Connect with us

LATEST NEWS

ಜಲವಿದ್ಯುತ್ ಯೋಜನೆ ಘಟಕದಲ್ಲಿ ಸಿಕ್ಕಿಹಾಕಿಕೊಂಡ ಇಬ್ಬರು ಸಿಬ್ಬಂದಿಗಳು

ಉಡುಪಿ: ಎರಡು ದಿನಗಳ ನಿರಂತರ ಮಳೆಯಿಂದ ಉಕ್ಕಿಹರಿದ ಸುವರ್ಣಾ ನದಿ, ಹಿರಿಯಡ್ಕದ ಬಜೆ ಸಮೀಪ ಅಣೆಕಟ್ಟಿನ ಪಕ್ಕದಲ್ಲಿರುವ ಘಟಕದ ಪಂಪ್ ಹೌಸ್ ನಲ್ಲಿ ರಾತ್ರಿ ಹೊತ್ತು ಮಲಗಿದ್ದ ಇಬ್ಬರು ಸಿಬ್ಬಂದಿಗಳು,

ರಾತ್ರಿ ಒಮ್ಮಿಂದೊಮ್ಮೇಲೆ ಉಕ್ಕೇರಿದ ನದಿ, ಪಂಪ್ ಹೌಸ್ ನ ನಾಲ್ಕು ಮೂಲೆಯಲ್ಲೂ ನೀರು ಆವರಿಸಿತು.
ಕೊನೆಗೆ ಜನರೇಟರ್ ಮೇಲೆ ಕುಳಿತು ಜೀವ ಉಳಿಸಿಕೊಂಡಿರುವ ಇಬ್ಬರು ಸಿಬ್ಬಂದಿಗಳು.

ನದಿಯ ಭೋರ್ಗರೆತದ ಕಾರಣ ಕಾರ್ಯಾಚರಣೆ ವಿಳಂಬ, ನದಿಯ ಪ್ರವಾಹ ತಗ್ಗುವವರೆಗೆ ಕಾದು ನೋಡುವ ಪರಿಸ್ಥಿತಿ ಎದುರಾಗಿದೆ .

Share Information
Continue Reading
Advertisement
Click to comment

Leave a Reply

Your email address will not be published. Required fields are marked *