Connect with us

    DAKSHINA KANNADA

    ವಿಟ್ಲ -ಶಬರಿಮಲೆಯಿಂದ ಬರುತ್ತಿದ್ದ ಟೆಂಪೋ ಪಲ್ಟಿ

    ವಿಟ್ಲ ಜನವರಿ 16 : ಶಬರಿಮಲೆಯಿಂದ ಬರುತ್ತಿದ್ದ ಟೆಂಪೋ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ವಿಟ್ಲ ಸಮೀಪದ ಚಂದಳಿಕೆ ತಿರುವಿನಲ್ಲಿ ನಡೆದಿದೆ.


    ಶಬರಿಮಲೆಯಿಂದ ಬರುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳಿದ್ದ ಉಜಿರೆ ಮೂಲದ ಟೆಂಪೋ ಟ್ರಾವೆಲರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಗಾಯಾಳುಗಳಿಗೆ ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ವಾಹನದ ಒಂದು ಬದಿ ಜಖಂ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply