Connect with us

  LATEST NEWS

  ಉಡುಪಿ ಮಲ್ಪೆ ಕಲ್ಮಾಡಿ ಯುವಕ ನಾಪತ್ತೆ, ಪತ್ತೆಗೆ ಸಹಕರಿಸಲು ಪೊಲೀಸರ ಮನವಿ..!

  ಉಡುಪಿ : ಉಡುಪಿ(udupi) ಜಿಲ್ಲೆಯ ಮಲ್ಪೆ ಪೋಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಕಲ್ಮಾಡಿಯ ನಿವಾಸಿ ವಸಂತ ಕುಂದರ್ ರವರ ಮಗನಾದ ರವಿಕುಮಾರ್ (35) ವರ್ಷ ಎಂಬ ಯುವಕ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

  ಈ ಬಗ್ಗೆ ಮಲ್ಪೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  ಈ ಯುವಕನನ್ನು ಎಲ್ಲಾದರೂ ಕಂಡಲ್ಲಿ / ಮಾಹಿತಿ ಇದ್ದಲ್ಲಿ ಈಶ್ವರ್ ಮಲ್ಪೆ 9663434415 ಅಥವಾ ಮಲ್ಪೆ ಪೋಲೀಸ್ ಠಾಣೆಯನ್ನು 0820 2537999 ಸಂಪರ್ಕಿಸಬೇಕಾಗಿ ಮನೆಯವರು ವಿನಂತಿ ಮಾಡಿಕೊಂಡಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply