Connect with us

LATEST NEWS

ಉಡುಪಿ – ಕೊನೆಗೂ ಪೊಲೀಸರಿಗೆ ತಲೆನೋವಾಗಿದ್ದ ದನಗಳ್ಳರ ಬಂಧನ

ಉಡುಪಿ ಸೆಪ್ಟೆಂಬರ್ 25: ಉಡುಪಿ ಜಿಲ್ಲೆಯಲ್ಲಿ ಹಟ್ಟಿ ಪ್ರದೇಶಗಳಿಗೆ ನುಗ್ಗಿ ದನ ಕದಿಯುತ್ತಿದ್ದ ಕುಖ್ಯಾತ ದನಗಳ್ಳರ ನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಬಂಧಿತರನ್ನು ಮೂಡಬಿದ್ರಿ ಗಂಟಾಲ್ಕಟ್ಟೆಯ ಝುಬೈರ್,ಸಲೀಂ, ಹನಿಫ್ ಎಂದು ಗುರುತಿಸಲಾಗಿದ್ದು, ಆರೋಪಿಗಳು ಕಾರ್ಕಳದ ಶಿರ್ಲಾಲು ಅಂಡಾರ ಮತ್ತು ಕೆರ್ವಾಶೆಯಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ ದನಗಳ್ಳತನ ಮಾಡುತ್ತಿದ್ದರು, ಈ ಘಟನೆಯಿಂದಾಗಿ ಕಳೆದ ಎರಡು ವಾರದಿಂದ ಜಿಲ್ಲೆಯಲ್ಲಿ ಅಶಾಂತಿಗೆ ಕಾರಣವಾಗಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಹಿಂದೂ ಸಂಘಟನೆಗಳು ಹಲವಾರು ಕಡೆ ಪ್ರತಿಭಟನೆ ನಡೆಸಿದ್ದಾರೆ.


ಪೊಲೀಸರ ತಲೆ ನೋವಿಗೆ ಕಾರಣವಾಗಿದ್ದು ಈ ಪ್ರಕರಣದ ಆರೋಪಿಗಳನ್ನು ಕೊನೆಗೂ ಮೂಡಬಿದ್ರೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಂಧನ ಸಂದರ್ಭ ಆರೋಪಿಗಳ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *