Connect with us

    JYOTHISHYA

    ಶ್ರೀ ನರಸಿಂಹ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.

    ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262

     ಮೇಷ:

    ನಿಮ್ಮ ಹಣಕಾಸಿನ ವಿಚಾರಗಳಲ್ಲಿ ಕುಟುಂಬದಲ್ಲಿ ವ್ಯಾಜ್ಯಗಳು ತಲೆದೋರಬಹುದಾದ ಸಾಧ್ಯತೆಯಿದೆ. ವೈಯಕ್ತಿಕ ಕೆಲಸಗಳಲ್ಲಿ ನಿರೀಕ್ಷಿತ ಯಶಸ್ಸು ಸಾಧನೆಯಾಗಲಿದೆ. ಮಕ್ಕಳ ಶೈಕ್ಷಣಿಕ ವಿಷಯಗಳಲ್ಲಿ ಹಿನ್ನಡೆ ಕಂಡುಬರಬಹುದರಿಂದ ನಿಮಗೆ ಬೇಸರ ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

     ವೃಷಭ:

    ಕೌತುಕ ವಿಷಯಗಳಲ್ಲಿ ಆಸಕ್ತಿದಾಯಕ ಇರಲಿದೆ. ನವೀನ ತಂತ್ರಜ್ಞಾನಗಳನ್ನು ಕೆಲಸದಲ್ಲಿ ಬಳಸಿಕೊಳ್ಳಬಹುದು. ಕೆಲಸದಲ್ಲಿ ನವೀನ ಆಲೋಚನೆ ಹಾಗೂ ವಿಷಯದ ಕಲಿಕೆ ಕಾಣಬಹುದು. ಅಧಿಕಾರಿ ವರ್ಗದವರು ನಿಮಗೆ ಬೆಂಬಲ ನೀಡಲಿದ್ದಾರೆ. ಆರ್ಥಿಕವಾಗಿ ಲಾಭಾಂಶದ ಲೆಕ್ಕಾಚಾರ ನಿಖರವಾಗಿ ಕಂಡುಬರುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

    ಮಿಥುನ: 

    ಆರ್ಥಿಕ ವಿಷಯಗಳಲ್ಲಿ ಕಷ್ಟಪಡಬೇಕಾಗಿದೆ. ಹಣಕಾಸಿನ ಸಹಾಯಕ್ಕಾಗಿ ಮಾತುಕತೆ ನಡೆಸುವ ಸಾಧ್ಯತೆ ಕಂಡುಬರುತ್ತದೆ. ಈ ದಿನ ಉತ್ತಮ ಅವಕಾಶಗಳು ಕೂಡಿದ್ದು ಲಾಭಾಂಶ ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿಗಳು ಪ್ರಾಪ್ತಿಯಾಗುವ ಸಾಧ್ಯತೆ ಕಾಣಬಹುದು. ಹಳೆಯ ವೈಷಮ್ಯಗಳನ್ನು ಮರೆತು ಪ್ರೀತಿಯ ಭಾವನೆಯಲ್ಲಿ ಇರುವಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

    ಕಟಕ

     ಕಟಕ:

    ಈ ದಿನದ ಒಳ್ಳೆಯ ನಿರ್ಧಾರಗಳು ಪ್ರಕಟಗೊಳ್ಳಲಿದೆ. ಕೆಲಸದಲ್ಲಿ ಅವಕಾಶಗಳು ಹೆಚ್ಚಾಗುವುದು ಕಾಣಬಹುದು. ಸುಖಾಸುಮ್ಮನೆ ಕೆಲವರು ನೀಡುವ ಸಮಸ್ಯೆಗಳ ವಿರುದ್ಧ ನೀವು ಜಯಗಳಿಸುವಿರಿ. ನಿಮ್ಮ ಆತ್ಮಬಲ ಹಾಗೂ ಜ್ಞಾನ ಮಟ್ಟದಿಂದ ಯೋಜನೆಗಳಲ್ಲಿ ಗೆಲುವು ಪಡೆಯುತ್ತೀರಿ. ಮಕ್ಕಳು ಶಿಕ್ಷಣದಲ್ಲಿ ಪ್ರಗತಿ ಆಗಲಿದ್ದಾರೆ. ಹಣಕಾಸಿನ ವಿಷಯದಲ್ಲಿ ಬೆಳವಣಿಗೆ ಕಂಡುಬರುತ್ತದೆ. ತೆರಿಗೆ, ವಿಮೆ ಇತ್ಯಾದಿ ಪಾವತಿಗಳನ್ನು ಬಗ್ಗೆ ಗಮನವಹಿಸುವುದು ಸೂಕ್ತ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

