LATEST NEWS
ದಕ್ಷಿಣಕನ್ನಡಕ್ಕೆ ಸೌದಿ ಕಂಟಕ ಇಂದು 23 ಮಂದಿಗೆ ಕೊರೊನಾ ಸೊಂಕು

ಮಂಗಳೂರು ಜೂನ್ 15: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 23 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇಂದು ದೃಢಪಟ್ಟ 23 ಪ್ರಕರಣಗಳಲ್ಲಿ 22 ಪ್ರಕರಣಗಳ ಸೌದಿ ಅರೇಬಿಯಾದಿಂದ ಮಂಗಳೂರಿಗೆ ಆಗಮಿಸಿದವರಾಗಿದ್ದು, ಒಂದು ಪ್ರಕರಣ ಪಿ-5066 ರ ಸಂಪರ್ಕದಿಂದ ಕೊರೊನಾ ಸೊಂಕು ತಗುಲಿದೆ.
ಇಂದಿನ 23 ಪ್ರಕರಣಗಳೊಂದಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 291ಕ್ಕೆ ಏರಿಕೆಯಾಗಿದ್ದು, ಕೊರೊನಾಗೆ ಒಟ್ಟು 8 ಮಂದಿ ಬಲಿಯಾಗಿದ್ದಾರೆ.

Continue Reading