ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಆನೆಗಳ ಹಿಂಡು ಸುಳ್ಯ ಎಪ್ರಿಲ್ 7: ಸುಳ್ಯ ನಗರದ ಮಧ್ಯೆಯೇ ಹಿಂಡಾನೆಗಳು ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಸುಳ್ಯ ನಗರಸಭೆ ವ್ಯಾಪ್ತಿಯ ಭಸ್ಮಠದ ಪಯಸ್ವಿನಿ ನದಿ ದಡದಲ್ಲಿ ಈ ಆನೆಗಳ ಹಿಂಡು...
ಪರಂಗಿಪೇಟೆಯಲ್ಲಿ ಹೊತ್ತಿ ಉರಿದ ಮೊಬೈಲ್ ಮಂಗಳೂರು, ಎಪ್ರಿಲ್ 7 : ಇತ್ತೀಚೆಗೆ ಖರೀದಿಸಿದ ಮೊಬೈಲ್ ಫೋನೊಂದು ಹೊತ್ತಿ ಉರಿದ ಘಟನೆ ಮಂಗಳೂರು ಹೊರವಲಯದ ಪರಂಗಿಪೇಟೆಯ ಬಳಿ ನಡೆದಿದೆ. ಶರೀಖ್ ಮಹಮ್ಮದ್ ಇಬ್ರಾಹಿಂ ಎಂಬವರು ಇಂದು ಬೆಳಿಗ್ಗೆ...
ಮೆಕ್ಕಾ ಭೇಟಿ ನೆಪದಲ್ಲಿ ಸೌದಿ ಅರೇಬಿಯಾದಲ್ಲಿ ಕಾಂಗ್ರೇಸ್ ಪ್ರಚಾರ ಸಭೆ ನಡೆಸಿದ ಮೊಯಿದೀನ್ ಬಾವಾ ಮಂಗಳೂರು, ಎಪ್ರಿಲ್ 7: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದೀನ್ ಬಾವಾ ತನ್ನ ಕ್ಷೇತ್ರ ಬಿಟ್ಟು, ಸಾಗರದಾಜೆಯ ಕೊಲ್ಲಿ...
ಮುಸ್ಲಿಮರಿಗೆ ಹಂದಿ ಸೇವಿಸಲು ಕರೆ ನೀಡಿದ ಹಿಂಜಾವೇ ಮುಖಂಡನನ್ನು ಬಂಧಿಸಿ-ಎಸ್.ಡಿ.ಪಿ.ಐ ಪುತ್ತೂರು, ಎಪ್ರಿಲ್ 6 :ಗೋಮಾಂಸದ ಬದಲು ಹಂದಿ ಮಾಂಸ ಸೇವಿಸಲು ಅವಕಾಶ ನೀಡಿ ಎನ್ನುವ ಹೇಳಿಕೆ ನೀಡಿದ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ರಾಜ್ಯ...
ಪುತ್ತಿಲ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ ಮಂಗಳೂರು ಎಪ್ರಿಲ್ 5: 94ಸಿ ಅಡಿ ಜಾಗ ಮಂಜೂರಾತಿಗೆ ಲಂಚ ಸ್ವೀಕರಿಸುತ್ತಿದ್ದ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ನಡೆದಿದೆ. ಪುತ್ತಿಲ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಕುಮಾರ್...
ಮುಲ್ಕಿ-ಮೂಡಬಿದಿರೆ ಕ್ಷೇತ್ರಕ್ಕೆ ಐವನ್ ಡಿಸೋಜಾ ಆಯ್ಕೆಗೆ ಕ್ರೈಸ್ತ ಸಮುದಾಯದ ಬ್ಯಾಟಿಂಗ್, ಪ್ರತಿಭಟನೆಗೆ ನಿರ್ಧಾರ ಮಂಗಳೂರು, ಎಪ್ರಿಲ್ 3 : ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದ ದಕ್ಷಿಣಕನ್ನಡ ಜಿಲ್ಲೆಯ...
ಗೋಭಕ್ಷಕರಿಗೆ ಪರ್ಯಾಯವಾಗಿ ಹಂದಿ ಮಾಂಸದ ವ್ಯವಸ್ಥೆ ಸರಕಾರ ಮಾಡಲಿ-ಹಿಂದೂ ಜಾಗರಣ ವೇದಿಕೆ ಪುತ್ತೂರು,ಎಪ್ರಿಲ್ 3 : ಗೋಮಾಂಸವನ್ನು ಸೇವಿಸುವ ಜನರಿಗೆ ಸರಕಾರ ಪರ್ಯಾಯ ವ್ಯವಸ್ಥೆಯನ್ನು ಮಾಡುವ ಬಗ್ಗೆ ಯೋಚಿಸಬೇಕಿದ್ದು, ಗೋಭಕ್ಷಕ ಪ್ರತಿ ಕುಟುಂಬಕ್ಕೂ ನಾಲ್ಕು...
ಯಕ್ಷಗಾನದಲ್ಲೂ ಇವನರ್ವ, ಇವನರ್ವ , ಇವನ್ಮ್ವಇವನ್ಮ್ವ… ಮಂಗಳೂರು, ಮಾರ್ಚ್ 31: ರಾಜ್ಯ ಪ್ರವಾಸದಲ್ಲಿದ್ದ ಎ.ಐ.ಸಿ.ಸಿ ಅಧ್ಯಕ್ಷ ರಾಹುಲ್ ಗಾಂಧಿ ಅಥಣಿಯಲ್ಲಿ ಕಾಂಗ್ರೇಸ್ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ್ದರು. ಈ ಸಮಾವೇಶದಲ್ಲಿ ರಾಹುಲ್ ಮಾತನಾಡಿದ ವಿಚಾರಗಳಿಗಿಂತ ಅತ್ಯಂತ ಹೆಚ್ಚು...
ಮೊಯಿದೀನ್ ಬಾವಾ ದೈವಸ್ಥಾನ ಭೇಟಿ, ಬಾವಾ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳ ಚಾಟಿ ಮಂಗಳೂರು, ಮಾರ್ಚ್ 31: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದೀನ್ ಬಾವಾ ಇತ್ತೀಚೆಗೆ ದೈವದ ಗುಡಿಗೆ ಭೇಟಿ ನೀಡಿರುವ ವಿಚಾರ ಇದೀಗ...
ಪ್ರಕೃತಿ ರಮಣೀಯ ಕೂಡ್ಲು ತೀರ್ಥ ಜಲಪಾತ ನೋಡ ಬನ್ನಿ ನಗರ ಜೀವನದ ಜಂಜಾಟಗಳಿಂದ ದೂರವಾಗುವುದಕ್ಕೆ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳುವುದು ಸಾಮಾನ್ಯ, ಆದರೆ ಚಾರಣವೆಂಬುದು ಸಾಹಸಿ ಪ್ರವೃತ್ತಿ, ಇದು ಯುವಕರನ್ನು ಅತಿಯಾಗಿ ಆಕರ್ಷಿಸುವಂತದ್ದು , ಚಾರಣ ಮುಗಿದ...