    ಸಿಂಹ:

    ಯೋಜನೆಯ ನಿಮಿತ್ತ ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು. ಆರ್ಥಿಕ ಬೆಳವಣಿಗೆ ಕಂಡುಬರಲಿದೆ. ತಾಂತ್ರಿಕ ವರ್ಗದವರಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ. ವಿದೇಶ ಪ್ರಯಾಣಕ್ಕೆ ಸಿದ್ಧತೆ ನಡೆಸುವ ಸಾಧ್ಯತೆಯಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮ ಪಡಿಸಲು ಯೋಗ, ಧ್ಯಾನ, ವ್ಯಾಯಾಮದಂತಹ ಚಟುವಟಿಕೆಗಳ ಮೊರೆಹೋಗುವಿರಿ. ನಿಮ್ಮಲ್ಲಿ ಹೊಳೆಯುವ ಆಲೋಚನೆಗಳು ಸಾಧನೆಗೆ ಪ್ರೇರಣೆಯಾಗಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

     ಕನ್ಯಾ :

    ಸಿಗುವ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಿರಿ. ದೊಡ್ಡಮಟ್ಟದ ಯೋಜನೆಗಳು ಕಂಡುಬರುತ್ತದೆ. ಸದುಪಯೋಗಪಡಿಸಿಕೊಳ್ಳುವುದು ಒಳ್ಳೆಯದು. ಹೂಡಿಕೆಗಳ ವಿಷಯದಲ್ಲಿ ಲಾಭದಾಯಕ ದಿನವಾಗಿ ಪರಿವರ್ತನೆಗೊಳ್ಳುವುದು. ಮಕ್ಕಳೊಂದಿಗೆ ನೀವು ಬೆರೆಯುವ ಶೈಲಿ ಉತ್ತಮವಾಗಿರುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

     ತುಲಾ :

    ಕಷ್ಟದ ಕೆಲಸಗಳನ್ನು ಸಹ ಯಶಸ್ವಿಯಾಗಿ ಮಾಡಿ ಮುಗಿಸುತ್ತೀರಿ. ಅದ್ಭುತ ಮತ್ತು ಆಶ್ಚರ್ಯ ಗಳೊಂದಿಗೆ ದಿನವನ್ನು ನೋಡಬಹುದು. ಧನಾಗಮನದಲ್ಲಿ ನಿರೀಕ್ಷೆ ಕೈಗೂಡಲಿದೆ. ಜಮೀನು ಖರೀದಿ ಪ್ರಕ್ರಿಯೆಗಳಲ್ಲಿ ಯಶಸ್ವಿ ಆಗುವುದು. ತೀರ ಒತ್ತಡದ ಕೆಲಸವನ್ನು ಆದಷ್ಟು ಮಾಡದಿರುವುದು ಉತ್ತಮ. ಆರೋಗ್ಯವನ್ನು ಕಾಪಾಡಿಕೊಳ್ಳಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

     ವೃಶ್ಚಿಕ :

    ವಿಶ್ರಾಂತವಿಲ್ಲದ ಕೆಲಸದಿಂದ ಅನಾರೋಗ್ಯ ಬಾದೆ. ಪ್ರತಿಷ್ಠಿತ ವ್ಯಕ್ತಿಗಳಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಹಿನ್ನಡೆ. ಮನೆಯಲ್ಲಿ ಶುಭ ಸಮಾರಂಭ ಸಾಧ್ಯತೆ. ಕೆಟ್ಟ ಜನರ ಸಹವಾಸದಿಂದ ನಿಮ್ಮ ವ್ಯಕ್ತಿತ್ವಕ್ಕೆ ಕಳಂಕ ಹಚ್ಚಬಹುದು, ಆದಷ್ಟು ಅವರನ್ನು ದೂರದಲ್ಲಿಡಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

    ಧನಸ್ಸು:

    ಬಹುದಿನದ ನಂತರ ಬಂಧುಮಿತ್ರರ ಭೇಟಿಯಾಗಲಿದ್ದಾನೆ. ನಿಮ್ಮ ಕೆಲಸದಲ್ಲಿ ನಿಮ್ಮಿಂದ ಸಾಧ್ಯಾಸಾಧ್ಯತೆ ಪರಾಮರ್ಶಿಸಿ ಮುಂದಿನ ಯೋಜನೆ ರೂಪಿಸಿ. ಆಪ್ತರ ಸಹಾಯದಿಂದ ನಿಮ್ಮ ಉದ್ಯೋಗದಲ್ಲಿ ಬದಲಾವಣೆ. ಹಣಕಾಸಿನ ವಿಷಯದಲ್ಲಿ ಮಂದಗತಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

     ಮಕರ:

    ನಿಮ್ಮ ದೃಢತೆಯಿಂದ ಕೆಲಸ ಕಾರ್ಯಗಳಲ್ಲಿ ಲಾಭಾಂಶ ತರಲಿದೆ. ಕನಸುಗಳನ್ನು ನನಸು ಮಾಡಲು ಪ್ರಯತ್ನಪಡಿ. ಯಾವುದೇ ಮಾತಿಗೆ ಆವೇಶದಿಂದ ಚರ್ಚಿಸುವುದು ಬೇಡ. ಉದ್ಯೋಗ ಮತ್ತು ಮನೆಯ ಪರಿಸ್ಥಿತಿಯಲ್ಲಿ ಬದಲಾವಣೆ ತನ್ನಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

     ಕುಂಭ:

    ಒತ್ತಡದ ಮನಸ್ಸಿನಿಂದ ಹೊರ ಬರಲು ಪ್ರಯತ್ನಿಸಿ. ಕೊಟ್ಟಿರುವ ಸಾಲ ಪಾವತಿಯಾಗುತ್ತದೆ. ಸ್ನೇಹಿತರ ಸಹಾಯದಿಂದ ಬರುವ ಕಷ್ಟ ದೂರವಾಗುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚಲಿದ್ದೀರಿ. ವೈವಾಹಿಕ ಜೀವನ ಕೊಂಚ ಮಟ್ಟಿಗೆ ಏರುಪೇರು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

     ಮೀನ:

    ನಿರ್ಧರಿತ ಕೆಲಸಗಳು ಪೂರ್ಣಗೊಳ್ಳುವ ಅವಕಾಶ. ಅನಿರೀಕ್ಷಿತವಾಗಿ ಕೆಲಸದಲ್ಲಿ ಉನ್ನತ ಸ್ಥಾನ. ವ್ಯವಹಾರದಲ್ಲಿ ಲಾಭ ಗಳಿಕೆ. ಮನೆಗೆ ವಸ್ತುಗಳ ಖರೀದಿಸುವಿಕೆ ಇಂದು ನಿಮ್ಮಿಂದ ಸಾಧ್ಯ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

    ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ಸಮಸ್ಯೆಗಳು ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ಪರಿಹಾರ ಕಂಡುಕೊಳ್ಳಿ. ಶೀಘ್ರ ಮತ್ತು ಶಾಶ್ವತ ಪರಿಹಾರಗಳಿಗೆ ಇಂದೇ ಕರೆ ಮಾಡಿ. 9945098262
    Share Information
    Advertisement
    Click to comment

    You must be logged in to post a comment Login

    Leave a Reply