Connect with us

  BANTWAL

  ಟಾಯ್ಲೆಟ್ ನಲ್ಲಿ ಕಾಮಾದಾಟ: ರೆಡ್ ಹ್ಯಾಂಡಾಗಿ ಸಿಕ್ಕಿದ ಕಾಲೇಜ್ ಲವರ್ಸ್

  ಬಂಟ್ವಾಳ, ಆಗಸ್ಟ್ 31 : ಸಾರ್ವಜನಿಕ ಟಾಯ್ಲೆಟಿನಲ್ಲಿ ಕಾಮದಾಟ ನಡೆಸುತ್ತಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ಬಸ್ ನಿಲ್ದಾಣದ ಕಮರ್ಶಿಯಲ್ ಕಾಂಪ್ಲೆಕ್ಸ್ ನಲ್ಲಿ ಈ ಹಾಡು ಹಗಲೇ ಸಾರ್ವಜನಿಕರಿಗೆ ಸಿಕ್ಕಿ ಬಿದ್ದಿದೆ. ಇಲ್ಲಿ ಟಾಯ್ಲೆಟ್ ನ ಒಳಗಡೆ ಮೋಜು ಮಾಡುತ್ತಿದ್ದ ಸ್ಥಳಿಯ ಕಾಲೇಜಿನ ಈ ವಿದ್ಯಾರ್ಥಿ-ವಿದ್ಯಾರ್ಥಿನಿಯ ಜೋಡಿಯನ್ನು ನೋಡಿದ ಸಾರ್ವಜನಿರು ಟಾಯ್ಲೆಟ್ ನ ಬಾಗಿಲನ್ನು ತೆರೆದು ಜೋಡಿಯನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಕೆಲವರು ಆ ದೃಶ್ಯವನ್ನು ಮೋಬೈಲಿನಲ್ಲಿ ಸೆರೆಹಿಡಿಯಲು ಯತ್ನಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿ ಜಾಲಾ ತಾಣಗಳಲ್ಲಿ ಹರಿದಾಡುತ್ತಿದೆ.

  ವಿಡಿಯೋಗಾಗಿ ಈ ಲಿಂಕನ್ನು ಒತ್ತಿರಿ..

   

  Share Information
  Advertisement
  Click to comment

  You must be logged in to post a comment Login

  Leave a Reply