ಕರೋನಾದಿಂದ ಮುಕ್ತಿಗಾಗಿ ಗೆಜ್ಜೆಗಿರಿಯಲ್ಲಿ ನಡೆಯಿತು ಶತೌಷಧಿಗಳ ಕಲಶಾಭಿಷೇಕ ಪುತ್ತೂರು ಮಾ.16: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ತನ್ನ ಜೀವಿತಾವಧಿಯಲ್ಲಿ ಸಾವಿರಾರು ಜನರ ರೋಗ ರುಜಿನಗಳನ್ನ ತನ್ನ ಔಷಧಿಗಳ ಮೂಲಕ ಗುಣಮುಖಗೊಳಿಸಿದ ಈ ವೈದ್ಯೆಗೆ ಅಭಿಷೇಕ ನೆರವೇರಿಸುವ ಮೂಲಕ...
ಕರೋನಾ ನಿಗ್ರಹಕ್ಕಾಗಿ ನಾಳೆ ಗೆಜ್ಜೆಗಿರಿಯಲ್ಲಿ ಮಾತೆ ದೇಯಿ ಬೈದ್ಯೆತಿಗೆ ಶತೌಷಧಿ ದ್ರವ್ಯ ಕಲಶಾಭಿಷೇಕ ಪುತ್ತೂರು ಮಾ.15: ಕೊರೊನಾ ಮಾರಿ ನಿಗ್ರಹಕ್ಕಾಗಿ ಸೋಮವಾರ ಗೆಜ್ಜೆಗಿರಿಯಲ್ಲಿ ಮಾತೆ ದೇಯಿ ಬೈದ್ಯೆತಿಗೆ ಶತೌಷಧಿ ದ್ರವ್ಯ ಕಲಶಾಭಿಷೇಕ ನಡೆಸಲು ನಿರ್ಧರಿಸಲಾಗಿದೆ. ಈ...
ಚೂಡಿದಾರ್ನ ವೇಲ್ ಬಳಸಿ ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿನಿ ಬಂಟ್ವಾಳ ಮಾರ್ಚ್ 14: ಎಂಬಿಎ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದು ವಿಧ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಪ್ರಥಮ ವರ್ಷದ ಎಂಬಿಎ...
ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಉಪ್ಪಿನಂಗಡಿ ಪೊಲೀಸರು ಉಪ್ಪಿನಂಗಡಿ ಮಾರ್ಚ್ 13: ಪುತ್ತೂರು ಸುತ್ತಮುತ್ತ ನಡೆದ ಕಳ್ಳತನ ಪ್ರಕರಣಗಳ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದೆ. ಬಂಧಿತ ಆರೋಪಿಯನ್ನು ಚಿಕ್ಕಮಗಳೂರು ಶಂಕರಪುರ ನಿವಾಸಿ ಕುಖ್ಯಾತ...
30 ರೂಪಾಯಿಗೆ ಇಳಿದ ಕೋಳಿ ಬೆಲೆ ಸುಳ್ಯ ಮಾ.13: ಕರೋನಾ ವೈರಸ್ ನ ನೇರ ಪರಿಣಾಮ ಕುಕ್ಕುಟೋದ್ಯಮದ ಮೇಲಾಗಿದೆ.ಒಂದೆಡೆ ಕರೋನಾ ವೈರಸ್ ಕಾಟ ಇನ್ನೊಂದೆಡೆ ಹಕ್ಕಿ ಜ್ವರದ ಪರಿಣಾಮ ಕೋಳಿ ಮಾಂಸದ ಬೇಲೆ 140 ಇದ್ದದ್ದು...
ಕೆಎಸ್ ಆರ್ ಟಿಸಿ ಬಸ್ ನಲ್ಲಿ ಚಾಲಕನ ಮೃತದೇಹ ಪತ್ತೆ ಪುತ್ತೂರು ಮಾರ್ಚ್ 11:ರಾತ್ರಿ ಟ್ರಿಪ್ ಮುಗಿಸಿ ನಿಲ್ಲಿಸಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಚಾಲಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಡಬ ಪೇಟೆಯಲ್ಲಿ...
ಮಿಲ್ಕ್ ಮಾಸ್ಟರ್ ಖ್ಯಾತಿಯ ರಾಘವ ಗೌಡ ಪಲ್ಲತ್ತಡ್ಕ ನಿಧನ ಸುಳ್ಯ ಮಾರ್ಚ್ 10: ಹಾಲು ಕರೆಯುವ ಯಂತ್ರ ಸಂಶೋಧಿಸಿ ಮಿಲ್ಕ್ ಮಾಸ್ಟರ್ ಎಂದು ಹೆಸರುವಾಸಿಯಾಗಿದ್ದ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ರಾಘವ ಗೌಡ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ....
ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕ್ರಿಕೆಟಿಗ ಮನಿಷ್ ಪಾಂಡೆ ದಂಪತಿ ಸುಬ್ರಹ್ಮಣ್ಯ ಮಾರ್ಚ್ 7: ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಕರ್ನಾಟಕ ಏಕದಿನ ತಂಡದ ನಾಯಕ ಮನೀಶ್ ಪಾಂಡೆ, ತನ್ನ ಪತ್ನಿ ಆಶ್ರಿತಾ...
ದ್ವೀತಿಯ ಪಿಯುಸಿ ಭೌತಶಾಸ್ತ್ರ ಪ್ರಶ್ನೆ ಪತ್ರಿಕೆ ಕಷ್ಟ ಇತ್ತು ಎಂದು ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿ ಬಂಟ್ವಾಳ, ಮಾ.7: ದ್ವೀತಿಯ ಪಿಯುಸಿ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲೇ ವಿಧ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭೌತಶಾಸ್ತ್ರದ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುತ್ತದೆ...
ಮರಳುದಂಧೆಕೋರರಿಗೆ ಸಹಾಯಕ್ಕೆ ನಿಂತ ಅರಣ್ಯ ಇಲಾಖೆ ಸ್ಥಳೀಯರ ಆರೋಪ…! ಕಡಬ ಮಾರ್ಚ್ 6: ಕಡಬ ತಾಲೂಕಿನ ಮಾಯಿಪ್ಪಾಜೆ ಎಂಬಲ್ಲಿ ಕುಮಾರಧಾರಾ ನದಿ ತಟದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಮರಳು ದಂಧೆಕೋರರು ಮರಳು ಲಾರಿಗಳು ನದಿಗೆ...