ಬೀದಿ ನಾಯಿ ಚಿಕಿತ್ಸೆಗೆ ದಿಲ್ಲಿಯಿಂದ ಫೋನ್ ಕರೆ ಪುತ್ತೂರು, ಜನವರಿ 11 : ಸಣ್ಣ ಹಳ್ಳೀಯ ಬೀದಿಯಲ್ಲಿ ಅನಾರೋಗ್ಯಕ್ಕೀಡಾಗಿ ಒದ್ದಾಡುತಿದ್ದ ಬೀದಿನಾಯಿಯೊಂದರ ರಕ್ಷಣೆಗೆ ರಾ಼ಷ್ಟ್ರ ರಾಜಧಾನಿ ದಿಲ್ಲಿಯಿಂದ ಫೋನ್ ಕರೆ ಬಂದಿದೆ. ಫೋನ್ ಕರೆಗೆ ಸ್ಪಂದಿಸಿ...
ಅರಸಿನಮಕ್ಕಿಯ ತಾಳಮದ್ದಳೆಯಲ್ಲಿ ಹಸ್ತಿನಾವತಿ ಎಂದಾಗ ಹಸ್ತಿ ಪ್ರತ್ಯಕ್ಷ : ಭಯದಿಂದ ಓಟಕ್ಕಿತ್ತ ಪ್ರೇಕ್ಷಕರು ಪುತ್ತೂರು, ಜನವರಿ 08 : ಬೆಳ್ತಂಗಡಿ ತಾಲೂಕಿನ ಅರಸಿಮಕ್ಕಿಯ ಹತ್ಯಡ್ಕದಲ್ಲಿ ಯಕ್ಷಗಾನ ತಾಳಮದ್ದಲೆ ಸಂದರ್ಭದಲ್ಲಿ ಕಾಡಾನೆ ದರ್ಶನವಾಗಿದೆ. ಸ್ಥಳೀಯ ಉದ್ಯಮಿ ಸುಧೀರ್...
ಕರಾವಳಿಯಲ್ಲಿ ಹೆಣ ಇಟ್ಕೊಂಡು ರಾಜಕೀಯ – ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ತಂಗಡಿ ಜನವರಿ 7: ಕರಾವಳಿಯಲ್ಲಿ ಹೆಣ ಇಟ್ಕೊಂಡು ರಾಜಕೀಯ ಮಾಡ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ವಿವಿಧ ಕಾರ್ಯಕ್ರಮ ಗಳಿಗೆ ಚಾಲನೆ ಹಿನ್ನಲೆ ನೀಡಲು ಇಂದು...
ಬಶೀರ್ ಸಾವಿಗೆ ಉಸ್ತುವಾರಿ ಸಚಿವ ರಮಾನಾಥ ರೈ ಸಂತಾಪ ಬೆಳ್ತಂಗಡಿ ಜನವರಿ 7: ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಬಶೀರ್ ಸಾವಿಗೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ...
ಕರಾವಳಿಯಲ್ಲಿ ಹಿಂದೂಗಳು ಸಂಘಪರಿವಾರದವರು ಹತ್ಯೆಗಳನ್ನು ಮಾಡುತ್ತಿದ್ದಾರೆ- ರಮಾನಾಥ ರೈ ಬೆಳ್ತಂಗಡಿ ಜನವರಿ 7: ಕರಾವಳಿಯಲ್ಲಿ ಹಿಂದೂಗಳ ಸಂಘಪರಿವಾರದವರು ಹತ್ಯೆಗಳನ್ನ ಮಾಡುತ್ತಿದ್ದಾರೆ ಎಂದು ಉಸ್ತುವಾರಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ. ಜನವರಿ 3 ರಂದು ದುಷ್ಕರ್ಮಿಗಳಿಂದ ಹಲ್ಲೆಗೆ...
ಹೊಸವರ್ಷದ ಎಣ್ಣೆ ಪಾರ್ಟಿ ಮುಗಿಸಿ ಅಪ್ಪನ ಮೇಲೆ ತಲವಾರ್ ಬೀಸಿದ ಮಗ ಮಂಗಳೂರು ಜನವರಿ 1: ಹೊಸ ವರ್ಷದ ದಿನವೇ ಕುಡಿದು ಬಂದು ಮನೆಯಲ್ಲಿ ದಾಂಧಲೆ ನಡೆಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮಟ್ಲದಲ್ಲಿ...
ವಿದ್ಯಾರ್ಥಿನಿಗೆ ಕಿರುಕುಳ : ಮೂವರ ವಿರುದ್ಧ ಪೋಕ್ಸೊ ಪ್ರಕರಣ ಬೆಳ್ತಂಗಡಿ , ಡಿಸೆಂಬರ್ 17 : ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಮೂವರು ಯುವಕರ ವಿರುದ್ಧ ಧರ್ಮಸ್ಥಳ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಸ್ಥಳೀಯ...
ಬೆಳ್ತಂಗಡಿ.ಡಿಸೆಂಬರ್ 16 :ಗ್ರಾಮ ಪಂಚಾಯತ್ ಪಂಪ್ ಅಪರೇಟರ್ ಮೆಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ನೀರು ಪೂರೈಕೆ ಸಮರ್ಪಕವಾಗಿ ಮಾಡುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಇಲ್ಲಿನ ಅಳದಂಗಡಿಯಲ್ಲಿ ಈ ಹಲ್ಲೆ...
ಸಾರ್ವಜನಿಕರ ಎದುರು ತಲ್ವಾರ್ ಹಿಡಿದು ಹೊಡೆದಾಡಿಕೊಂಡ ಎರಡು ಗುಂಪುಗಳು ಬೆಳ್ತಂಗಡಿ ಡಿಸೆಂಬರ್ 04: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಎಂಬಲ್ಲಿ ಸಾರ್ವಜನಿಕರ ಎದುರೇ ತಲ್ವಾರ್ ಹಿಡಿದು ಸೀನಿಮಿಯ ರೀತಿಯಲ್ಲಿ ಹೊಡೆದಾಡಿಕೊಂಡ ಘಟನೆ ನಡೆದಿದೆ....
ಹಳೆ ವಿದ್ಯುತ್ ಕಂಬದ ಜೊತೆ ಬಿದ್ದು ಯುವಕ ಸಾವು ಬೆಳ್ತಂಗಡಿ ನವೆಂಬರ್ 21: ಹಳೆ ವಿದ್ಯುತ್ ಕಂಬ ಸರಿಪಡಿಸುತ್ತಿದ್ದ ವೇಳೆ ಕಂಬದ ಜೊತೆ ಬಿದ್ದು ಯುವಕ ಸಾವನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಹರ್ಪಲ ಎಂಬಲ್ಲಿ...