Connect with us

    FILM

    ‘ಸೈಜ್ ಮ್ಯಾಟರ್ ಅಷ್ಟೇ, ಆಕೆದ್ದು ದೊಡ್ಡದು;ರಶ್ಮಿಕಾಳ ಗಾತ್ರ ಸಣ್ಣದು, ರಶ್ಮಿಕಾ ಸಿನೆಮಾದಲ್ಲಿಇದಕ್ಕಿಂತ ಜಾಸ್ತಿ ತೋರಿಸ್ತಾಳೆ’..!

    ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ‘ಡೀಪ್‌ಫೇಕ್’ ವಿಡಿಯೋ ಭಾರೀ ಸದ್ದು ಮಾಡುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
    ಆದರೆ ಈ ಡೀಪ್‌ಫೇಕ್ ವಿಡಿಯೋಗೆ ಸೆನ್ಸೇಷನಲ್ ತಾರೆ ಮಾಧವಿ ಲತಾ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಡೀಪ್ ಫೇಕ್ ವಿಡಿಯೋ ಬಗ್ಗೆ ಅಸಭ್ಯವಾಗಿ ಮಾತನಾಡಿರುವ ಮಾಧವಿ ವಿವಾದಾತ್ಮಕ ಕಮೆಂಟ್‌ಗಳಿಂದ ಸುದ್ದಿಯಾಗಿದ್ದಾರೆ.

    ರಶ್ಮಿಕಾ ಮಂದಣ್ಣ

    ವಿಡಿಯೋ ಅಷ್ಟು ಚೆನ್ನಾಗಿಲ್ಲ ಎಂದು ಮಾಧವಿ ಲತಾ ಹೇಳಿದ ರೀತಿ ಚರ್ಚೆಗೆ ಗ್ರಾಸವಾಯಿತು. ಸೈಜ್ ಕೆಟ್ಟದಾಗಿದೆ. ರಶ್ಮಿಕಾ ತಮ್ಮ ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳಲ್ಲಿ ಧರಿಸುವ ಡ್ರೆಸ್‌ಗಳಿಗಿಂತ ಈ ವೀಡಿಯೊ ಹೆಚ್ಚು ಅಸಭ್ಯವಾಗಿಲ್ಲ ಎಂದಿದ್ದಾರೆ.

    ಮಾಧವಿ ಲತಾ

    ಜೊತೆಗೆ ಇನ್‌ಸ್ಟಾಗ್ರಾಂನಲ್ಲಿ ಮಾಧವಿ ಲತಾ ಸ್ಪೆಷಲ್ ವಿಡಿಯೋ ಶೇರ್ ಮಾಡಿದ್ದಾರೆ. ರಶ್ಮಿಕಾ ಬೋಲ್ಡ್‌ ಲುಕ್‌ನಲ್ಲಿರುವ ಫೋಟೊಗಳನ್ನು ಕೊಲಾಜ್ ಮಾಡಿ ಒಂದು ವಿಡಿಯೋ ಮಾಡಿದ್ದಾರೆ. ಹಿನ್ನೆಲೆ ಧ್ವನಿಯಲ್ಲಿ ರಶ್ಮಿಕಾ ಡೀಪ್ ಫೇಕ್ ವಿಡಿಯೋ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    ಈ ಫೋಟೊ ನೋಡಿದ್ರಲ್ಲ, ರಶ್ಮಿಕಾ ಮುಖವನ್ನು ಬೇರೆ ಹುಡುಗಿಯ ದೇಹಕ್ಕೆ ಅಂಟಿಸಲಾಗಿದೆ. ಅದು ಅಷ್ಟೇನು ಅಸಹ್ಯವಾಗಿ ಅಸಭ್ಯವಾಗಿ ಇಲ್ಲ. ಕಾರ್ಯಕ್ರಮಗಳಲ್ಲಿ ರಶ್ಮಿಕಾ ಧರಿಸುವ ಡ್ರೆಸ್‌ಗಳು ಮತ್ತು ಆಕೆಯ ಬೂ** ಶೋಗಿಂತ ಕೆಟ್ಟದಾಗಿ ಏನು ಆ ವೀಡಿಯೊದಲ್ಲಿ ಇಲ್ಲ. ವ್ಯತ್ಯಾಸ ಏನು ಅಂದ್ರೆ ಒಂದೇ ವ್ಯತ್ಯಾಸ. ರಶ್ಮಿಕಾ ಸೈಜ್ ಚಿಕ್ಕದು. ಆ ಹುಡುಗಿಯ ಸೈಜ್ ದೊಡ್ಡದು ಅಷ್ಟೇ ವ್ಯತ್ಯಾಸ ಎಂದಿದ್ದಾರೆ.

    ರಶ್ಮಿಕಾ ನಿಜವಾಗಿಯೂ ಹಾಕಿಕೊಳ್ಳುವ ಡ್ರೆಸ್‌ಗಿಂತ ಆ ಹುಡುಗಿ ಅಸಹ್ಯವಾಗಿ ಏನೂ ಡ್ರೆಸ್ ಹಾಕಿಕೊಂಡಿಲ್ಲ. ಅಂದಹಾಗೆ ಅದು ಸ್ವಿಮ್ ಸೂಟ್. ಸ್ವಿಮ್ ಸೂಟ್ಸ್ ಅದೇ ರೀತಿ ಇರುತ್ತದೆ. ಆದರೆ ಸೈಜ್ ಮ್ಯಾಟರ್ಸ್. ಅದು ಬಿಟ್ಟರೆ ಬೇರೆ ಏನೂ ಇಲ್ಲ” ಎಂದು ನಟಿ ಮಾಧವಿ ಲತಾ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply