ಬೈಕಿಗೆ ಗುದ್ದಿದ ಲಾರಿ : ಸ್ಥಳದಲ್ಲೇ ಮೃತಪಟ್ಟ ಸೋದರರು ಬೆಳ್ತಂಗಡಿ, ಮಾರ್ಚ್ 24 : ಬೈಕಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸೋದರರಿಬ್ಬರು ಧಾರುಣವಾಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿಯ...
ಗಂಟಲು ಕ್ಯಾನ್ಸರ್ ನಿಂದ ಎಂಡೋಸಂತ್ರಸ್ತ ಸಾವು ಬೆಳ್ತಂಗಡಿ ಮಾರ್ಚ್ 21: ಜಿಲ್ಲೆಯಲ್ಲಿ ಮತ್ತೊಬ್ಬ ಎಂಡೋ ಸಂತ್ರಸ್ಥ ಸಾವನಪ್ಪಿದ್ದಾರೆ. ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಎಂಡೋಸಂತ್ರಸ್ತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿವಾಸಿ...
ಪ್ರಧಾನಿ ಪತ್ರಕ್ಕೂ ಕ್ಯಾರೆ ಅನ್ನದ ಅಧಿಕಾರಿಗಳು – ಗ್ರಾಮಸ್ಥರಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಬೆಳ್ತಂಗಡಿ ಮಾರ್ಚ್ 11: ರಸ್ತೆ ದುರಸ್ಥಿಗೆ ಪ್ರಧಾನಿ ಕಾರ್ಯಾಲಯದಿಂದ ಬಂದ ಪತ್ರಕ್ಕೂ ಯಾವುದೇ ಕ್ರಮಕೈಗೊಳ್ಳದ ಹಿನ್ನಲೆಯಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿರುವ...
ಬೆಳ್ತಂಗಡಿ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಅವಘಡ, ಗ್ಯಾಸ್ ಸೋರಿಕೆ ಪರಿಣಾಮ ಕಟ್ಟೆಚ್ಚರ ಬೆಳ್ತಂಗಡಿ, ಮಾರ್ಚ್ 09 : ಅನಿಲ ಸಾಗಾಟದ ಗ್ಯಾಸ್ ಟ್ಯಾಂಕರೊಂದು ಅಪಘಾತಕ್ಕೀಡಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಣಕಜೆ ಎಂಬಲ್ಲಿ ಈ...
ಬಾಲಕಿಯ ಕಣ್ಣಿನಿಂದ ಹೊರ ಬರುತ್ತಿರುವ ಇರುವೆಗಳು ಮಂಗಳೂರು ಮಾರ್ಚ್ 7: ವಿಧ್ಯಾರ್ಥಿನಿಯೊಬ್ಬಳ ಕಣ್ಣಿನಿಂದ ಇರುವೆಗಳು ಹೊರಬರುತ್ತಿರುವ ವಿಚಿತ್ರ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ನೆಲ್ಲಿಂಗೇರಿ ಸರಕಾರಿ ಕಿರಿಯ ಪ್ರಾಥಮಿಕ...
ಬೆಳ್ತಂಗಡಿ ಶಾಸಕ ವಸಂತ ಬಂಗೇರ ಮೇಲೆ ಹಲ್ಲೆಗೆ ಯತ್ನ ಬೆಳ್ತಂಗಡಿ ಮಾರ್ಚ್ 5: ಬೆಳ್ತಂಗಡಿ ಶಾಸಕ ವಸಂತ ಬಂಗೇರ ಮೇಲೆ ವ್ಯಕ್ತಿಯೋರ್ವನಿಂದ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಬೆಳ್ತಂಗಡಿ ಕಾಂಗ್ರೇಸ್ ಕಚೇರಿಯ ಸಮೀಪ ಈ ಘಟನೆ...
ಮಣ್ಣಿನಡಿ ಸಿಲುಕಿದ್ದ ಟಿಪ್ಪರ್ ಚಾಲಕ ರಕ್ಷಣೆ ಬೆಳ್ತಂಗಡಿ ಫೆಬ್ರವರಿ 19: ಬೃಹತ್ ಗುಡ್ಡವನ್ನು ಅಪಾಯಕಾರಿ ರೀತಿಯಾಗಿ ಸಮತಟ್ಟು ಮಾಡುವ ಸಂದರ್ಭ ಗುಡ್ಡ ಕುಸಿತ ಉಂಟಾದ ಘಟನೆ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿ ಮಡಂತ್ಯಾರು ಎಂಬಲ್ಲಿ...
ತಂದೆಯಿಂದಲೇ ಮಗನ ಹತ್ಯೆ ಬೆಳ್ತಂಗಡಿ ಫೆಬ್ರವರಿ 12: ಹಳೆಯ ದ್ವೇಷದ ಹಿನ್ನಲೆಯಲ್ಲಿ ಮಗನನ್ನು ತಂದೆಯೇ ಕೊಲೆ ಮಾಡಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ಮಟ್ಲ ಎಂಬಲ್ಲಿ ಈ ಘಟನೆ...
ಬೈಕ್ ಸವಾರರಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಂಗಳೂರು ಜನವರಿ 30: ಧರ್ಮಸ್ಥಳ ಪೊಲೀಸ್ ಠಾಣೆಯ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಬೈಕ್ ಸವಾರರು ಹಲ್ಲೆ ಮಾಡಿದ ಘಟನೆ ನಡೆದಿದೆ....
ಅತ್ತೆಯನ್ನು ಹೀನಾಯವಾಗಿ ಥಳಿಸಿದ ಅಳಿಯ – ವೈರಲ್ ಆದ ವಿಡಿಯೋ ಮಂಗಳೂರು ಜನವರಿ 19: ಅಳಿಯನೊಬ್ಬ ತನ್ನ ಅತ್ತೆ ಮೇಲೆ ಹೀನಾಯವಾಗಿ ಥಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ತಾಲೂಕಿನ ವೇಣೂರು ಬಳಿಯ...