BANTWAL
ನೀರುಪಾಲಾದ ಐವರಲ್ಲಿ ನಾಲ್ವರ ಮೃತದೇಹ ಪತ್ತೆ
ನೀರುಪಾಲಾದ ಐವರಲ್ಲಿ ನಾಲ್ವರ ಮೃತದೇಹ ಪತ್ತೆ
ಬಂಟ್ವಾಳ ನವೆಂಬರ್ 7 : ಬಂಟ್ವಾಳ ತಾಲೂಕಿನ ಅರಲ ಮುಲ್ಲರಪಟ್ನದಲ್ಲಿ ಫಲ್ಗುಣಿ ನದಿಗೆ ಈಜಲು ಹೋಗಿ ನೀರುಪಾಲಾದ ಐವರು ಬಾಲಕರಲ್ಲಿ ನಾಲ್ವರ ಮೃತದೇಹ ಪತ್ತೆಯಾಗಿವೆ, ಇನ್ನೂ ಪತ್ತೆಯಾಗದ ಮುದಸಿರ್ ಎನ್ನುವ ಬಾಲಕನ ಮೃತದೇಹ, ಕತ್ತಲಾದ ಹಿನ್ನಲೆಯಲ್ಲಿ ಶೋಧ ಕಾರ್ಯಾಚರಣೆ ನಾಳೆಗೆ ಮುಂದೂಡಿಕೆ.ಪತ್ತೆಯಾದ ಬಾಲಕರು ಅಸ್ಲಾಮ್ , ರಮೀಝ್, ಅಜ್ಮಲ್, ಸವಾದ್ ಎಂದು ಗುರುತಿಸಲಾಗಿದೆ.
ಸೋಮವಾರ ಪಲ್ಗುಣಿ ನದಿಯ ನೀರಿಗೆ ಇಳಿದಿದ್ದ ಐವರು ಬಾಲಕರು ನಾಪತ್ತೆಯಾಗಿದ್ದರು. ಅವರ ಬಟ್ಟೆಗಳು ಹೊಳೆಯ ಸಮೀಪ ಸಿಕ್ಕಿದ್ದರಿಂದ ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿತ್ತು. ನಂತರ ಶೋಧ ಕಾರ್ಯ ಮುಂದುವರೆಸಿದಾಗ ನಾಲ್ವರ ಮೃತದೇಹ ಪತ್ತೆಯಾಗಿತ್ತು.
Facebook Comments
You may like
ಕಪ್ಪೆ ಚಿಪ್ಪು ಹೆಕ್ಕಲು ಹೋಗಿ ಪಾಪನಾಶಿನಿ ಹೊಳೆಯಲ್ಲಿ ಮುಳುಗಿ ವ್ಯಕ್ತಿ ಸಾವು
ಆನೆಗೆ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಆನೆ ಸಾವು
ನದಿ ರಕ್ಷಣೆಯ ಜಾಗೃತಿ ಅಭಿಯಾನಕ್ಕೆ ಪೇಜಾವರ ಶ್ರೀ ಸಾರಥ್ಯ – ಉಡುಪಿಯಲ್ಲಿ ಸ್ವರ್ಣಾರತಿ ಅಪೂರ್ವ ಕಾರ್ಯಕ್ರಮ
ಚಿಕ್ಕಮಗಳೂರಿನಲ್ಲಿ ನಡೆದ ಹೃದಯವಿದ್ರಾವಕ ಘಟನೆ ..ಒಂದೇ ಕುಟುಂಬದ ಮೂವರು ಸೇರಿ ಐವರು ನೀರು ಪಾಲು
ಮೂಡುಬಿದಿರೆ ಮದುವೆಗೆ ಆಗಮಿಸಿದವರು ಮಸಣ ಸೇರಿದರು – ಶಾಂಭವಿ ನದಿಯಲ್ಲಿ ಮುಳುಗಿ ನಾಲ್ವರ ಸಾವು
ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.
You must be logged in to post a comment Login