Connect with us

BELTHANGADI

ಆರು ತಿಂಗಳ ಕಂದಮ್ಮನೊಂದಿಗೆ ಬಾವಿಗೆ ಹಾರಿದ ತಾಯಿ

ಆರು ತಿಂಗಳ ಕಂದಮ್ಮನೊಂದಿಗೆ ಬಾವಿಗೆ ಹಾರಿದ ತಾಯಿ

ಬೆಳ್ತಂಗಡಿ ಅಕ್ಟೋಬರ್ 29: ಆರು ತಿಂಗಳ ಹಸುಗೂಸಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ‌ ಬೆಳ್ತಂಗಡಿ ತಾಲೂಕಿನ ಕಾರ್ಯತಡ್ಕ ಗ್ರಾಮದ ಪುಲ್ಲಾವು ಎಂಬಲ್ಲಿ ನಡೆದಿದೆ. ತಾಯಿ ತನ್ನ 5 ವರ್ಷ ಮಗು ಹಾಗೂ 6 ತಿಂಗಳ ಹೆಣ್ಣು ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಡಿಕೊಂಡವರು ಜಯ(27) ಮಗ ದೀಕ್ಷಿತ್ (5), ಇನ್ನೊಂದು ಅರು ತಿಂಗಳ ಹೆಣ್ಣು ಮಗು ಸಾವನಪ್ಪಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *