JYOTHISHYA
ಆಷಾಢದ ನಂತರ ಈ ಮೂರು ರಾಶಿಯವರಿಗೆ ಶಿವನ ಆಶೀರ್ವಾದ ದೊರೆಯಲಿದೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಎಲ್ಲರಿಗೂ ನಮಸ್ಕಾರ, ಇಂದಿನ ಸಂಚಿಕೆಯಲ್ಲಿ ಆಷಾಢ ಕಳೆದು ಶ್ರಾವಣ ಮಾಸದಲ್ಲಿ ಈ ರಾಶಿಯವರ ಮೇಲೆ ಶಿವನ ಆಶೀರ್ವಾದ ಇದೆ. ಅದು ಯಾವ ರಾಶಿಗಳು ಎಂದು ತಿಳಿಯೋಣ ವಿಶೇಷವಾಗಿ ಶ್ರಾವಣ ಮಾಸ ಎನ್ನುವುದು ಶಿವನ ನೆಚ್ಚಿನ ಮಾಸವಾಗಿದೆ ಈ ದಿನದಂದು ಶಿವನನ್ನು ಆರಾಧಿಸಿದರೆ. ಪ್ರತಿಯೊಬ್ಬರೂ ಶಿವನಿಗೆ ಪಾತ್ರರಾಗುತ್ತಾರೆ ಶ್ರಾವಣ ಮಾಸದಲ್ಲಿ ಈ ಮೂರು ರಾಶಿಯವರ ಮೇಲೆ ಶಿವನ ಆಶೀರ್ವಾದ ಇದೆ ಈ ರಾಶಿಯವರಿಗೆ ಪ್ರತಿಯೊಂದು ಕಷ್ಟದಲ್ಲೂ ಕೂಡ ಶಿವನ ಆಶೀರ್ವಾದ ಇರುತ್ತದೆ ಹಾಗಾದರೆ ಅದು ಯಾವ ರಾಶಿಗಳು ತಿಳಿಯೋಣ.
ಮೊದಲನೆಯದಾಗಿ ಕನ್ಯಾ ರಾಶಿ
ಗುರುವಿನ ದೃಷ್ಟಿ ಕನ್ಯಾರಾಶಿಯವರ ಮೇಲೆ ಇರುವುದರಿಂದ ಸಾಕಷ್ಟು ಲಾಭದಾಯಕ ಸನ್ನಿವೇಶಗಳು ಎದುರಾಗುತ್ತವೆ ಕನ್ಯಾ ರಾಶಿಯವರಿಗೆ ಈ ಸಂದರ್ಭದಲ್ಲಿ ಉತ್ತಮ ಲಾಭ ಬರುವ ನಿರೀಕ್ಷೆ ಇದೆ ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಸಾಕಷ್ಟು ಲಾಭವನ್ನು ಪಡೆಯುತ್ತಾರೆ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸಕ್ಕೆ ಪ್ರಶಂಸೆಯನ್ನು ನೀಡುತ್ತಾರೆ ಹೆಚ್ಚುತ್ತಿರುವಂತ ಆದಾಯದಿಂದಾಗಿ ನಿಮ್ಮ ಜೀವನಶೈಲಿ ಕೂಡ ಉತ್ತಮವಾಗಲಿದ್ದು ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಸರಿ ಹೊಂದಲಿದೆ.
ಇನ್ನು ಎರಡನೆಯದಾಗಿ ಮಕರ ರಾಶಿ
ಮಕರ ರಾಶಿಯವರು ಸ್ವಾಮಿ ಗ್ರಹ ಆಗಿರುವಂತಹ ಶನಿ ಶಿವನನ್ನು ಅತ್ಯಂತ ನಿಷ್ಠೆಯಿಂದ ಪೂಜೆ ಮಾಡುವಂತಹ ಗ್ರಹ ಆಗಿರುತ್ತಾನೆ. ಮಕರ ರಾಶಿಯವರು ಹುಟ್ಟಿನಿಂದಲೂ ಅತ್ಯಂತ ಪರಿಶ್ರಮಿಗಳು, ತಮ್ಮ ಜೀವನದಲ್ಲಿ ತಮ್ಮ ಗುರಿಯನ್ನು ಸಾಧಿಸುವುದಕ್ಕಾಗಿ ಸಾಕಷ್ಟು ಕಷ್ಟ ಪಡುತ್ತಾರೆ ಕೆಲಸ ಮಾಡುವಾಗ ಯಾವುದೇ ರೀತಿಯ ಕಷ್ಟ ಬಂದ್ರೂ ಕೂಡ ಶಿವ ಪರಮಾತ್ಮ ಈ ರಾಶಿಯವರಿಗೆ ಆ ಕಷ್ಟಗಳಿಂದ ಹೊರಬರುವಂತೆ ಆಶೀರ್ವಾದ ಮಾಡುತ್ತಾರೆ.
ಇನ್ನು ಕೊನೆಯದಾಗಿ ಮೂರನೇ ರಾಶಿ
ಕಟಕ ರಾಶಿ ಕಟಕ ರಾಶಿಯಲ್ಲಿ ಜನಿಸಿದವರು ಈ ಶ್ರಾವಣ ಮಾಸದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಹೊಂದುತ್ತಾರೆ ನಿಮ್ಮ ಕೆಲಸ ಎಷ್ಟೇ ಕಷ್ಟವಾಗಿದ್ದರೂ ಶಿವನ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ ಜೀವನದಲ್ಲಿ ಎದುರಿಸುತ್ತಿದ್ದಂತಹ ಕಷ್ಟಗಳನ್ನು ಕೂಡ ಪರಶಿವ ದೂರ ಮಾಡುತ್ತಾನೆ ಉದ್ಯೋಗ ಕ್ಷೇತ್ರದಲ್ಲಿ ಕಟಕ ರಾಶಿಯವರು ಶಿವನ ಆಶೀರ್ವಾದದಿಂದಾಗಿ ಹಾಗೂ ಜೀವನದಲ್ಲಿ ಆತ ತೋರಿಸುವಂತಹ ಮಾರ್ಗದರ್ಶನ ದಾರಿಯಲ್ಲಿ ನಡೆದು ಒಳ್ಳೆಯ ಹೆಸರನ್ನು ಗಳಿಸುತ್ತಾರೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳು ನಿಮಗೆ ತಿಳಿಸುತ್ತಾರೆ ಅವರನ್ನು ಸಂಪರ್ಕಿಸಿ :-
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
You must be logged in to post a comment Login