BELTHANGADI
ಆರು ತಿಂಗಳ ಕಂದಮ್ಮನೊಂದಿಗೆ ಬಾವಿಗೆ ಹಾರಿದ ತಾಯಿ
ಆರು ತಿಂಗಳ ಕಂದಮ್ಮನೊಂದಿಗೆ ಬಾವಿಗೆ ಹಾರಿದ ತಾಯಿ
ಬೆಳ್ತಂಗಡಿ ಅಕ್ಟೋಬರ್ 29: ಆರು ತಿಂಗಳ ಹಸುಗೂಸಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಾರ್ಯತಡ್ಕ ಗ್ರಾಮದ ಪುಲ್ಲಾವು ಎಂಬಲ್ಲಿ ನಡೆದಿದೆ. ತಾಯಿ ತನ್ನ 5 ವರ್ಷ ಮಗು ಹಾಗೂ 6 ತಿಂಗಳ ಹೆಣ್ಣು ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಡಿಕೊಂಡವರು ಜಯ(27) ಮಗ ದೀಕ್ಷಿತ್ (5), ಇನ್ನೊಂದು ಅರು ತಿಂಗಳ ಹೆಣ್ಣು ಮಗು ಸಾವನಪ್ಪಿದೆ.