BANTWAL
ದಕ್ಷಿಣ ಕನ್ನಡದಲ್ಲೂ ಸರ್ಕಾರಿ ಜಾಗ ಮೇಲೆ ವಕ್ಫ್ ಬೋರ್ಡ್ ಕಣ್ಣು, ವಿಟ್ಲದಲ್ಲಿ 5.48 ಎಕ್ರೆ ಸರ್ಕಾರಿ ಜಾಗ ವಶ..!!
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸರ್ಕಾರಿ ಭೂಮಿಯನ್ನು ವಕ್ಫ್ ಬೋರ್ಡ್ ಕಬಳಿಸಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಕಸಬದಲ್ಲಿರುವ 5.48 ಎಕರೆ ಸರಕಾರಿ ಜಾಗವನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ನೋಂದಣಿಯಾಗಿದೆ.
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸರ್ಕಾರಿ ಭೂಮಿಯನ್ನು ವಕ್ಫ್ ಬೋರ್ಡ್ ಕಬಳಿಸಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಕಸಬದಲ್ಲಿರುವ 5.48 ಎಕರೆ ಸರಕಾರಿ ಜಾಗವನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ನೋಂದಣಿಯಾಗಿದೆ.
2018 ರಲ್ಲಿ ವಕ್ಫ್ ಕಾನೂನು ಬಳಸಿ ಈ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಂಡಿದೆ. ಸರ್ವೆ ನಂಬರ್ 436\ 11 ರಲ್ಲಿರುವ 5.48 ಎಕರೆ ಸರಕಾರಿ ಜಾಗವನ್ನು ಪಹಣಿಪತ್ರದ ಕಾಲಂ 11 ರಲ್ಲಿ ವಕ್ಫ್ ಬೋರ್ಡ್ ಹೆಸರು ಬರೆಯಲಾಗಿರುವುದು ದಾಖಲೆಗಳಿಂದ ಸಾಬೀತತಾಗಿದೆ. ಪಹಣಿಪತ್ರದ ಕಾಲಂ 9 ರಲ್ಲಿ ಸರಕಾರಿ ಎಂದಿರುವ ಜಾಗ ತಿದ್ದುಪಡಿಯಾಗಿ ಅಧ್ಯಕ್ಷರು ವಿಟ್ಲ ಜುಮ್ಮಾ ಮಸೀದಿ ಗೆ ನೀಡಿರುವ ಜಾಗ ಎಂದು ನಮೂದಿಸಲಾಗಿದ್ದು ಇದು ಸಹಜವಾಗಿ ಕರಾವಳಿ ಭಾಗದಲ್ಲೂ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ..
ಪುತ್ತೂರು : ವಿಟ್ಲದಲ್ಲಿ ಸರಕಾರಿ ಜಾಗ ಕಬಳಿಸಿದ ವಕ್ಫ್ ಬೋರ್ಡ್, ಜಿಲ್ಲೆಯ ರೈತರಲ್ಲಿ ಮನೆ ಮಾಡಿದ ಆತಂಕ..!!
You must be logged in to post a comment Login