Connect with us

    LATEST NEWS

    ಪೊಲೀಸ್ ಹೆಸರಿನಲ್ಲಿ ವ್ಯಕ್ತಿಯೋರ್ವನ ಅಪಹರಣ

    ಪೊಲೀಸ್ ಹೆಸರಿನಲ್ಲಿ ವ್ಯಕ್ತಿಯೋರ್ವನ ಅಪಹರಣ

    ಪುತ್ತೂರು ಮಾರ್ಚ್ 28: ಪೋಲೀಸ್ ಹೆಸರಿನಲ್ಲಿ ವ್ಯಕ್ತಿಯೊರ್ವನ ಅಪಹರಣ ಮಾಡಿದ ಘಟನೆ ಅರಿಯಡ್ಕದ ಕೊಟ್ಯಾಡಿ ಎಂಬಲ್ಲಿ ನಡೆದಿದೆ.
    ಇದೇ ತಿಂಗಳ ಮಾರ್ಚ್ 26 ರಂದು ಈ ಘಟನೆ ನಡೆದಿದ್ದು, ಶ್ರೀಧರ್ ಎನ್ನುವವರ ಮನೆಗೆ ಬಂದ ಇಬ್ಬರು ಅಪರಿಚಿತರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.

    ಕೂಲಿ ಕಾರ್ಮಿಕನಾಗಿರುವ ಶ್ರೀಧರ್ ಮನೆಗೆ ಬಂದ ಅಪರಿಚಿತರು ತಾವು ಸಂಪ್ಯ ಪೋಲೀಸ್ ಸಿಬ್ಬಂದಿಗಳು ಎಂದು ಪರಿಚಯಿಸಿಕೊಂಡು ಶ್ರೀಧರ್ ಅವರನ್ನು ಅಪಹರಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಶ್ರೀಧರ್ ಪತ್ನಿ ಸೌಮ್ಯ ಸಂಪ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply