Connect with us

    LATEST NEWS

    ರಿವರ್ಸ್ ತೆಗೆಯುವಾಗ ನಿಯಂತ್ರಣ ತಪ್ಪಿ ಕಳಗೆ ಬಿದ್ದ ಅಂಬುಲೆನ್ಸ್‌

    ಮಂಗಳೂರು ಡಿಸೆಂಬರ 27: ಅಂಬುಲೆನ್ಸ್‌ ನ್ನು ರಿವರ್ಸ್‌ ತೆಗೆಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಎಂಟು ಅಡಿ ಎತ್ತರದಿಂದ ಕಳೆಗೆ ಬಿದ್ದ ಘಟನೆ ನಗರದ ಫಳ್ನೀರ್ ನ ಖಾಸಗಿ ಆಸ್ಪತ್ರೆ ಬಳಿ ಇಂದು ನಡೆದಿದೆ.


    ವಾಹನ ಹಿಂದಕ್ಕೆ ತೆಗೆಯುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಗೋಡೆಗೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಸಂಭವಿಸಿದೆ. ಅಪಘಾತದ ವೇಳೆ ಚಾಲಕ ಮಾತ್ರ ಇದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

    ಈ ವೇಳೆ ಆವರಣ ಗೋಡೆ ಕುಸಿದು ಆ್ಯಂಬುಲೆನ್ಸ್ ಸುಮಾರು ಎಂಟು ಅಡಿ ಕೆಳಗೆ ಉರುಳಿ ಬಿದ್ದಿದೆ. ಇದರಿಂದ ಕೆಳಭಾಗದಲ್ಲಿ ನಿಲ್ಲಿಸಿದ್ದ ಬೈಕ್‍ಗಳು ಜಖಂಗೊಂಡಿವೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *