ಕ್ಯಾಂಪ್ಕೋ 26.22 ಕೋಟಿ ಲಾಭ ಮಂಗಳೂರು ಸೆಪ್ಟೆಂಬರ್ 18: ಸಹಕಾರಿ ಕ್ಷೇತ್ರದ ಕ್ಯಾಂಪ್ಕೋ 2016- 17 ನೇ ಸಾಲಿನಲ್ಲಿ 1600 ಕೋಟಿ ರೂಪಾಯಿ ಗೂ ಅಧಿಕ ವ್ಯವಹಾರ ನಡೆಸಿದ್ದು 26.22 ಕೋಟಿ ರೂಪಾಯಿ ನಿವ್ವಳ ಲಾಭ...
ತುರವೇ ಕಛೇರಿ ಮೇಲೆ ದುಷ್ಕರ್ಮಿಗಳ ದಾಳಿ ಮಂಗಳೂರು, ಸೆಪ್ಟೆಂಬರ್ 18 : ತುಳು ನಾಡ ರಕ್ಷಣಾ ವೇದಿಕೆಯ ಶಾಖಾ ಕಚೇರಿಯ ಮೇಲೆ ಕಿಡಿಗೇಡಿಗಳ ದಾಳಿ ನಡೆದಿದೆ. ಮಂಗಳೂರಿನ ಕೊಣಾಜೆ ಕುತ್ತಾರಿನಲ್ಲಿ ಈ ಘಟನೆ ನಡೆದಿದೆ. ಕಳೆದ...
ಮದ್ಯದಂಗಡಿ ವಿರೋಧಿಸಿ ಮುಷ್ಕರ ಪುತ್ತೂರು,ಸೆಪ್ಟಂಬರ್ 18: ಸರಕಾರಿ ಜಮೀನಿನಲ್ಲಿ ಆರಂಭವಾದ ಮದ್ಯದಂಗಡಿಯನ್ನು ಮುಚ್ಚಬೇಕೆಂದು ಆಗ್ರಹಿಸಿ ಪುತ್ತೂರು ತಾಲೂಕಿನ ಕಡಬ ನೂಜಿಬಾಳ್ತಲ ಗ್ರಾಮದ ಕಲ್ಲುಗುಡ್ಡೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಸೆಪ್ಟಂಬರ್ 10 ರಂದು ನೂಜಿಬಾಳ್ತಿಲದ ಕಲ್ಲುಗುಡ್ಡೆಯ ಪೇಟೆಯಲ್ಲಿರುವ...
ಸೆಪ್ಟೆಂಬರ್ 21ರಂದು ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ ಮಂಗಳೂರು,ಸೆಪ್ಟಂಬರ್ 18: ಮಂಗಳೂರು ದಸರಾ ಎಂದೇ ಪ್ರಖ್ಯಾತಿ ಪಡೆದಿರುವ ಶ್ರೀ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ಇದೇ ಸೆಪ್ಟೆಂಬರ್...
ಖೆಡ್ಡಕ್ಕೆ ಬಿದ್ದ ಚಿರತೆ,ನಿಟ್ಟುಸಿರು ಬಿಟ್ಟ ಗ್ರಾಮಸ್ಥರು ಮಂಗಳೂರು, ಸೆಪ್ಟೆಂಬರ್ 18 : ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ವ್ಯಾಪ್ತಿಯ ನಿಡ್ಡೋಡಿಯ ಪರಿಸರದಲ್ಲಿ ಕಳೆದ ಕೆಲವು ವಾರಗಳಿಂದ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಕಳೆದ 2 ವಾರಗಳಿಂದ ಗ್ರಾಮಸ್ಥರಿಗೆ ವಿಪರೀತ...
ಭಾಗವತಿಕೆ ನಿಲ್ಲಿಸಿದ ಕಬಣೂರು ಶ್ರೀಧರ ರಾವ್ ಮಂಗಳೂರು, ಸೆಪ್ಟೆಂಬರ್ 18 : ಪ್ರಸಿದ್ಧ ಯಕ್ಷಗಾನ ಭಾಗವತ ಕುಬಣೂರು ಶ್ರೀಧರ ರಾವ್ ಅವರು ನಿಧನ ಹೊಂದಿದ್ದಾರೆ. ಬೆಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ಶ್ರೀಧರ್ ರಾವ್ ಅವರು ವಿಧಿವಶರಾಗಿದ್ದಾರೆ. ಕಟೀಲು...
ಮಂಗಳೂರು :ಸೆಪ್ಟಂಬರ್ 17: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಪರಾರಿಯಾಗಿದ್ದ ಅಕ್ರಮ ಗಾಂಜಾ ಸಾಗಾಟ ಪ್ರಕರಣದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳ ವಿಷೇಶ ತಂಡ ಬಂಧಿಸಿದೆ. ವಿದೇಶಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ...
ಪುತ್ತೂರು,ಸೆಪ್ಟಂಬರ್ 17: ಪ್ರಧಾನಿ ನರೇಂದ್ರ ಮೋದಿಯವರ 67 ನೇ ಜನ್ಮ ದಿನಾಚರಣೆಯನ್ನು ಪುತ್ತೂರು ಬಿಜೆಪಿ ವತಿಯಿಂದ ಆಚರಿಸಲಾಯಿತು. ಪುತ್ತೂರಿನ ನೆಲ್ಲಿಕಟ್ಟೆಯಲ್ಲಿರುವ ರಾಮಕೃಷ್ಣ ಅನಾಥಾಶ್ರಮದ ಮಕ್ಕಳಿಗೆ ಸಿಹಿ ತಿಂಡಿಗಳನ್ನು ವಿತರಿಸುವ ಮೂಲಕ ಪ್ರಧಾನಿಯ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಪುತ್ತೂರು ತಾಲೂಕು...
ಪುತ್ತೂರು,ಸೆಪ್ಟಂಬರ್ 17: ತನ್ನನ್ನು ಸಮರ್ಥಿಸಿಕೊಳ್ಳಲು ಸಂಪ್ಯ ಎಸ್.ಐ ಮುಸ್ಲಿಂ ಕಾರ್ಡ್ ಬಳಸಿದರೇ ಎನ್ನುವ ಸಂಶಯ ವ್ಯಕ್ತವಾಗಿದೆ. ಸಂಪ್ಯ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಅಬ್ದುಲ್ ಖಾದರ್ ವಿರುದ್ಧ ಹಿಂದೂಪರ ಸಂಘಟನೆಗಳು ಅಕ್ರಮ ಗೋ ಸಾಗಾಟ, ಲವ್...
ಸುಳ್ಯ,ಸೆಪ್ಟಂಬರ್ 16:ಪಶ್ಟಿಮಘಟ್ಟದ ಪುಷ್ಪಗಿರಿ ಪರ್ವತದ ತಪ್ಪಲಿನ ನಿವಾಸಿಗಳು ನಗರದ ವ್ಯಾಮೋಹ ಇಲ್ಲದೆ ಹಳ್ಳಿಯಲ್ಲಿ ಕ್ರಷಿ ಮಾಡಿ ನೆಮ್ಮದಿಯ ಜೀವನವನ್ನು ಬಾಳುತ್ತಿರುವವರು. ಆದರೆ ಇದೀಗ ಅವರ ನೆಮ್ಮದಿಗೆ ಕೊಡಲಿಯೇಟು ಬೀಳುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ತಮ್ಮ ಕೃಷಿ ಭೂಮಿ...