MANGALORE
ನಿಯಮ ಬಾಹಿರವಾಗಿ ಸಂಚರಿಸುತ್ತಿದ್ದ 10 ಸರ್ವಿಸ್ ಬಸ್ ವಶಕ್ಕೆ
ನಿಯಮ ಬಾಹಿರವಾಗಿ ಸಂಚರಿಸುತ್ತಿದ್ದ 10 ಸರ್ವಿಸ್ ಬಸ್ ವಶಕ್ಕೆ
ಮಂಗಳೂರು ನವೆಂಬರ್ 25: ಮಂಗಳೂರು ನಗರದಾದ್ಯಂತ ನಿಯಮ ಬಾಹಿರವಾಗಿ ಕಾಂಟ್ರ್ಯಾಕ್ಟ್ ಕ್ಯಾರಿಯೇಜ್ ಬಸ್ಸುಗಳು ಪರವಾನಿಗೆ ನಿಯಮವನ್ನು ಉಲ್ಲಂಘಿಸಿ ಸಂಚರಿಸುತ್ತಿವೆ ಎಂಬ ಸಾರ್ವಜನಿಕ ದೂರಿನ ಆಧಾರದಂತೆ ಕ್ಲಾಕ್ ಟವರ್ ಬಳಿ ಆರ್.ಟಿ.ಓ ಅಧಿಕಾರಿಗಳು ಮತ್ತು ಮಂಗಳೂರು ನಗರ ಸಂಚಾರ ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕಾನೂನು ಬಾಹಿರವಾಗಿ ಪರವಾನಿಗೆಯನ್ನು ಉಲ್ಲಂಘಿಸಿ ಚಲಾಯಿಸಿದ್ದ 10 ಕಾಂಟ್ರ್ಯಾಕ್ಟ್ ಕ್ಯಾರಿಯೇಜ್ ಬಸ್ಸುಗಳನ್ನು ಸ್ವಾಧೀನ ಪಡಿಸಿಕೊಂಡು ಮುಂದಿನ ಸೂಕ್ತ ಕಾನೂನು ಕ್ರಮದ ಬಗ್ಗೆ ಉಪಸಾರಿಗೆ ಆಯುಕ್ತರು, ಪ್ರಾದೇಶಿಕ ಸಾರಿಗೆ ಕಚೇರಿ ಮಂಗಳೂರು ರವರಿಗೆ ಹಸ್ತಾಂತರಿಸಿದ್ದಾರೆ.
You must be logged in to post a comment Login