ಎರಡು ಬಸ್ ಸಿಬ್ಬಂದಿಗಳು ಪರಸ್ಪರ ಕಚ್ಚಾಡಿಕೊಂಡ ಘಟನೆ ಮಂಗಳೂರು ನಗರದ ಬಲ್ಮಠ ಸಮೀಪ ಇಂದು...
ಮ್ಯಾನ್ ಹೋಲ್ ಒಳಗೆ ಕಾರ್ಮಿಕರ ಇಳಿಸಿ ಅನಾಗರಿಕ ವರ್ತನೆ, ಪಾಲಿಕೆ ವಿರುದ್ಧ ಸಿಪಿಐಎಂ ಪ್ರತಿಭಟನೆ ಮಂಗಳೂರು, ಅಕ್ಟೋಬರ್ 21: ಮ್ಯಾನ್ ಹೋಲ್ ಒಳಗೆ ಪೌರಕಾರ್ಮಿಕರನ್ನು ಇಳಿಸುವ ಮೂಲಕ ಅನಾಗರಿಕ ವರ್ತನೆ ತೋರಿದ ಮಂಗಳೂರು ಮಹಾನಗರ ಪಾಲಿಕೆ...
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಥೆಯಾಧಾರಿತ ಚಿತ್ರ ‘ಕಾನೂರಾಯಣ’ ಕ್ಕೆ ಚಾಲನೆ ಬೆಳ್ತಂಗಡಿ,ಅಕ್ಟೋಬರ್ 21: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಶೋಗಾಥೆ, ಸಮಸ್ಯೆಗಳು ಹಾಗೂ ಸವಾಲುಗಳನ್ನು ಪ್ರತಿಬಿಂಬಿಸುವ ‘ ಕಾನೂರಾಯಣ’ ಚಲನಚತ್ರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಧರ್ಮಸ್ಥಳ ಧರ್ಮಾಧಿಕಾರಿ...