Connect with us

    DAKSHINA KANNADA

    ನೀರು ತುಂಬಿದ ಬಕೆಟ್‌ಗೆ ಮಗು ಬಿದ್ದು ಸಾವು

    ಪುತ್ತೂರು : ನೀರು ತುಂಬಿದ ಬಕೇಟ್‌ವೊಂದಕ್ಕೆ ಹಸುಗೂಸು ಬಿದ್ದು ಮೃತಪಟ್ಟ ಘಟನೆ ಆಗಸ್ಟ್ 26ರಂದು ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


    ಕೊಂಬೆಟ್ಟು ಸಮೀಪ ಬಾಡಿಗೆ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಆಗಸ್ಟ್ 26ರಂದು ಸಂಜೆ ಹೆಣ್ಣು ಮಗುವೊಂದು ಮನೆಯಲ್ಲಿ ನೀರು ತುಂಬಿಸಿಟ್ಟ ಬಕೆಟ್‌ಗೆ ಬಿದ್ದಿರುವುದನ್ನು ತಡವಾಗಿ ಗಮನಿಸಿದ್ದ ಮನೆ ಮಂದಿ ತಕ್ಷಣ ಪುತ್ತೂರು ಆಸ್ಪತ್ರೆಗೆ ಕರೆದೊಯ್ದರೂ ಆಗಲೇ ಮಗು ಮೃತಪಟ್ಟಿದೆ ಎನ್ನಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply